ಹೊಸ ಬೆಂಚ್‌ಮಾರ್ಕ್ ದರ | ಪ್ರಸ್ತುತ ದರ | ಕೊನೆಯ ರಿಸೆಟ್ ದಿನಾಂಕ |
---|---|---|
RMLR | 12.60% | ಫೆಬ್ರವರಿ 17, 2023 |
RCLR | 14.60% | ಫೆಬ್ರವರಿ 17, 2023 |
*ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ವೃತ್ತಿಪರ ಸಾಲಗಾರರಿಗೆ ನೀಡಲಾಗುವ ಫ್ಲೋಟಿಂಗ್ ದರದ ಹೋಮ್ ಲೋನ್‌ಗಳಿಗೆ RMLR ಬೆಂಚ್‌ಮಾರ್ಕ್ ದರವಾಗಿದೆ.
**RCLR ಎಂಬುದು ಸ್ವಯಂ ಉದ್ಯೋಗಿ ವೃತ್ತಿಪರರಲ್ಲದ ಸಾಲಗಾರರಿಗೆ ನೀಡಲಾಗುವ ಫ್ಲೋಟಿಂಗ್ ದರದ ಹೋಮ್ ಲೋನ್‌ಗಳಿಗೆ ಮತ್ತು ಎಲ್ಲಾ ಫ್ಲೋಟಿಂಗ್ ದರದ ಹೌಸಿಂಗ್ ಅಲ್ಲದ ಲೋನ್‌ಗಳಿಗೆ, ಉದಾ: LAP, ಹೋಮ್ ಇಕ್ವಿಟಿ, MSME ಲೋನ್‌ಗಳು, ವಸತಿಯೇತರ ಆಸ್ತಿ ಲೋನ್‌ಗಳು ಇತ್ಯಾದಿಗಳಿಗೆ ಬೆಂಚ್‌ಮಾರ್ಕ್ ದರವಾಗಿದೆ.
ಹಳೆಯ ಬೆಂಚ್‌ಮಾರ್ಕ್ ದರ | ಪ್ರಸ್ತುತ ದರ | ಕೊನೆಯ ರಿಸೆಟ್ ದಿನಾಂಕ |
---|---|---|
IMLR | 12.45% | ಫೆಬ್ರವರಿ 17, 2023 |
ICLR | 17.90% | ಫೆಬ್ರವರಿ 17, 2023 |
FRR | 20.35% | ಫೆಬ್ರವರಿ 17, 2023 |
LFRR | 24.95% | ಫೆಬ್ರವರಿ 17, 2023 |
PLR | 24.40% | ಮೇ 10, 2022 |
IMLR ಮತ್ತು ICLR: - ಕಂಪನಿಯು ಆಗಸ್ಟ್, 2021 ರಿಂದ ಬೆಂಚ್‌ಮಾರ್ಕ್ IMLR ಮತ್ತು ICLR ಉಲ್ಲೇಖಿಸಿ ಹೊಸ ಲೋನ್‌ಗಳ ಮಂಜೂರಾತಿಯನ್ನು ನಿಲ್ಲಿಸಿದೆ. ಈ ದರವು ಕ್ರಮವಾಗಿ IMLR ಮತ್ತು ICLR ನಲ್ಲಿ ಮಂಜೂರಾದ ಹಳೆಯ ಲೋನ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ.
FRR: - ಕಂಪನಿಯು ಜನವರಿ, 2017 ರಿಂದ ಬೆಂಚ್‌ಮಾರ್ಕ್ FRR ಉಲ್ಲೇಖಿಸಿ ಹೊಸ ಲೋನ್‌ಗಳ ಮಂಜೂರಾತಿಯನ್ನು ನಿಲ್ಲಿಸಿದೆ. ಈ ದರವು FRR ನಲ್ಲಿ ಮಂಜೂರು ಮಾಡಿದ ಹಳೆಯ ಲೋನ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ.
LFRR: - ಕಂಪನಿಯು ಫೆಬ್ರವರಿ, 2018 ರಿಂದ ಬೆಂಚ್‌ಮಾರ್ಕ್ LFRR ಉಲ್ಲೇಖಿಸಿ ಹೊಸ ಲೋನ್‌ಗಳ ಮಂಜೂರಾತಿಯನ್ನು ನಿಲ್ಲಿಸಿದೆ. ಈ ದರವು LFRR ನಲ್ಲಿ ಮಂಜೂರಾದ ಹಳೆಯ ಲೋನ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ.
PLR: - ಕಂಪನಿಯು ಆಗಸ್ಟ್, 2011 ರಿಂದ ಬೆಂಚ್‌ಮಾರ್ಕ್ PLR ಉಲ್ಲೇಖಿಸಿ ಹೊಸ ಲೋನ್‌ಗಳ ಮಂಜೂರಾತಿಯನ್ನು ನಿಲ್ಲಿಸಿದೆ. PLR ನಲ್ಲಿ ಮಂಜೂರಾದ ಹಳೆಯ ಲೋನ್‌ಗಳಿಗೆ ಮಾತ್ರ ಈ ದರ ಅನ್ವಯವಾಗುತ್ತದೆ.
ಈ ಯಾವುದೇ ಹಳೆಯ ಬೆಂಚ್‌ಮಾರ್ಕ್ ದರಗಳಿಗೆ ಲಿಂಕ್ ಆದ ಲೋನ್ ಹೊಂದಿರುವ ಗ್ರಾಹಕರು ನಮ್ಮ ದರ ಸ್ವಿಚ್ ಸೌಲಭ್ಯದ ಮೂಲಕ ಲೋನ್ ಅನ್ನು ಹೊಸ ಬೆಂಚ್‌ಮಾರ್ಕ್ ದರಗಳಿಗೆ ಬದಲಾಯಿಸುವ ಆಯ್ಕೆಯನ್ನು ಹೊಂದಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://www.sammaancapital.com/roi-switch-policy ನಲ್ಲಿ ROI ಸ್ವಿಚ್ ಪಾಲಿಸಿಯನ್ನು ನೋಡಿ