logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ
ಅಪ್ಲೈ
logo
logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ
HR ಮುಖ್ಯಸ್ಥರ (CHRO) ಡೆಸ್ಕ್‌ನಿಂದ ಸಂದೇಶ

ನಿಹಾರಿಕಾ ಭಾರದ್ವಾಜ್

ಮುಖ್ಯಸ್ಥರು - ಮಾನವ ಸಂಪನ್ಮೂಲ ವಿಭಾಗ

ಸಮ್ಮಾನ್ ಕ್ಯಾಪಿಟಲ್‌ನ ಪ್ರಮುಖ ಗುರಿ ಕೆಲಸ ಮಾಡಲು ಉತ್ತಮ ಸ್ಥಳದ ನಿರ್ಮಾಣ.

"2019 - 2020 ರಲ್ಲಿ, BFSI ಮತ್ತು NBFC ಕೆಟಗರಿಯಲ್ಲಿ ಕೆಲಸ ಮಾಡಲು ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಅತ್ಯುತ್ತಮ ಕೆಲಸದ ಸ್ಥಳಗಳಲ್ಲಿ ಒಂದು ಎಂಬುದಾಗಿ ದಿ ಗ್ರೇಟ್ ಪ್ಲೇಸ್ ಟು ವರ್ಕ್ ಸಂಸ್ಥೆಯಿಂದ ಗುರುತಿಸಲ್ಪಟ್ಟಿದೆ. ಆರಂಭದಿಂದ ಇಂದಿನವರೆಗೆ, 'ಗೌರವ' ಎಂಬುವುದು ನಮ್ಮ ಕಂಪನಿಯ ಮೂಲಭೂತ ತತ್ವವಾವಾಗಿದೆ ಎಂದು ನಾವು ಅರಿತುಕೊಂಡಿದ್ದೇವೆ. ವ್ಯಕ್ತಿಗಳನ್ನು ಗೌರವದಿಂದ ನಡೆಸಿಕೊಂಡಾಗ, ಅವರು ನಿಜವಾಗಿಯೂ ತಮ್ಮ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಬಹುದು ಮತ್ತು ಅರ್ಥಮಾಡಿಕೊಳ್ಳಬಹುದು ಎಂದು ನಾವು ದೃಢವಾಗಿ ನಂಬುತ್ತೇವೆ. ಉನ್ನತ ಸಮಗ್ರತೆ ಮತ್ತು ಪಾರದರ್ಶಕ ಸಂವಹನದೊಂದಿಗೆ ನಮ್ಮ ಸಿಬ್ಬಂದಿಗಳು ಮತ್ತು ಗ್ರಾಹಕರಿಗೆ ಆದ್ಯತೆ ನೀಡುವುದು ನಮ್ಮ ಉನ್ನತ ವೃತ್ತಿಪರ ಸಂಸ್ಕೃತಿಯ ಉದಾಹರಣೆಯಾಗಿದೆ. ನಮ್ಮ ಉದ್ಯೋಗಿಗಳಿಗೆ ಅವರ ಕೆಲಸದ ಮಾಲೀಕತ್ವವನ್ನು ನೀಡುವುದರಿಂದ, ಅವರನ್ನು ಪ್ರತಿದಿನ ಉತ್ತಮವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಈ ರೀತಿಯಾಗಿ, ನಾವು ನಮ್ಮ ಮುಂದಿನ ಪೀಳಿಗೆಯ ನಾಯಕರನ್ನು ಪೋಷಿಸುತ್ತಿದ್ದೇವೆ ಮತ್ತು ನಮ್ಮ ಎಲ್ಲಾ ಪಾಲುದಾರರಿಗೆ ಗೌರವವನ್ನು ತೋರಿಸುತ್ತಿದ್ದೇವೆ."

ಸಮ್ಮಾನ್‌ನ ಆಧಾರ ಸ್ತಂಭಗಳು

ಸಮ್ಮಾನ್ ಕ್ಯಾಪಿಟಲ್‌ನಲ್ಲಿ, ನಮ್ಮ ಪ್ರಮುಖ ಮೌಲ್ಯಗಳು ನಮ್ಮ ಕಾರ್ಯಗಳಿಗೆ ಮಾರ್ಗದರ್ಶನ ನೀಡುತ್ತವೆ ಮತ್ತು ನಮ್ಮ ಬೆಳವಣಿಗೆಗೆ ಚಾಲನೆ ನೀಡುತ್ತವೆ. ಅವುಗಳು ಸೇವೆಯ ಶ್ರೇಷ್ಠತೆ ಮತ್ತು ನೈತಿಕ ಅಭ್ಯಾಸಗಳಿಗೆ ನಮ್ಮ ಬದ್ಧತೆಯನ್ನು ತೋರಿಸುತ್ತವೆ ಹಾಗೂ ನಮ್ಮನ್ನು ಇತರರಿಗಿಂತ ಭಿನ್ನವಾಗಿಸುತ್ತವೆ.
Core Value - Customer First

ಗ್ರಾಹಕರು ಮೊದಲು

ಗ್ರಾಹಕರ ತೃಪ್ತಿಗೆ ಆದ್ಯತೆ ನೀಡುವುದರಿಂದ, ನಿಮ್ಮ ಅನನ್ಯ ಹಣಕಾಸಿನ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪೂರೈಸಲು ನಾವು ಬದ್ಧರಾಗಿದ್ದೇವೆ.
Core Value - Integrity

ಸಮಗ್ರತೆ

ಪ್ರತಿಯೊಂದು ಪರಸ್ಪರ ಸಂವಹನ ಮತ್ತು ನಿರ್ಧಾರದಲ್ಲಿ ಪ್ರಾಮಾಣಿಕತೆ ಮತ್ತು ನೈತಿಕ ಅಭ್ಯಾಸಗಳ ಉನ್ನತ ಗುಣಮಟ್ಟವನ್ನು ನಿರ್ವಹಿಸುತ್ತೇವೆ.
Core Value - Transparency

ಪಾರದರ್ಶಕತೆ

ನಮ್ಮ ಎಲ್ಲಾ ಸೇವೆಗಳಲ್ಲಿ ಸ್ಪಷ್ಟತೆ ಮತ್ತು ಮುಕ್ತತೆಯ ಜೊತೆಗೆ ಪ್ರಾಮಾಣಿಕ, ಸ್ಪಷ್ಟ ಮಾಹಿತಿಯೊಂದಿಗೆ ಗ್ರಾಹಕರ ಸಬಲೀಕರಣವನ್ನು ಖಚಿತಪಡಿಸುತ್ತೇವೆ.
Core Value - Professionalism

ವೃತ್ತಿಪರವಾದ

ಉತ್ಕೃಷ್ಟತೆಗೆ ಮೀಸಲಾಗಿರುವ ನಮ್ಮ ತಂಡವು, ಉನ್ನತ ಶ್ರೇಣಿಯ ಹಣಕಾಸು ಸೇವೆಗಳನ್ನು ನೀಡಲು ದಕ್ಷತೆಯ ಜೊತೆಗೆ ಪರಿಣತಿಯನ್ನು ಸಂಯೋಜಿಸುತ್ತದೆ.

ಸಮ್ಮಾನ್ ಕ್ಯಾಪಿಟಲ್‌ಗೆ ಏಕೆ ಸೇರಿಕೊಳ್ಳಬೇಕು?

ವರ್ಕ್ ಲೈಫ್ ಬ್ಯಾಲೆನ್ಸ್

ಉತ್ತಮ ಪರ್ಫಾರ್ಮೆನ್ಸ್ ನಮ್ಮ DNA ನಲ್ಲೇ ಇರುವಾಗ, ವರ್ಕ್ ಲೈಫ್ ಬ್ಯಾಲೆನ್ಸ್‌ಗೆ ಆದ್ಯತೆ ನೀಡುವ ಬೆಂಬಲಿತ ಕೆಲಸದ ಸಂಸ್ಕೃತಿಯನ್ನು ಉತ್ತೇಜಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಾವು ಕೇವಲ ಲಾಭ ಗಳಿಸುವುದಕ್ಕಿಂತ ಹೆಚ್ಚಾಗಿ ಉದ್ಯೋಗಿಗಳ ಬಗ್ಗೆ ಕಾಳಜಿ ವಹಿಸುತ್ತೇವೆ

ಬಲವಾದ ನಾಯಕತ್ವ

ನಮ್ಮ ನಾಯಕತ್ವದ ವ್ಯಾಖ್ಯಾನವು ನಿಜವಾದ ಸಾಮರ್ಥ್ಯವನ್ನು ತಲುಪಲು ತಮ್ಮ ತಂಡವನ್ನು ಸಂಪರ್ಕಿಸುವ, ಸ್ಫೂರ್ತಿ ನೀಡುವ ಮತ್ತು ಸಹಾಯ ಮಾಡುವ ಮುಕ್ತತೆಯನ್ನು ಪ್ರದರ್ಶಿಸುವ ಮತ್ತು ಹೊಸ ಆಲೋಚನೆಗಳ ನಾಯಕತ್ವವನ್ನು ಹುಡುಕುವ ಹೆಚ್ಚು ಅನುಭವಿ ಮತ್ತು ಪ್ರಾವೀಣ್ಯ ವೃತ್ತಿಪರರನ್ನು ಒಳಗೊಂಡಿರುತ್ತದೆ ಮತ್ತು ಸಮಾಜದ ಹೆಚ್ಚಿನ ಉತ್ತಮತೆಗಾಗಿ ಬಿಸಿನೆಸ್ ಫಲಿತಾಂಶಗಳನ್ನು ಚಾಲನೆ ಮಾಡುವಲ್ಲಿ ನಿರಂತರತೆ ಮತ್ತು ಸ್ಥಿರತೆಯನ್ನು ಅರ್ಥಮಾಡಿಕೊಳ್ಳುತ್ತದೆ.

ಸಂಸ್ಕೃತಿ

ಕುಂದುಕೊರತೆಗಳನ್ನು ಪರಿಹರಿಸಲು ಸದೃಢ ಪ್ರಕ್ರಿಯೆಗಳೊಂದಿಗೆ ಸುರಕ್ಷಿತ ಮತ್ತು ಆರೋಗ್ಯಕರ ಕೆಲಸದ ಸ್ಥಳವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ನಮ್ಮ ಮೌಲ್ಯಗಳನ್ನು ಪ್ರತಿಬಿಂಬಿಸುವ ಮತ್ತು ನಮ್ಮ ಉದ್ಯೋಗಿಗಳ ಒಟ್ಟಾರೆ ಯೋಗಕ್ಷೇಮವನ್ನು ನೋಡಿಕೊಳ್ಳುವ MITR ಉದ್ಯೋಗಿ ಸಹಾಯ ಕಾರ್ಯಕ್ರಮವನ್ನು ನಾವು ಹೊಂದಿದ್ದೇವೆ.

ವೃತ್ತಿ ಪ್ರಗತಿ

ಸವಾಲಿನ ಕಾರ್ಯಯೋಜನೆಗಳು, ಪೋಷಕ ತರಬೇತಿ ಮತ್ತು ದೃಢವಾದ ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ನಾವು ನಮ್ಮ ಟ್ಯಾಲೆಂಟ್ ಪೂಲ್ ಅನ್ನು ಪೋಷಿಸುತ್ತೇವೆ. ಪ್ರತಿಭೆಗಳನ್ನು ಪೋಷಿಸಲು, ಉದ್ಯಮದಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗುವ ತರಬೇತಿ ಕಾರ್ಯಕ್ರಮಗಳನ್ನು ನಾವು ಹೊಂದಿದ್ದೇವೆ. ನಮ್ಮ ಉದ್ಯೋಗಿಗಳು ತಮ್ಮ ಕೌಶಲ್ಯಗಳನ್ನು ತಡೆರಹಿತವಾಗಿ ಅಪ್ಗ್ರೇಡ್ ಮಾಡಲು ಪ್ರೋತ್ಸಾಹಿಸುವ ದಿಶಾ ಎಂಬ ಇಂಟರಾಕ್ಟಿವ್ ಗೇಮ್ ಆಧಾರಿತ ಕಲಿಕಾ ನಿರ್ವಹಣಾ ವ್ಯವಸ್ಥೆ ನಮ್ಮಲ್ಲಿದೆ.

ಇದುವರೆಗಿನ ನಮ್ಮ ಪ್ರಯಾಣ
red arrow
ಭಾರತದಾದ್ಯಂತದ ಉದ್ಯೋಗಿಗಳು
5,300+
red arrow
ಚಾನೆಲ್ ಪಾಲುದಾರರು
8,000+
red arrow
ಸಂತೃಪ್ತ ಮನೆ ಮಾಲೀಕರು
1.4 ದಶಲಕ್ಷ
red arrow
ಬ್ರಾಂಚ್‌ಗಳ ನೆಟ್ವರ್ಕ್
217
ಸಮ್ಮಾನ್ ಕ್ಯಾಪಿಟಲ್‌ನಲ್ಲಿ ಜೀವನ
Culture at Sammaan Capital
Culture at Sammaan Capital
Culture at Sammaan Capital
Culture at Sammaan Capital
ಅವಕಾಶವನ್ನು ತಪ್ಪಿಸಬೇಡಿ: ಸಮ್ಮಾನ್ ಕ್ಯಾಪಿಟಲ್‌ಗೆ ಸೇರಿ
ಮಾರಾಟ ನಿರ್ವಾಹಕ
ರಿಟೇಲ್ - ಅಡಮಾನ - DSA
ಬ್ಯಾಂಕ್‌ನಲ್ಲಿನ ಸೇಲ್ಸ್ ಮ್ಯಾನೇಜರ್ ತನ್ನ ರಿಟೇಲ್ ಗ್ರಾಹಕರಿಗೆ ಬ್ಯಾಂಕ್ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ.
ಹೈದರಾಬಾದ್, ತೆಲಂಗಾಣ
ಹೆಚ್ಚು ಓದಿ

ಚೆನ್ನೈ, ತಮಿಳು ನಾಡು

ಅಂಧೇರಿ, ಮಹಾರಾಷ್ಟ್ರ
ಹೆಚ್ಚು ಓದಿ
ಸಂಬಂಧ ನಿರ್ವಾಹಕ
ರಿಟೇಲ್ - ಅಡಮಾನ - DSA
ಬ್ಯಾಂಕ್‌ನಲ್ಲಿ ರಿಲೇಶನ್‌ಶಿಪ್ ಮ್ಯಾನೇಜರ್ ತಮ್ಮ ರಿಟೇಲ್ ಗ್ರಾಹಕರಿಗೆ ಬ್ಯಾಂಕ್ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಲು ಜವಾಬ್ದಾರರಾಗಿರುತ್ತಾರೆ.

ಕೊಯಂಬತ್ತೂರು, ತಮಿಳುನಾಡು
ಹೆಚ್ಚು ಓದಿ
ಸಂಬಂಧ ನಿರ್ವಾಹಕ
ರಿಟೇಲ್ - ಅಡಮಾನ - DSA
ಬ್ಯಾಂಕ್‌ನಲ್ಲಿ ರಿಲೇಶನ್‌ಶಿಪ್ ಮ್ಯಾನೇಜರ್ ತಮ್ಮ ರಿಟೇಲ್ ಗ್ರಾಹಕರಿಗೆ ಬ್ಯಾಂಕ್ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಲು ಜವಾಬ್ದಾರರಾಗಿರುತ್ತಾರೆ.
ಮದುರೈ, ತಮಿಳು ನಾಡು

ಸೇಲ್ಸ್- DST

ಪೀತಂಪುರ- NSP, ದೆಹಲಿ

ಜನಕಪುರಿ, ದೆಹಲಿ
ಹೆಚ್ಚು ಓದಿ
ಸಂಬಂಧ ನಿರ್ವಾಹಕ
ಸೇಲ್ಸ್- DST
ಬ್ಯಾಂಕ್‌ನಲ್ಲಿ ರಿಲೇಶನ್‌ಶಿಪ್ ಮ್ಯಾನೇಜರ್ ತಮ್ಮ ರಿಟೇಲ್ ಗ್ರಾಹಕರಿಗೆ ಬ್ಯಾಂಕ್ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಲು ಜವಾಬ್ದಾರರಾಗಿರುತ್ತಾರೆ.
ಜನಕಪುರಿ, ದೆಹಲಿ
ಹೆಚ್ಚು ಓದಿ
ಮಾರಾಟ ನಿರ್ವಾಹಕ
ಸೇಲ್ಸ್- DST
ಬ್ಯಾಂಕ್‌ನಲ್ಲಿನ ಸೇಲ್ಸ್ ಮ್ಯಾನೇಜರ್ ತನ್ನ ರಿಟೇಲ್ ಗ್ರಾಹಕರಿಗೆ ಬ್ಯಾಂಕ್ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ.
ಪೀತಂಪುರ- NSP, ದೆಹಲಿ
ಹೆಚ್ಚು ಓದಿ
ಮಾರಾಟ ನಿರ್ವಾಹಕ
ಸೇಲ್ಸ್- DST
ಬ್ಯಾಂಕ್‌ನಲ್ಲಿನ ಸೇಲ್ಸ್ ಮ್ಯಾನೇಜರ್ ತನ್ನ ರಿಟೇಲ್ ಗ್ರಾಹಕರಿಗೆ ಬ್ಯಾಂಕ್ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ.
ಜನಕಪುರಿ, ದೆಹಲಿ
ಹೆಚ್ಚು ಓದಿ
ಮಾರಾಟ ನಿರ್ವಾಹಕ
ರಿಟೇಲ್ - ಅಡಮಾನ - DST
ಬ್ಯಾಂಕ್‌ನಲ್ಲಿನ ಸೇಲ್ಸ್ ಮ್ಯಾನೇಜರ್ ತನ್ನ ರಿಟೇಲ್ ಗ್ರಾಹಕರಿಗೆ ಬ್ಯಾಂಕ್ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ.
ಹೈದರಾಬಾದ್, ತೆಲಂಗಾಣ
ಹೆಚ್ಚು ಓದಿ
ಸಂಬಂಧ ನಿರ್ವಾಹಕ
ರಿಟೇಲ್ - ಅಡಮಾನ - DST
ಬ್ಯಾಂಕ್‌ನಲ್ಲಿ ರಿಲೇಶನ್‌ಶಿಪ್ ಮ್ಯಾನೇಜರ್ ತಮ್ಮ ರಿಟೇಲ್ ಗ್ರಾಹಕರಿಗೆ ಬ್ಯಾಂಕ್ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಲು ಜವಾಬ್ದಾರರಾಗಿರುತ್ತಾರೆ.
ಮದುರೈ, ತಮಿಳು ನಾಡು
ಹೆಚ್ಚು ಓದಿ
ಸಂಬಂಧ ನಿರ್ವಾಹಕ
ರಿಟೇಲ್ - ಅಡಮಾನ - DST
ಬ್ಯಾಂಕ್‌ನಲ್ಲಿ ರಿಲೇಶನ್‌ಶಿಪ್ ಮ್ಯಾನೇಜರ್ ತಮ್ಮ ರಿಟೇಲ್ ಗ್ರಾಹಕರಿಗೆ ಬ್ಯಾಂಕ್ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಲು ಜವಾಬ್ದಾರರಾಗಿರುತ್ತಾರೆ.
ಹೈದರಾಬಾದ್, ತೆಲಂಗಾಣ
ಹೆಚ್ಚು ಓದಿ
ಸಂಬಂಧ ನಿರ್ವಾಹಕ
ರಿಟೇಲ್ - ಅಡಮಾನ - DST
ಬ್ಯಾಂಕ್‌ನಲ್ಲಿ ರಿಲೇಶನ್‌ಶಿಪ್ ಮ್ಯಾನೇಜರ್ ತಮ್ಮ ರಿಟೇಲ್ ಗ್ರಾಹಕರಿಗೆ ಬ್ಯಾಂಕ್ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಲು ಜವಾಬ್ದಾರರಾಗಿರುತ್ತಾರೆ.
ಹೈದರಾಬಾದ್, ತೆಲಂಗಾಣ
ಹೆಚ್ಚು ಓದಿ
ಸಂಬಂಧ ನಿರ್ವಾಹಕ
ರಿಟೇಲ್ - ಅಡಮಾನ - DST
ಬ್ಯಾಂಕ್‌ನಲ್ಲಿ ರಿಲೇಶನ್‌ಶಿಪ್ ಮ್ಯಾನೇಜರ್ ತಮ್ಮ ರಿಟೇಲ್ ಗ್ರಾಹಕರಿಗೆ ಬ್ಯಾಂಕ್ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಲು ಜವಾಬ್ದಾರರಾಗಿರುತ್ತಾರೆ.
ಹೈದರಾಬಾದ್, ತೆಲಂಗಾಣ
ಹೆಚ್ಚು ಓದಿ
ಸಂಬಂಧ ನಿರ್ವಾಹಕ
ರಿಟೇಲ್ - ಅಡಮಾನ - DST
ಬ್ಯಾಂಕ್‌ನಲ್ಲಿ ರಿಲೇಶನ್‌ಶಿಪ್ ಮ್ಯಾನೇಜರ್ ತಮ್ಮ ರಿಟೇಲ್ ಗ್ರಾಹಕರಿಗೆ ಬ್ಯಾಂಕ್ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಲು ಜವಾಬ್ದಾರರಾಗಿರುತ್ತಾರೆ.
ನೆಲ್ಲೂರು, ಆಂಧ್ರಪ್ರದೇಶ
ಹೆಚ್ಚು ಓದಿ
logo
facebook icontwitter iconinstagram iconlinkedin iconyoutube icon
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್‌ಗಳು
ಸಂಪನ್ಮೂಲ ಕೇಂದ್ರ
logo
facebook icontwitter iconinstagram iconlinkedin iconyoutube icon
icon
ನಿಮ್ಮ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲು ಮತ್ತು ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಒದಗಿಸಲು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಕುಕೀಗಳು ಮತ್ತು ಅಂತಹ ಇತರೆ ತಂತ್ರಜ್ಞಾನಗಳನ್ನು ಬಳಸುತ್ತದೆ. ನಮ್ಮ ಆನ್ಲೈನ್ ಸೇವೆಗಳನ್ನು ಬಳಸುವ ಮೂಲಕ, ನೀವು ಇವುಗಳಿಗೆ ಅನುಗುಣವಾಗಿ ನಮ್ಮ ಕುಕೀಗಳ ಬಳಕೆಯನ್ನು ಸಮ್ಮತಿಸುತ್ತೀರಿ ಕುಕೀ ಪಾಲಿಸಿ