logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ
ಅಪ್ಲೈ
logo
logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ

ವಿತರಣೆಯ ನಂತರ ಸುಲಭವಾಗಿ ನಿಮ್ಮ ಹೋಮ್ ಲೋನ್ ನಿರ್ವಹಿಸಿ

ನಿಮ್ಮ ಮೊದಲ ಲೋನ್ ವಿತರಣೆಯಾದ ನಂತರವೂ ನಿಮಗೆ ಅತ್ಯುತ್ತಮ ಸೇವೆಯನ್ನು ಒದಗಿಸಬೇಕು ಎಂದು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ನಂಬುತ್ತದೆ ಮತ್ತು ಖಚಿತಪಡಿಸುತ್ತದೆ. ವಿತರಣೆಯ ನಂತರವೂ ನೀವು ಕೆಲವೇ ಕ್ಲಿಕ್‌ಗಳಲ್ಲಿ ಈಗ ನಿಮ್ಮ ಹೋಮ್ ಲೋನ್ ಅನ್ನು ನಿರ್ವಹಿಸಬಹುದು! ನಮ್ಮ ಗ್ರಾಹಕರು ಯಾವಾಗಲೂ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಮತ್ತು ಅವರ ಲೋನ್ ವಿತರಣೆಯಾದ ನಂತರವೂ ಅವರ ಅಗತ್ಯಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳುವುದು ಯಾವಾಗಲೂ ನಮ್ಮ ಗುರಿಯಾಗಿದೆ.

ಈಗ ನೀವು ಆನ್ಲೈನಿನಲ್ಲಿ ಲಭ್ಯವಿರುವ ಈ ಕೆಳಗಿನ ಸೇವೆಗಳ ಮತ್ತು ನಮ್ಮ ಗ್ರಾಹಕ ಸಹಾಯವಾಣಿ ಮೂಲಕ ಪ್ರಯೋಜನ ಪಡೆಯಬಹುದು:

• ನಮ್ಮ ಆ್ಯಪ್‌ ಅಥವಾ ವೆಬ್‌ಸೈಟ್ ಮೂಲಕ ಅಥವಾ ನಮ್ಮ ಕಾಲ್ ಸೆಂಟರ್‌ನಲ್ಲಿ ಸೇವಾ ಕೋರಿಕೆಗಳನ್ನು ಸಲ್ಲಿಸುವ ಮೂಲಕ ನಿಮ್ಮ ವೈಯಕ್ತಿಕ ಅಥವಾ ಸಂಪರ್ಕ ವಿವರಗಳನ್ನು ಬದಲಾಯಿಸಿ
• ನಿಮ್ಮ ಕ್ರೆಡಿಟ್ ಮಾಹಿತಿ ವರದಿಗಾಗಿ ನೀವು ಕೋರಿಕೆ ಸಲ್ಲಿಸಬಹುದು
• EMI ಸೈಕಲ್ ದಿನಾಂಕವನ್ನು ಬದಲಾಯಿಸಿ
• ವಿನಾಯಿತಿ ಪತ್ರವನ್ನು ಕೇಳಿ
• ನಿಮ್ಮ ಮರುಪಾವತಿ ಶೆಡ್ಯೂಲ್‌ಗಾಗಿ ಕೋರಿಕೆ ಸಲ್ಲಿಸಿ
• ಫೋರ್‌ಕ್ಲೋಸರ್ ಸ್ಟೇಟ್ಮೆಂಟ್‌ಗಾಗಿ ಕೋರಿಕೆ ಸಲ್ಲಿಸಿ
• ಬಡ್ಡಿ ಪ್ರಮಾಣಪತ್ರ ಮತ್ತು ಬಡ್ಡಿ ದರದ ಹಿಸ್ಟರಿಯನ್ನು ಡೌನ್ಲೋಡ್ ಮಾಡಿ

ಈ ಎಲ್ಲಾ ಪ್ರಯೋಜನಗಳೊಂದಿಗೆ ನಿಮ್ಮ ಲೋನ್ ವಿತರಣೆಯ ನಂತರವೂ ನಿಮಗೆ ಅತ್ಯುತ್ತಮ ಸೇವೆಗಳು ಮತ್ತು ಅನುಭವವನ್ನು ನೀಡುವ ಗುರಿಯನ್ನು ನಾವು ಹೊಂದಿದ್ದೇವೆ.
ಸಮ್ಮಾನ್ ಕ್ಯಾಪಿಟಲ್‌ನಲ್ಲಿ ನಾವು ನಮ್ಮ ಎಲ್ಲಾ ವಿಶ್ವಾಸಾರ್ಹ ಗ್ರಾಹಕರಿಗೆ ವಿಸ್ತರಿತ ಬೆಂಬಲವನ್ನು ಒದಗಿಸುವಲ್ಲಿ ನಂಬಿಕೆ ಹೊಂದಿದ್ದೇವೆ.

logo
facebook icontwitter iconinstagram iconlinkedin iconyoutube icon
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್‌ಗಳು
ಸಂಪನ್ಮೂಲ ಕೇಂದ್ರ
logo
facebook icontwitter iconinstagram iconlinkedin iconyoutube icon

100% ಸುರಕ್ಷಿತ ಮತ್ತು ಸುಭದ್ರ

ನಿಮ್ಮ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲು ಮತ್ತು ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಒದಗಿಸಲು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಕುಕೀಗಳು ಮತ್ತು ಅಂತಹ ಇತರೆ ತಂತ್ರಜ್ಞಾನಗಳನ್ನು ಬಳಸುತ್ತದೆ. ನಮ್ಮ ಆನ್ಲೈನ್ ಸೇವೆಗಳನ್ನು ಬಳಸುವ ಮೂಲಕ, ನಮ್ಮ ಕುಕೀ ಪಾಲಿಸಿ ಪ್ರಕಾರ ನೀವು ಕುಕೀಗಳ ಬಳಕೆಯನ್ನು ಸಮ್ಮತಿಸುತ್ತೀರಿ