ಈ ಹಿಂದೆ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಎಂದು ಕರೆಯಲ್ಪಡುತ್ತಿದ್ದ ಸಮ್ಮಾನ್ ಕ್ಯಾಪಿಟಲ್‌ಗೆ ಸ್ವಾಗತ. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ರೂಪಿತವಾದ ಪರಿಪೂರ್ಣವಾದ ಹೋಮ್ ಲೋನ್ ಪರಿಹಾರವನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡಲು ನಾವು ಬದ್ಧರಾಗಿದ್ದೇವೆ. ನೀವು ನಿಮ್ಮ ಮೊದಲ ಮನೆಯನ್ನು ಖರೀದಿಸುತ್ತಿದ್ದರೆ, ದೊಡ್ಡ ಸ್ಥಳಕ್ಕೆ ಅಪ್ಗ್ರೇಡ್ ಮಾಡುತ್ತಿದ್ದರೆ ಅಥವಾ ಆಸ್ತಿಯಲ್ಲಿ ಹೂಡಿಕೆ ಮಾಡುತ್ತಿದ್ದರೆ, ನಮ್ಮ ತಜ್ಞರ ತಂಡವು ಪ್ರತಿ ಹಂತದ ಮೂಲಕ ನಿಮಗೆ ಮಾರ್ಗದರ್ಶನ ನೀಡಲು ಇಲ್ಲಿದೆ.
*ಆದ್ಯತೆಯ ವಲಯದ ಸಾಲದ ಅಡಿಯಲ್ಲಿ MSME ಗಳು ಅರ್ಹವಾಗುತ್ತಿವೆ
# ಅಂತಿಮ ಬಡ್ಡಿ ದರವು ಪ್ರೊಫೈಲ್, ಲೋನ್ ಮೊತ್ತ, ಕಾಲಾವಧಿ, ಅಂತರ್ಗತ ಭದ್ರತೆ ಮತ್ತು ಇತರ ಅಪಾಯದ ಮಾನದಂಡಗಳನ್ನು ಅವಲಂಬಿಸಿರುತ್ತದೆ.
10k+ ಕ್ಕಿಂತ ಹೆಚ್ಚು ಅನುಮೋದಿತ ಪ್ರಾಜೆಕ್ಟ್‌ಗಳು
ಆಯ್ಕೆ ಮಾಡಲು 4 ಲಕ್ಷಕ್ಕೂ ಹೆಚ್ಚು ಆಸ್ತಿಗಳು
ಸರಳ ದಾಖಲಾತಿ ಪ್ರಕ್ರಿಯೆ
ಫ್ಲೆಕ್ಸಿಬಲ್ ಲೋನ್ ಕಾಲಾವಧಿ ಆಯ್ಕೆಗಳು
ತ್ವರಿತ ಲೋನ್ ಅನುಮೋದನೆಗಳು
ಶೂನ್ಯ ಮರುಪಾವತಿ ಶುಲ್ಕಗಳು
ನಿಮ್ಮ ಸಬಲೀಕರಣವು ನಮ್ಮ ಭರವಸೆಯಾಗಿದೆ
ಹೆಚ್ಚಿನ ಲೋನ್ ಅರ್ಹತೆ
ಹೆಚ್ಚಿನ ಲೋನ್ ಪಡೆಯುವ ಫ್ಲೆಕ್ಸಿಬಿಲಿಟಿಯೊಂದಿಗೆ ನಿಮ್ಮ ಸಾಧ್ಯತೆಗಳನ್ನು ವಿಸ್ತರಿಸುತ್ತೇವೆ.
ತ್ವರಿತ ಮಂಜೂರಾತಿ
ತ್ವರಿತ ಅನುಮೋದನೆಗಳೊಂದಿಗೆ ನಿಮ್ಮ ಕನಸುಗಳನ್ನು ಪ್ಲಾನ್‌ಗಳಾಗಿ ಪರಿವರ್ತಿಸುತ್ತೇವೆ.
ಆಕರ್ಷಕ ಬಡ್ಡಿ ದರಗಳು
ನಿಮ್ಮ ಅಗತ್ಯಗಳಿಗೆ ಸರಿಹೊಂದುವ ದರಗಳೊಂದಿಗೆ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸಶಕ್ತಗೊಳಿಸುತ್ತೇವೆ.
ತ್ವರಿತ ಪ್ರಕ್ರಿಯೆ
ನಿಮ್ಮ ಪ್ರಯಾಣವನ್ನು ಸುಲಭವಾಗಿಸುತ್ತೇವೆ ಮತ್ತು ಪ್ರತಿ ಹಂತವನ್ನು ಸರಳಗೊಳಿಸುತ್ತೇವೆ.

ನೀವು ಮುಂಬೈ ರಿಯಲ್ ಎಸ್ಟೇಟ್‌ನಲ್ಲಿ ಏಕೆ ಹೂಡಿಕೆ ಮಾಡಬೇಕು?
ಆರ್ಥಿಕ ಕೇಂದ್ರ: ಮುಂಬೈ ಭಾರತದ ಹಣಕಾಸಿನ ರಾಜಧಾನಿಯಾಗಿದ್ದು, ಪ್ರಮುಖ ಬ್ಯಾಂಕ್‌ಗಳಿಗೆ, ಹಣಕಾಸು ಸಂಸ್ಥೆಗಳು ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ನೆಲೆಯಾಗಿದೆ.
ಉತ್ತಮ ಸಂಪರ್ಕ ಸೌಲಭ್ಯ: ಲೋಕಲ್ ರೈಲುಗಳಿಂದ ಹಿಡಿದು ಮೆಟ್ರೋ ಮತ್ತು ಮೋನೋರೈಲುಗಳವರೆಗೆ, ಜನರು ಹೆಚ್ಚು ತೊಂದರೆಯಿಲ್ಲದೆ ಒಂದೆಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸಬಹುದು ಎಂಬುದನ್ನು ಮುಂಬೈ ಖಚಿತಪಡಿಸುತ್ತದೆ.
ಪ್ರವಾಸ ಮತ್ತು ಮನರಂಜನಾ ಕೇಂದ್ರ: ಮುಂಬೈ ಅಲ್ಪಾವಧಿಯ ಬಾಡಿಗೆಗಳು ಮತ್ತು ಆತಿಥ್ಯ-ಕೇಂದ್ರೀಕೃತ ರಿಯಲ್ ಎಸ್ಟೇಟ್ ಹೂಡಿಕೆಗಳಿಗೆ ಹೆಚ್ಚು ಬೇಡಿಕೆಯನ್ನು ಹೊಂದಿದೆ.
ಉತ್ತಮ ಜೀವನಶೈಲಿ: ಮುಂಬೈ ಅನೇಕ ಸುಸಜ್ಜಿತ ಮಾಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸಾಂಸ್ಕೃತಿಕ ಸ್ಥಳಗಳನ್ನು ಹೊಂದಿದ್ದು, ಪ್ರೀಮಿಯಂ ಜೀವನಶೈಲಿಯನ್ನು ಬಯಸುವ ಶ್ರೀಮಂತ ಖರೀದಿದಾರರು ಮತ್ತು ಬಾಡಿಗೆದಾರರನ್ನು ಆಕರ್ಷಿಸುತ್ತದೆ.
ಶೈಕ್ಷಣಿಕ ಉತ್ಕೃಷ್ಠತೆ: ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ, ಮುಂಬೈ ದೇಶ ಮತ್ತು ವಿದೇಶದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ
ಕಚೇರಿ ಸ್ಥಳದ ಬೇಡಿಕೆ: ಟೆಕ್ ಮತ್ತು ಸ್ಟಾರ್ಟಪ್ ಕೇಂದ್ರವಾಗಿ ನಗರದ ಬೆಳವಣಿಗೆಯು ಕಚೇರಿ ಸ್ಥಳಗಳ ಬೇಡಿಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ
ಹೋಮ್ ಲೋನ್ ತೆಗೆದುಕೊಳ್ಳಲು ಹಂತಗಳು
01/03
ಸುಲಭ ಅಪ್ಲಿಕೇಶನ್
ಕೆಲವೇ ವಿವರಗಳೊಂದಿಗೆ ಹೋಮ್ ಲೋನ್‌ಗೆ ಅಪ್ಲೈ ಮಾಡುವ ನಿಮ್ಮ ಪ್ರಯಾಣವನ್ನು ಆರಂಭಿಸಿ. ನಮ್ಮ ಮಾರ್ಗದರ್ಶಿ ಹಂತಗಳು ನಿಮ್ಮ ಕನಸಿನ ಮನೆಯನ್ನು ಹೊಂದಲು ಸುಗಮ ಆರಂಭವನ್ನು ಖಚಿತಪಡಿಸುತ್ತವೆ.
02/03
ತೊಂದರೆ ರಹಿತ ಡಾಕ್ಯುಮೆಂಟೇಶನ್
ಡಾಕ್ಯುಮೆಂಟೇಶನ್ ಪ್ರಕ್ರಿಯೆಯನ್ನು ಸುಲಭವಾಗಿ ಆರಂಭಿಸಿ. ಅಗತ್ಯ ಮಾಹಿತಿಯನ್ನು ಸಲ್ಲಿಸಿ. ಉಳಿದ ಎಲ್ಲವನ್ನೂ ನಾವು ನಿರ್ವಹಿಸುತ್ತೇವೆ ಹಾಗೂ ಮನೆ ಮಾಲೀಕತ್ವದ ನಿಮ್ಮ ಪ್ರಯಾಣವನ್ನು ಸುಲಭಗೊಳಿಸುತ್ತೇವೆ.
03/03
ತ್ವರಿತ ಮಂಜೂರಾತಿ
ಅಪ್ಲಿಕೇಶನ್‌ನಿಂದ ಅನುಮೋದನೆ ಕಡೆಗೆ ತ್ವರಿತವಾಗಿ ಚಲಿಸಿ. ನಮ್ಮ ತ್ವರಿತ ಮಂಜೂರಾತಿ ಪ್ರಕ್ರಿಯೆಯು ನಿಮ್ಮ ಕನಸಿನ ಮನೆ ಕೇವಲ ಕೆಲವು ಹಂತಗಳ ದೂರದಲ್ಲಿದೆ ಎಂಬುದನ್ನು ಖಚಿತಪಡಿಸುತ್ತದೆ.

ನಿಮ್ಮ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲು ಮತ್ತು ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಒದಗಿಸಲು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಕುಕೀಗಳು ಮತ್ತು ಅಂತಹ ಇತರೆ ತಂತ್ರಜ್ಞಾನಗಳನ್ನು ಬಳಸುತ್ತದೆ. ನಮ್ಮ ಆನ್ಲೈನ್ ಸೇವೆಗಳನ್ನು ಬಳಸುವ ಮೂಲಕ, ನೀವು ಇವುಗಳಿಗೆ ಅನುಗುಣವಾಗಿ ನಮ್ಮ ಕುಕೀಗಳ ಬಳಕೆಯನ್ನು ಸಮ್ಮತಿಸುತ್ತೀರಿ ಕುಕೀ ಪಾಲಿಸಿ