logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ
logo
logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ

ಹೈದರಾಬಾದ್‌ನಲ್ಲಿ ಸಮ್ಮಾನ್ ಕ್ಯಾಪಿಟಲ್ ಹೋಮ್ ಲೋನ್

ಹೈದರಾಬಾದ್‌ನ ವಸತಿ ವಲಯವು ಬೆಳೆಯುತ್ತಿದ್ದು— ವಿಶೇಷವಾಗಿ ಹೈಟೆಕ್ ಸಿಟಿ, ಗಚ್ಚಿಬೌಲಿ, ಕುಕಟ್‌ಪಲ್ಲಿ, ಅಮೀರ್‌ಪೇಟ್ ಮತ್ತು ಮೆಹ್ದಿಪಟ್ನಂ ಸುತ್ತಮುತ್ತ ಹೆಚ್ಚಿನ ಬೆಳವಣಿಗೆ ನಡೆದಿದೆ. ಈ ಪ್ರದೇಶಗಳು ವೇಗವಾಗಿ ಬೆಳೆಯುತ್ತಿವೆ, ಮತ್ತು ತಂತ್ರಜ್ಞಾನ ಉದ್ಯೋಗಗಳು ಮತ್ತು ಉತ್ತಮ ಗುಣಮಟ್ಟದ ಜೀವನದ ಮಿಶ್ರಣದೊಂದಿಗೆ ಬೆಳವಣಿಗೆ ನಡೆಯುತ್ತಿದೆ. ನೀವು ಇಲ್ಲಿ ಮನೆ-ಹುಡುಕುತ್ತಿದ್ದರೆ, ವರ್ಷಗಳ ವಿಶ್ವಾಸ ಹೊಂದಿರುವ ಸಮ್ಮಾನ್ ಕ್ಯಾಪಿಟಲ್ ನಿಮಗೆ ನೆರವಾಗಲಿದೆ. ನಾವು ನಿಮ್ಮ ಕನಸುಗಳನ್ನು ಗೌರವಿಸುತ್ತೇವೆ ಮತ್ತು ಕೊನೆಯವರೆಗೆ ನಿಮ್ಮ ಜೊತೆಗಿರುತ್ತೇವೆ. ನಿಮ್ಮ ಕನಸುಗಳನ್ನು ನನಸಾಗಿಸಲು, ಸಮ್ಮಾನ್ ಹೈದರಾಬಾದಿನಲ್ಲಿ 8.75% ರಿಂದ ಆರಂಭವಾಗುವ ಬಡ್ಡಿ, 90% ವರೆಗೆ ಫಂಡಿಂಗ್ ಮತ್ತು ತ್ವರಿತ ಅನುಮೋದನೆಗಳೊಂದಿಗೆ ಹೋಮ್ ಲೋನ್‌ಗಳನ್ನು ಒದಗಿಸುತ್ತಿದ್ದು, ಮನೆ ಖರೀದಿಸುವುದು ಈಗ ಹಿಂದೆಂದಿಗಿಂತಲೂ ಸುಲಭವಾಗಿದೆ. ಹೈದರಾಬಾದಿನ ನಮ್ಮ ತಜ್ಞರ ತಂಡದೊಂದಿಗೆ, ನೀವು ಸರಿಯಾದ ಮಾರ್ಗದರ್ಶನ—ಸುಲಭ ಪೇಪರ್‌ವರ್ಕ್, ಬ್ಯಾಲೆನ್ಸ್ ಟ್ರಾನ್ಸ್‌ಫರ್ ಅಥವಾ ಕ್ರೆಡಿಟ್ ಚೆಕ್‌ಗಳನ್ನು ಪಡೆಯುತ್ತೀರಿ.
Building Icon-3

10k+ ಕ್ಕಿಂತ ಹೆಚ್ಚು ಅನುಮೋದಿತ ಪ್ರಾಜೆಕ್ಟ್‌ಗಳು

Home Icon-5

ಆಯ್ಕೆ ಮಾಡಲು 4 ಲಕ್ಷಕ್ಕೂ ಹೆಚ್ಚು ಆಸ್ತಿಗಳು

File

ಸರಳ ದಾಖಲಾತಿ ಪ್ರಕ್ರಿಯೆ

Calendar Icon-4

ಫ್ಲೆಕ್ಸಿಬಲ್ ಲೋನ್ ಕಾಲಾವಧಿ ಆಯ್ಕೆಗಳು

Checklist Document-5

ತ್ವರಿತ ಲೋನ್‌ ಅನುಮೋದನೆಗಳು

Building Icon-4

ಶೂನ್ಯ ಮರುಪಾವತಿ ಶುಲ್ಕಗಳು

*ಆದ್ಯತೆಯ ವಲಯದ ಸಾಲದ ಅಡಿಯಲ್ಲಿ MSME ಗಳು ಅರ್ಹವಾಗುತ್ತಿವೆ
# ಅಂತಿಮ ಬಡ್ಡಿ ದರವು ಪ್ರೊಫೈಲ್, ಲೋನ್ ಮೊತ್ತ, ಕಾಲಾವಧಿ, ಅಂತರ್ಗತ ಭದ್ರತೆ ಮತ್ತು ಇತರ ಅಪಾಯದ ಮಾನದಂಡಗಳನ್ನು ಅವಲಂಬಿಸಿರುತ್ತದೆ.
Building Icon-3

10k+ ಕ್ಕಿಂತ ಹೆಚ್ಚು ಅನುಮೋದಿತ ಪ್ರಾಜೆಕ್ಟ್‌ಗಳು

Home Icon-5

ಆಯ್ಕೆ ಮಾಡಲು 4 ಲಕ್ಷಕ್ಕೂ ಹೆಚ್ಚು ಆಸ್ತಿಗಳು

File

ಸರಳ ದಾಖಲಾತಿ ಪ್ರಕ್ರಿಯೆ

Calendar Icon-4

ಫ್ಲೆಕ್ಸಿಬಲ್ ಲೋನ್ ಕಾಲಾವಧಿ ಆಯ್ಕೆಗಳು

Checklist Document-5

ತ್ವರಿತ ಲೋನ್‌ ಅನುಮೋದನೆಗಳು

Building Icon-4

ಶೂನ್ಯ ಮರುಪಾವತಿ ಶುಲ್ಕಗಳು

ನಿಮ್ಮ ಸಬಲೀಕರಣವು ನಮ್ಮ ಭರವಸೆಯಾಗಿದೆ

Loan Eligibility

ಹೆಚ್ಚಿನ ಲೋನ್ ಅರ್ಹತೆ

ಹೆಚ್ಚಿನ ಲೋನ್ ಪಡೆಯುವ ಫ್ಲೆಕ್ಸಿಬಿಲಿಟಿಯೊಂದಿಗೆ ನಿಮ್ಮ ಸಾಧ್ಯತೆಗಳನ್ನು ವಿಸ್ತರಿಸುತ್ತೇವೆ.
Instant Sanction

ತ್ವರಿತ ಮಂಜೂರಾತಿ

ತ್ವರಿತ ಅನುಮೋದನೆಗಳೊಂದಿಗೆ ನಿಮ್ಮ ಕನಸುಗಳನ್ನು ಪ್ಲಾನ್‌ಗಳಾಗಿ ಪರಿವರ್ತಿಸುತ್ತೇವೆ.
Interest Rates

ಆಕರ್ಷಕ ಬಡ್ಡಿ ದರಗಳು

ನಿಮ್ಮ ಅಗತ್ಯಗಳಿಗೆ ಸರಿಹೊಂದುವ ದರಗಳೊಂದಿಗೆ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸಶಕ್ತಗೊಳಿಸುತ್ತೇವೆ.
Speedy Processing

ತ್ವರಿತ ಪ್ರಕ್ರಿಯೆ

ನಿಮ್ಮ ಪ್ರಯಾಣವನ್ನು ಸುಲಭವಾಗಿಸುತ್ತೇವೆ ಮತ್ತು ಪ್ರತಿ ಹಂತವನ್ನು ಸರಳಗೊಳಿಸುತ್ತೇವೆ.

ನೀವು ಹೈದರಾಬಾದ್ ರಿಯಲ್ ಎಸ್ಟೇಟ್‌ನಲ್ಲಿ ಏಕೆ ಹೂಡಿಕೆ ಮಾಡಬೇಕು?
  • ಆರ್ಥಿಕ ಬೆಳವಣಿಗೆ: IT ವಲಯ ಮತ್ತು ಔಷಧ ಉದ್ಯಮದಿಂದ ತ್ವರಿತ ಆರ್ಥಿಕ ಬೆಳವಣಿಗೆಯು ಮುಂಚೂಣಿಯಲ್ಲಿದೆ
  • ಟೆಕ್ ಹಬ್: ಹೈಟೆಕ್ ಸಿಟಿ ಮತ್ತು ಗಚ್ಚಿಬೌಲಿಯಂಥ ಪ್ರಮುಖ IT ಪಾರ್ಕ್‌ಗಳಿಗೆ ನೆಲೆಯಾಗಿರುವ ಹೈದರಾಬಾದ್ ಜಾಗತಿಕ ಕಂಪನಿಗಳನ್ನು ಆಕರ್ಷಿಸುತ್ತದೆ
  • ಆಸ್ತಿ ಬೆಲೆಗಳು: ಹೈದರಾಬಾದ್ ಹೆಚ್ಚು ಕೈಗೆಟುಕುವ ರಿಯಲ್ ಎಸ್ಟೇಟ್ ಬೆಲೆಗಳನ್ನು ಒದಗಿಸುತ್ತದೆ
  • ಜೀವನದ ಗುಣಮಟ್ಟ: ಹೈದರಾಬಾದ್ ಶ್ರೀಮಂತ ಪರಂಪರೆ, ರೋಮಾಂಚಕ ಸಂಸ್ಕೃತಿ ಮತ್ತು ವೈವಿಧ್ಯಮಯ ಪಾಕ ಪದ್ಧತಿಯನ್ನು ಹೊಂದಿದ್ದು, ನೆಲೆಸಲು ಸೂಕ್ತವಾದ ನಗರವಾಗಿದೆ
  • ಫಾರ್ಮಾ ವಲಯ: "ಭಾರತದ ಫಾರ್ಮಾ ರಾಜಧಾನಿ" ಎಂದು ಕರೆಯಲ್ಪಡುವ ಈ ನಗರವು ಉದ್ಯೋಗದ ಬೇಡಿಕೆಯನ್ನು ಸೃಷ್ಟಿಸುವ ಮೂಲಕ ರಿಯಲ್ ಎಸ್ಟೇಟ್ ಬೇಡಿಕೆಯನ್ನು ಸಹ ಹೆಚ್ಚಿಸುತ್ತದೆ.
  • ಐತಿಹಾಸಿಕ ಶ್ರೀಮಂತಿಕೆ: ಹೈದರಾಬಾದ್ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ವಸತಿ ಮತ್ತು ಆತಿಥ್ಯ ಸಂಬಂಧಿತ ರಿಯಲ್ ಎಸ್ಟೇಟ್, ಎರಡಕ್ಕೂ ಬೇಡಿಕೆಯನ್ನು ಹೆಚ್ಚಿಸುತ್ತಿದೆ.

ಹೋಮ್ ಲೋನ್ ತೆಗೆದುಕೊಳ್ಳಲು ಹಂತಗಳು

Profile Icon
01/03

ಸುಲಭ ಅಪ್ಲಿಕೇಶನ್

ಕೆಲವೇ ವಿವರಗಳೊಂದಿಗೆ ಹೋಮ್ ಲೋನ್‌ಗೆ ಅಪ್ಲೈ ಮಾಡುವ ನಿಮ್ಮ ಪ್ರಯಾಣವನ್ನು ಆರಂಭಿಸಿ. ನಮ್ಮ ಮಾರ್ಗದರ್ಶಿ ಹಂತಗಳು ನಿಮ್ಮ ಕನಸಿನ ಮನೆಯನ್ನು ಹೊಂದಲು ಸುಗಮ ಆರಂಭವನ್ನು ಖಚಿತಪಡಿಸುತ್ತವೆ.
Document
02/03

ತೊಂದರೆ ರಹಿತ ಡಾಕ್ಯುಮೆಂಟೇಶನ್

ಡಾಕ್ಯುಮೆಂಟೇಶನ್ ಪ್ರಕ್ರಿಯೆಯನ್ನು ಸುಲಭವಾಗಿ ಆರಂಭಿಸಿ. ಅಗತ್ಯ ಮಾಹಿತಿಯನ್ನು ಸಲ್ಲಿಸಿ. ಉಳಿದ ಎಲ್ಲವನ್ನೂ ನಾವು ನಿರ್ವಹಿಸುತ್ತೇವೆ ಹಾಗೂ ಮನೆ ಮಾಲೀಕತ್ವದ ನಿಮ್ಮ ಪ್ರಯಾಣವನ್ನು ಸುಲಭಗೊಳಿಸುತ್ತೇವೆ.
Checklist Document-4
03/03

ತ್ವರಿತ ಮಂಜೂರಾತಿ

ಅಪ್ಲಿಕೇಶನ್‌ನಿಂದ ಅನುಮೋದನೆ ಕಡೆಗೆ ತ್ವರಿತವಾಗಿ ಚಲಿಸಿ. ನಮ್ಮ ತ್ವರಿತ ಮಂಜೂರಾತಿ ಪ್ರಕ್ರಿಯೆಯು ನಿಮ್ಮ ಕನಸಿನ ಮನೆ ಕೇವಲ ಕೆಲವು ಹಂತಗಳ ದೂರದಲ್ಲಿದೆ ಎಂಬುದನ್ನು ಖಚಿತಪಡಿಸುತ್ತದೆ.

ಹೈದರಾಬಾದ್‌ನಲ್ಲಿ ನಮ್ಮ ಅನುಮೋದಿತ ಯೋಜನೆಗಳು

ಯಾವುದೇ ದಾಖಲೆಗಳು ಇಲ್ಲ

FAQ ಗಳು

ಹೈದರಾಬಾದ್‌ನಲ್ಲಿ ಹೋಮ್ ಲೋನ್‌ಗೆ ಅರ್ಹತಾ ಮಾನದಂಡಗಳು ಯಾವುವು?

ಹೈದರಾಬಾದ್‌ನಲ್ಲಿ ಹೋಮ್ ಲೋನ್‌ಗೆ ಬೇಕಾದ ಕನಿಷ್ಠ ಸಂಬಳ ಎಷ್ಟು?

ಗೇಟೆಡ್ ಸಮುದಾಯಗಳಲ್ಲಿನ ಆಸ್ತಿಗಳು ಪೂರ್ಣ ಹಣಕಾಸಿಗೆ ಅರ್ಹವಾಗಿವೆಯೇ?

ಹೈದರಾಬಾದ್‌ನಲ್ಲಿ ಹೋಮ್ ಲೋನ್‌ಗೆ ಅಪ್ಲೈ ಮಾಡಲು ಯಾವುದೇ ಭದ್ರತೆ ಅಥವಾ ಅಡಮಾನದ ಅಗತ್ಯವಿದೆಯೇ?

ಹೈದರಾಬಾದ್‌ನಲ್ಲಿ ಕಡಿಮೆ ಸಿಬಿಲ್ ಸ್ಕೋರ್‌ನೊಂದಿಗೆ ಹೋಮ್ ಲೋನ್ ಪಡೆಯುವುದು ಹೇಗೆ?

ಹೈದರಾಬಾದ್‌ನಲ್ಲಿ ಹೋಮ್ ಲೋನ್ ಅಪ್ಲಿಕೇಶನ್‌ಗೆ ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ?

ಹೈದರಾಬಾದ್‌ನಲ್ಲಿ ಹೋಮ್ ಲೋನ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡುವುದು ಹೇಗೆ?

ಹೈದರಾಬಾದ್‌ನಲ್ಲಿ ಹೌಸಿಂಗ್ ಲೋನ್ ಪಡೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಹೈದರಾಬಾದ್‌ನಲ್ಲಿ ಲಭ್ಯವಿರುವ ಗರಿಷ್ಠ ಲೋನ್ ಮೊತ್ತ ಎಷ್ಟು?

ಹೈದರಾಬಾದ್‌ನಲ್ಲಿ ಹೋಮ್ ಲೋನ್ ಮೇಲೆ ಡೌನ್‌ಪೇಮೆಂಟ್ ಎಷ್ಟು?

ಹೈದರಾಬಾದ್‌ನಲ್ಲಿ ಹೋಮ್ ಲೋನ್‌ಗಳಿಗೆ ಬಡ್ಡಿ ದರ ಎಷ್ಟು?

ಹೈದರಾಬಾದ್‌ನಲ್ಲಿ ಹೋಮ್ ಲೋನ್‌ಗಳಿಗೆ ಸಿಗುವ ಅತ್ಯುತ್ತಮ ಬಡ್ಡಿ ದರ ಎಷ್ಟು?

ಹೈದರಾಬಾದ್‌ನಲ್ಲಿ ಹೋಮ್ ಲೋನ್‌ಗಳಿಗೆ ಯಾವುದೇ ಹೆಚ್ಚುವರಿ ಶುಲ್ಕಗಳಿವೆಯೇ?

ಹೈದರಾಬಾದ್‌ನಲ್ಲಿ ಹೋಮ್ ಲೋನ್ ಅನ್ನು ಮುಂಗಡ ಪಾವತಿ ಮಾಡಬಹುದೇ, ಮತ್ತು ಅದಕ್ಕೆ ಯಾವುದಾದರೂ ಶುಲ್ಕಗಳಿವೆಯೇ?

ಹೈದರಾಬಾದ್‌ನಲ್ಲಿ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ವೆಚ್ಚಗಳು ಎಷ್ಟು?

ಹೈದರಾಬಾದ್‌ನಲ್ಲಿ ಸಮ್ಮಾನ್ ಕ್ಯಾಪಿಟಲ್ ಅತ್ಯಂತ ಆದ್ಯತೆಯ ಹೋಮ್ ಲೋನ್ ಸಾಲದಾತ ಸಂಸ್ಥೆಯಾಗಿದೆ ಏಕೆ?

ಹೈದರಾಬಾದ್‌ನಲ್ಲಿ ಸಹಾಯಕ್ಕಾಗಿ ಸಮ್ಮಾನ್ ಕ್ಯಾಪಿಟಲ್ ಅನ್ನು ಸಂಪರ್ಕಿಸುವುದು ಹೇಗೆ?

ಇನ್ನಷ್ಟು FAQ ಗಳನ್ನು ನೋಡಿ

ಸಹಾಯ ಬೇಕೇ?

ನಮ್ಮನ್ನು ಸಂಪರ್ಕಿಸಿ

....
ಒದಗಿಸಲಾದ ಫೋನ್ ನಂಬರ್‌ನಲ್ಲಿ ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್‌ನಿಂದ ಸ್ವಯಂಚಾಲಿತ ಮೆಸೇಜ್‌ಗಳನ್ನು ಪಡೆಯಲು ನಾನು ಒಪ್ಪುತ್ತೇನೆ. ಮೆಸೇಜ್ ಫ್ರೀಕ್ವೆನ್ಸಿ ಬದಲಾಗುತ್ತದೆ, ಮೆಸೇಜ್ ಮತ್ತು ಡೇಟಾ ದರಗಳು ಅನ್ವಯವಾಗಬಹುದು. ಸಹಾಯಕ್ಕಾಗಿ HELP ಎಂದೂ ಮತ್ತು ರದ್ದುಗೊಳಿಸಲು STOP ಎಂದೂ ಉತ್ತರಿಸಿ. ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಮತ್ತು ಗೌಪ್ಯತಾ ನೀತಿಯನ್ನು ಓದಿ.

ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
whatsapp
ನಮಗೆ ವಾಟ್ಸಾಪ್ ಮಾಡಿ
8929899391 ರಲ್ಲಿ ವಾಟ್ಸಾಪ್
ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
locate-us
ನಮ್ಮ ಬ್ರಾಂಚ್ ಲೊಕೇಟರ್ ಬಳಸಿ
ನಿಮ್ಮ ಹತ್ತಿರದ ಬ್ರಾಂಚ್ ಹುಡುಕಿ
ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
logo
facebook icontwitter iconinstagram iconlinkedin iconyoutube icon
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್‌ಗಳು
ಸಂಪನ್ಮೂಲ ಕೇಂದ್ರ
logo
facebook icontwitter iconinstagram iconlinkedin iconyoutube icon
ISO CertifiedSecured By GlobalSign SSL

Shield Icon100% ಸುರಕ್ಷಿತ ಮತ್ತು ಸುಭದ್ರ

ನಿಮ್ಮ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲು ಮತ್ತು ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಒದಗಿಸಲು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಕುಕೀಗಳು ಮತ್ತು ಅಂತಹ ಇತರೆ ತಂತ್ರಜ್ಞಾನಗಳನ್ನು ಬಳಸುತ್ತದೆ. ನಮ್ಮ ಆನ್ಲೈನ್ ಸೇವೆಗಳನ್ನು ಬಳಸುವ ಮೂಲಕ, ನಮ್ಮ ಕುಕೀ ಪಾಲಿಸಿ ಪ್ರಕಾರ ನೀವು ಕುಕೀಗಳ ಬಳಕೆಯನ್ನು ಸಮ್ಮತಿಸುತ್ತೀರಿ