logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ
logo
logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ

ಜೈಪುರದಲ್ಲಿ ಸಮ್ಮಾನ್ ಕ್ಯಾಪಿಟಲ್ ಹೋಮ್ ಲೋನ್

ಜೈಪುರವು ತನ್ನ ಪಾರಂಪರಿಕ ವೈಭವವನ್ನು ಮೀರಿ ಬೆಳೆಯುತ್ತಿದೆ. ಜಗತ್‌ಪುರ, ಮಾನಸರೋವರ್, ಟೋಂಕ್ ರೋಡ್ ಅಥವಾ ಸಂಗನೇರ್‌ನಂತಹ ಪ್ರದೇಶಗಳು ಮನೆ ಖರೀದಿಸುವವರಲ್ಲಿ ಹೆಚ್ಚು ಜನಪ್ರಿಯ ಮತ್ತು ಅನುಕೂಲಕರ ಆಯ್ಕೆಯಾಗಿ ಗುರುತಿಸಲ್ಪಟ್ಟಿವೆ. ಈ ಉಪ-ನಗರಗಳು ಹೊಸ ವಸತಿ ಯೋಜನೆಗಳು, ಹಿಂದೆಂದಿಗಿಂತ ಹೆಚ್ಚಿನ ಡೀಲ್‌ಗಳೊಂದಿಗೆ ಜನಪ್ರಿಯವಾಗಿದ್ದು, ನಗರದ ಪ್ರವಾಸೋದ್ಯಮ ಪರಂಪರೆ ಮತ್ತು ಹೆಚ್ಚುತ್ತಿರುವ IT ಅವಕಾಶಗಳಿಗೆ ಪೂರಕವಾಗಿವೆ. ಸಮ್ಮಾನ್ ಕ್ಯಾಪಿಟಲ್‌ನಲ್ಲಿ, ನಾವು ಜೈಪುರದಲ್ಲಿ 8.75% ಬಡ್ಡಿ, 90% ವರೆಗೆ ಫಂಡಿಂಗ್ ಮತ್ತು ಮುಂಚಿತ ಮರುಪಾವತಿಗೆ ಶೂನ್ಯ ದಂಡದೊಂದಿಗೆ ಹೋಮ್ ಲೋನ್‌ಗಳನ್ನು ಒದಗಿಸುತ್ತೇವೆ. ನಮ್ಮ ಜೈಪುರ ಶಾಖೆಯ ತಂಡದೊಂದಿಗೆ, ನೀವು ಪೇಪರ್‌ವರ್ಕ್ ಮತ್ತು ತ್ವರಿತ ಅನುಮೋದನೆಗಳ ಮೂಲಕ ಸುಗಮ ಮಾರ್ಗದರ್ಶನವನ್ನು ಪಡೆಯುತ್ತೀರಿ. ಇದು ಇಲ್ಲಿ ಕನಸಿನ ಮನೆಯನ್ನು ಹೊಂದುವ ನಿಮ್ಮ ಪ್ರಯಾಣವನ್ನು ಹಿಂದೆಂದಿಗಿಂತಲೂ ಸರಳಗೊಳಿಸುತ್ತದೆ.
Building Icon-3

10k+ ಕ್ಕಿಂತ ಹೆಚ್ಚು ಅನುಮೋದಿತ ಪ್ರಾಜೆಕ್ಟ್‌ಗಳು

Home Icon-5

ಆಯ್ಕೆ ಮಾಡಲು 4 ಲಕ್ಷಕ್ಕೂ ಹೆಚ್ಚು ಆಸ್ತಿಗಳು

File

ಸರಳ ದಾಖಲಾತಿ ಪ್ರಕ್ರಿಯೆ

Calendar Icon-4

ಫ್ಲೆಕ್ಸಿಬಲ್ ಲೋನ್ ಕಾಲಾವಧಿ ಆಯ್ಕೆಗಳು

Checklist Document-5

ತ್ವರಿತ ಲೋನ್‌ ಅನುಮೋದನೆಗಳು

Building Icon-4

ಶೂನ್ಯ ಮರುಪಾವತಿ ಶುಲ್ಕಗಳು

*ಆದ್ಯತೆಯ ವಲಯದ ಸಾಲದ ಅಡಿಯಲ್ಲಿ MSME ಗಳು ಅರ್ಹವಾಗುತ್ತಿವೆ
# ಅಂತಿಮ ಬಡ್ಡಿ ದರವು ಪ್ರೊಫೈಲ್, ಲೋನ್ ಮೊತ್ತ, ಕಾಲಾವಧಿ, ಅಂತರ್ಗತ ಭದ್ರತೆ ಮತ್ತು ಇತರ ಅಪಾಯದ ಮಾನದಂಡಗಳನ್ನು ಅವಲಂಬಿಸಿರುತ್ತದೆ.
Building Icon-3

10k+ ಕ್ಕಿಂತ ಹೆಚ್ಚು ಅನುಮೋದಿತ ಪ್ರಾಜೆಕ್ಟ್‌ಗಳು

Home Icon-5

ಆಯ್ಕೆ ಮಾಡಲು 4 ಲಕ್ಷಕ್ಕೂ ಹೆಚ್ಚು ಆಸ್ತಿಗಳು

File

ಸರಳ ದಾಖಲಾತಿ ಪ್ರಕ್ರಿಯೆ

Calendar Icon-4

ಫ್ಲೆಕ್ಸಿಬಲ್ ಲೋನ್ ಕಾಲಾವಧಿ ಆಯ್ಕೆಗಳು

Checklist Document-5

ತ್ವರಿತ ಲೋನ್‌ ಅನುಮೋದನೆಗಳು

Building Icon-4

ಶೂನ್ಯ ಮರುಪಾವತಿ ಶುಲ್ಕಗಳು

ನಿಮ್ಮ ಸಬಲೀಕರಣವು ನಮ್ಮ ಭರವಸೆಯಾಗಿದೆ

Loan Eligibility

ಹೆಚ್ಚಿನ ಲೋನ್ ಅರ್ಹತೆ

ಹೆಚ್ಚಿನ ಲೋನ್ ಪಡೆಯುವ ಫ್ಲೆಕ್ಸಿಬಿಲಿಟಿಯೊಂದಿಗೆ ನಿಮ್ಮ ಸಾಧ್ಯತೆಗಳನ್ನು ವಿಸ್ತರಿಸುತ್ತೇವೆ.
Instant Sanction

ತ್ವರಿತ ಮಂಜೂರಾತಿ

ತ್ವರಿತ ಅನುಮೋದನೆಗಳೊಂದಿಗೆ ನಿಮ್ಮ ಕನಸುಗಳನ್ನು ಪ್ಲಾನ್‌ಗಳಾಗಿ ಪರಿವರ್ತಿಸುತ್ತೇವೆ.
Interest Rates

ಆಕರ್ಷಕ ಬಡ್ಡಿ ದರಗಳು

ನಿಮ್ಮ ಅಗತ್ಯಗಳಿಗೆ ಸರಿಹೊಂದುವ ದರಗಳೊಂದಿಗೆ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸಶಕ್ತಗೊಳಿಸುತ್ತೇವೆ.
Speedy Processing

ತ್ವರಿತ ಪ್ರಕ್ರಿಯೆ

ನಿಮ್ಮ ಪ್ರಯಾಣವನ್ನು ಸುಲಭವಾಗಿಸುತ್ತೇವೆ ಮತ್ತು ಪ್ರತಿ ಹಂತವನ್ನು ಸರಳಗೊಳಿಸುತ್ತೇವೆ.

ನೀವು ಜೈಪುರ ರಿಯಲ್ ಎಸ್ಟೇಟ್‌ನಲ್ಲಿ ಏಕೆ ಹೂಡಿಕೆ ಮಾಡಬೇಕು?
  • ಪ್ರವಾಸೋದ್ಯಮ ಕೇಂದ್ರ: ಜೈಪುರವು ಪ್ರವಾಸಿಗರನ್ನು ಆಕರ್ಷಿಸುವ ನಗರವಾಗಿದ್ದು, ಆತಿಥ್ಯ ಮತ್ತು ಅಲ್ಪಾವಧಿಯ ಬಾಡಿಗೆ ಆಸ್ತಿಗಳ ಬೇಡಿಕೆಯನ್ನು ಹೆಚ್ಚಿಸುತ್ತಿದೆ
  • ಆರ್ಥಿಕ ಬೆಳವಣಿಗೆ: ಜೈಪುರವು ಪ್ರವಾಸೋದ್ಯಮ, ಆತಿಥ್ಯ ಮತ್ತು ಉತ್ಪಾದನೆಯಿಂದ ಚಾಲಿತವಾದ ತ್ವರಿತ ಅಭಿವೃದ್ಧಿಯನ್ನು ಕಾಣುತ್ತಿದೆ.
  • ಮೂಲಸೌಕರ್ಯ ಅಭಿವೃದ್ಧಿ: ಜೈಪುರವು ಮೆಟ್ರೋ ರೈಲ್ ನೆಟ್ವರ್ಕ್ ಅನ್ನು ವಿಸ್ತರಿಸುತ್ತಿದೆ ಮತ್ತು ರಸ್ತೆ ಸುಧಾರಣೆಗಳು ಸಂಪರ್ಕ ಸೌಕರ್ಯವನ್ನು ಸುಧಾರಿಸುತ್ತಿವೆ
  • IT ಹಬ್: ಟೆಕ್ನಾಲಜಿ ಪಾರ್ಕ್‌ಗಳ ಸ್ಥಾಪನೆಯೊಂದಿಗೆ ಜೈಪುರವು IT ಮತ್ತು ಸ್ಟಾರ್ಟಪ್ ಹಬ್ ಆಗಿ ಹೊರಹೊಮ್ಮುತ್ತಿದೆ.
  • ಜೀವನದ ಗುಣಮಟ್ಟ: ಇಲ್ಲಿ ಹೂಡಿಕೆ ಮಾಡುವುದರಿಂದ ಸಮತೋಲಿತ ಜೀವನಶೈಲಿಯನ್ನು ಆನಂದಿಸಬಹುದು.
  • ರಿಯಲ್ ಎಸ್ಟೇಟ್ ಮಾರುಕಟ್ಟೆ: ಜೈಪುರದ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಬೆಳವಣಿಗೆಗೆ ಹೆಸರುವಾಸಿಯಾಗಿದ್ದು, ಕಾಲಕಾಲಕ್ಕೆ ಸ್ಥಿರವಾದ ಏರಿಕೆಯನ್ನು ತೋರಿಸಿದೆ.

ಹೋಮ್ ಲೋನ್ ತೆಗೆದುಕೊಳ್ಳಲು ಹಂತಗಳು

Profile Icon
01/03

ಸುಲಭ ಅಪ್ಲಿಕೇಶನ್

ಕೆಲವೇ ವಿವರಗಳೊಂದಿಗೆ ಹೋಮ್ ಲೋನ್‌ಗೆ ಅಪ್ಲೈ ಮಾಡುವ ನಿಮ್ಮ ಪ್ರಯಾಣವನ್ನು ಆರಂಭಿಸಿ. ನಮ್ಮ ಮಾರ್ಗದರ್ಶಿ ಹಂತಗಳು ನಿಮ್ಮ ಕನಸಿನ ಮನೆಯನ್ನು ಹೊಂದಲು ಸುಗಮ ಆರಂಭವನ್ನು ಖಚಿತಪಡಿಸುತ್ತವೆ.
Document
02/03

ತೊಂದರೆ ರಹಿತ ಡಾಕ್ಯುಮೆಂಟೇಶನ್

ಡಾಕ್ಯುಮೆಂಟೇಶನ್ ಪ್ರಕ್ರಿಯೆಯನ್ನು ಸುಲಭವಾಗಿ ಆರಂಭಿಸಿ. ಅಗತ್ಯ ಮಾಹಿತಿಯನ್ನು ಸಲ್ಲಿಸಿ. ಉಳಿದ ಎಲ್ಲವನ್ನೂ ನಾವು ನಿರ್ವಹಿಸುತ್ತೇವೆ ಹಾಗೂ ಮನೆ ಮಾಲೀಕತ್ವದ ನಿಮ್ಮ ಪ್ರಯಾಣವನ್ನು ಸುಲಭಗೊಳಿಸುತ್ತೇವೆ.
Checklist Document-4
03/03

ತ್ವರಿತ ಮಂಜೂರಾತಿ

ಅಪ್ಲಿಕೇಶನ್‌ನಿಂದ ಅನುಮೋದನೆ ಕಡೆಗೆ ತ್ವರಿತವಾಗಿ ಚಲಿಸಿ. ನಮ್ಮ ತ್ವರಿತ ಮಂಜೂರಾತಿ ಪ್ರಕ್ರಿಯೆಯು ನಿಮ್ಮ ಕನಸಿನ ಮನೆ ಕೇವಲ ಕೆಲವು ಹಂತಗಳ ದೂರದಲ್ಲಿದೆ ಎಂಬುದನ್ನು ಖಚಿತಪಡಿಸುತ್ತದೆ.

ಜೈಪುರದಲ್ಲಿ ನಮ್ಮ ಅನುಮೋದಿತ ಯೋಜನೆಗಳು

ಯಾವುದೇ ದಾಖಲೆಗಳು ಇಲ್ಲ

FAQ ಗಳು

ನಾನು ಹೋಮ್ ಲೋನ್‌ಗೆ ಯಾವಾಗ ಅಪ್ಲೈ ಮಾಡಬಹುದು?

ಯಾವ ಲೋನ್ ಅವಧಿಯ ಆಯ್ಕೆಗಳು ಲಭ್ಯವಿವೆ?

ನಾನು ಬಡ್ಡಿಯನ್ನು ಹೇಗೆ ಲೆಕ್ಕ ಹಾಕಬಹುದು?

ಈ ಲೋನ್‌ಗೆ ಯಾರು ಕೋ-ಅಪ್ಲೈ ಮಾಡಬಹುದು?

ಲೋನ್ ತೆಗೆದುಕೊಳ್ಳುವಲ್ಲಿ ಒಳಗೊಂಡಿರುವ ಹಂತಗಳು ಯಾವುವು?

ಇನ್ನಷ್ಟು FAQ ಗಳನ್ನು ನೋಡಿ

ಸಮ್ಮಾನ್ ಒಳನೋಟಗಳು

ಸಹಾಯ ಬೇಕೇ?

ನಮ್ಮನ್ನು ಸಂಪರ್ಕಿಸಿ

....
ಒದಗಿಸಲಾದ ಫೋನ್ ನಂಬರ್‌ನಲ್ಲಿ ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್‌ನಿಂದ ಸ್ವಯಂಚಾಲಿತ ಮೆಸೇಜ್‌ಗಳನ್ನು ಪಡೆಯಲು ನಾನು ಒಪ್ಪುತ್ತೇನೆ. ಮೆಸೇಜ್ ಫ್ರೀಕ್ವೆನ್ಸಿ ಬದಲಾಗುತ್ತದೆ, ಮೆಸೇಜ್ ಮತ್ತು ಡೇಟಾ ದರಗಳು ಅನ್ವಯವಾಗಬಹುದು. ಸಹಾಯಕ್ಕಾಗಿ HELP ಎಂದೂ ಮತ್ತು ರದ್ದುಗೊಳಿಸಲು STOP ಎಂದೂ ಉತ್ತರಿಸಿ. ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಮತ್ತು ಗೌಪ್ಯತಾ ನೀತಿಯನ್ನು ಓದಿ.

ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
whatsapp
ನಮಗೆ ವಾಟ್ಸಾಪ್ ಮಾಡಿ
8929899391 ರಲ್ಲಿ ವಾಟ್ಸಾಪ್
ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
locate-us
ನಮ್ಮ ಬ್ರಾಂಚ್ ಲೊಕೇಟರ್ ಬಳಸಿ
ನಿಮ್ಮ ಹತ್ತಿರದ ಬ್ರಾಂಚ್ ಹುಡುಕಿ
ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
logo
facebook icontwitter iconinstagram iconlinkedin iconyoutube icon
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್‌ಗಳು
ಸಂಪನ್ಮೂಲ ಕೇಂದ್ರ
logo
facebook icontwitter iconinstagram iconlinkedin iconyoutube icon
ISO CertifiedSecured By GlobalSign SSL

Shield Icon100% ಸುರಕ್ಷಿತ ಮತ್ತು ಸುಭದ್ರ

ನಿಮ್ಮ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲು ಮತ್ತು ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಒದಗಿಸಲು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಕುಕೀಗಳು ಮತ್ತು ಅಂತಹ ಇತರೆ ತಂತ್ರಜ್ಞಾನಗಳನ್ನು ಬಳಸುತ್ತದೆ. ನಮ್ಮ ಆನ್ಲೈನ್ ಸೇವೆಗಳನ್ನು ಬಳಸುವ ಮೂಲಕ, ನಮ್ಮ ಕುಕೀ ಪಾಲಿಸಿ ಪ್ರಕಾರ ನೀವು ಕುಕೀಗಳ ಬಳಕೆಯನ್ನು ಸಮ್ಮತಿಸುತ್ತೀರಿ