logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ
logo
logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ

ನಿಮ್ಮ ಮನೆ, ನಿಮ್ಮ ಸಮ್ಮಾನ್

ಸಮ್ಮಾನ್ ಕ್ಯಾಪಿಟಲ್‌ಗೆ ನಿಮ್ಮ ಕಥೆಯ ಭಾಗವಾಗಲು ಅವಕಾಶ ನೀಡಿ, ನೀವು ನಿಮ್ಮ ಮನೆ ಎಂದು ಕರೆಯುವ ಸ್ಥಳಕ್ಕೆ ನಾವು ಅಡಿಪಾಯವನ್ನು ಹಾಕುತ್ತೇವೆ. ಸಮ್ಮಾನ್‌ನೊಂದಿಗೆ, ಪ್ರತಿ ಬಾಗಿಲು ಹೊಸ ಸಾಧ್ಯತೆಗಳನ್ನು ತೆರೆಯುತ್ತದೆ ಮತ್ತು ಪ್ರತಿ ಮನೆಗೂ ಒಂದು ಅನನ್ಯ ಕಥೆ ಇದೆ. ಸಮ್ಮಾನದಿಂದ ಮನೆ ನಿರ್ಮಿಸಿ!
Building Icon-6

10k+ ಕ್ಕಿಂತ ಹೆಚ್ಚು ಅನುಮೋದಿತ ಪ್ರಾಜೆಕ್ಟ್‌ಗಳು

Home Icon

ಆಯ್ಕೆ ಮಾಡಲು 4 ಲಕ್ಷಕ್ಕೂ ಹೆಚ್ಚು ಆಸ್ತಿಗಳು

Document-3

ಸರಳ ದಾಖಲಾತಿ ಪ್ರಕ್ರಿಯೆ

Calendar Icon-3

ಫ್ಲೆಕ್ಸಿಬಲ್ ಲೋನ್ ಕಾಲಾವಧಿ ಆಯ್ಕೆಗಳು

Checklist Document-6

ತ್ವರಿತ ಲೋನ್‌ ಅನುಮೋದನೆಗಳು

No Cash Icon-3

ಶೂನ್ಯ ಮುಂಗಡ ಪಾವತಿ ಶುಲ್ಕಗಳು

ಹೋಮ್ ಲೋನ್ ಶ್ರೇಣಿ

8.75%* ರಿಂದ

# ಅಂತಿಮ ಬಡ್ಡಿ ದರವು ಪ್ರೊಫೈಲ್, ಲೋನ್ ಮೊತ್ತ, ಕಾಲಾವಧಿ, ಅಂತರ್ಗತ ಭದ್ರತೆ ಮತ್ತು ಇತರ ಅಪಾಯದ ಮಾನದಂಡಗಳನ್ನು ಅವಲಂಬಿಸಿರುತ್ತದೆ.

# ಇದು ಬ್ಯಾಂಕ್‌ಗಳ ಸಹಯೋಗದೊಂದಿಗೆ ಸಹ-ಮೂಲ ವ್ಯವಸ್ಥೆಯ ಅಡಿಯಲ್ಲಿ ನೀಡಲಾಗುವ ದರಗಳನ್ನು ಒಳಗೊಂಡಿದೆ.
Building Icon-6

10k+ ಕ್ಕಿಂತ ಹೆಚ್ಚು ಅನುಮೋದಿತ ಪ್ರಾಜೆಕ್ಟ್‌ಗಳು

Home Icon

ಆಯ್ಕೆ ಮಾಡಲು 4 ಲಕ್ಷಕ್ಕೂ ಹೆಚ್ಚು ಆಸ್ತಿಗಳು

Document-3

ಸರಳ ದಾಖಲಾತಿ ಪ್ರಕ್ರಿಯೆ

Calendar Icon-3

ಫ್ಲೆಕ್ಸಿಬಲ್ ಲೋನ್ ಕಾಲಾವಧಿ ಆಯ್ಕೆಗಳು

Checklist Document-6

ತ್ವರಿತ ಲೋನ್‌ ಅನುಮೋದನೆಗಳು

No Cash Icon-3

ಶೂನ್ಯ ಮುಂಗಡ ಪಾವತಿ ಶುಲ್ಕಗಳು

ನಮ್ಮ ಕ್ಯಾಲ್ಕುಲೇಟರ್‌ಗಳೊಂದಿಗೆ ನಿಮ್ಮ ಲೋನ್ ಅನ್ನು ಪ್ಲಾನ್ ಮಾಡಿ

ನಿಮ್ಮ ಯೋಜಿತ ಲೋನ್ ಮೊತ್ತಕ್ಕೆ ಸುಲಭವಾಗಿ ಮಾಸಿಕ ಪಾವತಿಗಳನ್ನು ಅಂದಾಜು ಮಾಡಿ.
Image-1
ಲೋನ್ ಮೊತ್ತ (₹)
ನಿಮ್ಮ ಹೋಮ್ ಲೋನ್‌ಗೆ ನಿಮಗೆ ಬೇಕಾದ ಮೊತ್ತವನ್ನು ನಮೂದಿಸಿ
2 L
10 ಕೋಟಿ
20 ಕೋಟಿ
35 ಕೋಟಿ
45 ಕೋಟಿ
ಕಾಲಾವಧಿ (ವರ್ಷಗಳು ಮತ್ತು ತಿಂಗಳು)
ನೀವು ಲೋನ್ ಮರುಪಾವತಿಸುವ ಅವಧಿಯನ್ನು ನಿರ್ದಿಷ್ಟಪಡಿಸಿ.
1 Y
5 Y
10 Y
15 Y
20 Y
25 Y
ಬಡ್ಡಿ ದರ (%)
ಮಾಸಿಕವನ್ನು ನಿಖರವಾಗಿ ಲೆಕ್ಕ ಹಾಕಲು ವಾರ್ಷಿಕ ಬಡ್ಡಿ ದರವನ್ನು ನಿರ್ದಿಷ್ಟಪಡಿಸಿ.
%
6%
10%
14%
18%
22%
ನಿಮ್ಮ EMI:
0
ಒಟ್ಟು ಪಾವತಿ : ₹0
ಪಾವತಿಸಬೇಕಾದ ಬಡ್ಡಿ: ₹ 0
ಈಗ ಅಪ್ಲೈ ಮಾಡಿ
ನಿಮ್ಮ EMI:
0
ಒಟ್ಟು ಪಾವತಿ : ₹ 0
ಪಾವತಿಸಬೇಕಾದ ಬಡ್ಡಿ: ₹ 0
discount icon
ಈಗಲೇ ಪ್ರಕ್ರಿಯಾ ಶುಲ್ಕದ ಮೇಲೆ 10% ರಿಯಾಯಿತಿ ಪಡೆಯಿರಿ
ಈಗ ಅಪ್ಲೈ ಮಾಡಿ
ವರ್ಷ
ಆರಂಭಿಕ ಬ್ಯಾಲೆನ್ಸ್
EMI*12
ವಾರ್ಷಿಕ ಪಾವತಿಸಿದ ಬಡ್ಡಿ
ವಾರ್ಷಿಕವಾಗಿ ಪಾವತಿಸಿದ ಅಸಲು
ಅಂತಿಮ ಬ್ಯಾಲೆನ್ಸ್

ಸಮ್ಮಾನ್ ಕ್ಯಾಪಿಟಲ್‌ನಿಂದ ಹೋಮ್ ಲೋನ್‌ಗೆ ಅಪ್ಲೈ ಮಾಡಿ

Start Application
01/07

ಅಪ್ಲಿಕೇಶನ್ ಆರಂಭಿಸಿ

ಈ ಪುಟದಲ್ಲಿ "ಅಪ್ಲೈ ಮಾಡಿ" ಬಟನ್ ಕ್ಲಿಕ್ ಮಾಡಿ.
Enter Info
02/07

ಮಾಹಿತಿ ನಮೂದಿಸಿ

ನಿಮ್ಮ ಪೂರ್ಣ ಹೆಸರು, ಮೊಬೈಲ್ ನಂಬರ್ ಮತ್ತು ಉದ್ಯೋಗದ ಪ್ರಕಾರವನ್ನು ನಮೂದಿಸಿ.
Select Loan
03/07

ಲೋನ್ ಆಯ್ಕೆಮಾಡಿ

ನೀವು ಅಪ್ಲೈ ಮಾಡಲು ಬಯಸುವ ಲೋನ್ ಪ್ರಕಾರವನ್ನು ಆಯ್ಕೆಮಾಡಿ.
Verify Phone
04/07

ಫೋನ್ ದೃಢಪಡಿಸಿ

ನಿಮ್ಮ ಫೋನ್ ನಂಬರನ್ನು ಪರಿಶೀಲಿಸಲು ಒಟಿಪಿ ಜನರೇಟ್ ಮಾಡಿ ಮತ್ತು ಸಲ್ಲಿಸಿ.
Additional Details
05/07

ಹೆಚ್ಚುವರಿ ವಿವರಗಳು

OTP ಪರಿಶೀಲನೆಯ ನಂತರ, ನಿಮ್ಮ ಮಾಸಿಕ ಆದಾಯ, ಅಗತ್ಯವಿರುವ ಲೋನ್ ಮೊತ್ತ ಮತ್ತು ಆಸ್ತಿ ಸ್ಥಿತಿಯನ್ನು ನಮೂದಿಸಿ.
Personal Info
06/07

ವೈಯಕ್ತಿಕ ಮಾಹಿತಿ

ಹುಟ್ಟಿದ ದಿನಾಂಕ, PAN ನಂಬರ್ ಮತ್ತು ಉದ್ಯೋಗ-ನಿರ್ದಿಷ್ಟ ವಿವರಗಳನ್ನು ನಮೂದಿಸಿ.
Finalize
07/07

ಅಂತಿಮಗೊಳಿಸಿ

"ಸಲ್ಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ.

ಪ್ರಮುಖ ಫೀಚರ್ ಮತ್ತು ಪ್ರಯೋಜನಗಳು

Check Your Loan Eligibility

ನಿಮ್ಮ ಲೋನ್ ಅರ್ಹತೆಯನ್ನು ಪರಿಶೀಲಿಸಿ

ನಿಮ್ಮ ವಿವರಗಳನ್ನು ಭರ್ತಿ ಮಾಡಿ ಮತ್ತು, ಒಂದೇ ಕ್ಲಿಕ್‌ನಲ್ಲಿ, ನೀವು ಹೋಮ್ ಲೋನ್‌ಗೆ ಅರ್ಹರಿದ್ದೀರಾ ಎಂದು ನಿರ್ಧರಿಸಿ.
Attractive Interest Rates

ಆಕರ್ಷಕ ಬಡ್ಡಿ ದರಗಳು

ಸಮ್ಮಾನ್ ಕ್ಯಾಪಿಟಲ್‌ನಿಂದ ಹೋಮ್ ಲೋನ್‌ಗಳನ್ನು ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ನೀಡಲಾಗುತ್ತದೆ, ಮಹಿಳಾ ಸಾಲಗಾರರಿಗೆ ವಿಶೇಷ ರಿಯಾಯಿತಿ ದರಗಳು ಲಭ್ಯವಿವೆ.
No Hidden Charges

ಯಾವುದೇ ಗುಪ್ತ ಶುಲ್ಕಗಳಿಲ್ಲ

ನಾವು ಸಂಪೂರ್ಣ ಪಾರದರ್ಶಕತೆಯನ್ನು ನಿರ್ವಹಿಸುತ್ತೇವೆ- ಲೋನ್ ವಿತರಣೆಯ ಸಮಯದಲ್ಲಿ ಯಾವುದೇ ಬಹಿರಂಗಪಡಿಸದ ಶುಲ್ಕಗಳು ಅಥವಾ ಗುಪ್ತ ವೆಚ್ಚಗಳಿರುವುದಿಲ್ಲ.
Speedy Processing

ತ್ವರಿತ ಪ್ರಕ್ರಿಯೆ

ತ್ವರಿತ ಪ್ರಾಪರ್ಟಿ ಲೋನ್ ಅನುಮೋದನೆಗಳನ್ನು ಅನುಭವಿಸಿ, ಆಗ ನಿಮ್ಮ ಹೋಮ್ ಲೋನ್ ಪಡೆಯುವಲ್ಲಿ ನೀವು ಅನಗತ್ಯ ವಿಳಂಬಗಳನ್ನು ಎದುರಿಸುವುದಿಲ್ಲ.
Easy Documentation

ಸುಲಭ ಡಾಕ್ಯುಮೆಂಟೇಶನ್

ಕಠಿಣ ಪೇಪರ್‌ವರ್ಕ್‌ಗೆ ಗುಡ್‌ಬೈ ಹೇಳಿ-ಸುಗಮ ಅಪ್ಲಿಕೇಶನ್ ಪ್ರಕ್ರಿಯೆಗಾಗಿ ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಲು ಮತ್ತು ಫೈಲ್ ಮಾಡಲು ನಮ್ಮ ತಂಡವು ನಿಮಗೆ ಸಹಾಯ ಮಾಡುತ್ತದೆ.
Flexible Repayment

ಫ್ಲೆಕ್ಸಿಬಲ್ ಮರುಪಾವತಿ

ನಿಮ್ಮ ಹಣಕಾಸಿನ ಆದ್ಯತೆಗಳು ಮತ್ತು ಜೀವನಶೈಲಿಗೆ ಸರಿಹೊಂದುವ ವಿವಿಧ ಮರುಪಾವತಿ ಶೆಡ್ಯೂಲ್‌ಗಳಿಂದ ಆಯ್ಕೆ ಮಾಡಿ.
Long or Short Tenure

ದೀರ್ಘ ಅಥವಾ ಕಡಿಮೆ ಅವಧಿ

ನಿಮ್ಮ ಮರುಪಾವತಿ ಸಾಮರ್ಥ್ಯ ಮತ್ತು ಗುರಿಗಳೊಂದಿಗೆ ಹೊಂದಿಕೊಳ್ಳುವ ಲೋನ್ ಅವಧಿಯನ್ನು- ಕಡಿಮೆ ಅಥವಾ ವಿಸ್ತರಿತ ಅವಧಿಯನ್ನು ಆಯ್ಕೆಮಾಡಿ.
Repayment Options

ಮರುಪಾವತಿ ಆಯ್ಕೆಗಳು

ಈ ಯಾವುದೇ ವಿಧಾನಗಳನ್ನು ಬಳಸಿಕೊಂಡು EMI, ಮುಂಗಡ ಪಾವತಿಗಳು ಅಥವಾ ನಮ್ಮ ಫ್ಲೆಕ್ಸಿಬಲ್ ಲೋನ್ ಪ್ಲಾನ್ ಮೂಲಕ ನಿಮ್ಮ ಲೋನ್ ಪಾವತಿಸಿ: ಚೆಕ್/ಡ್ರಾಫ್ಟ್‌ಗಳು, NACH/eNACH, RTGS ಟ್ರಾನ್ಸ್‌ಫರ್, NEFT ಟ್ರಾನ್ಸ್‌ಫರ್ ಅಥವಾ ಫಂಡ್ ಟ್ರಾನ್ಸ್‌ಫರ್.

ತೆರಿಗೆಯ ಪ್ರಯೋಜನಗಳು

ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ, ಆದಾಯ ತೆರಿಗೆ ಅಧಿಕಾರಿಗಳು ನಿರ್ದಿಷ್ಟ ಹಣಕಾಸು ಸಂಸ್ಥೆಗಳಿಂದ ಹೋಮ್ ಲೋನ್ ತೆರಿಗೆ ಪ್ರಯೋಜನಗಳು ಅನ್ನು ಆಫರ್ ಮಾಡುತ್ತಾರೆ
Building Icon

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24

ಈ ವಿಭಾಗದ ಅಡಿಯಲ್ಲಿ, ನೀವು ಹೋಮ್ ಲೋನ್‌ಗೆ ಪಾವತಿಸಿದ ಬಡ್ಡಿಯ ಮೇಲೆ ₹200,000 ವರೆಗೆ ಕಡಿತವನ್ನು ಕ್ಲೈಮ್ ಮಾಡಬಹುದು. ಬಾಡಿಗೆಗೆ ನೀಡಲಾದ ಆಸ್ತಿಗಳಿಗೆ, ಕಡಿತದ ಮೊತ್ತದ ಮೇಲೆ ಯಾವುದೇ ಮಿತಿಯಿಲ್ಲ.
Statistic Document-2

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C

ಹಣಕಾಸು ವರ್ಷದಲ್ಲಿ ಪ್ರಾಪರ್ಟಿ ಲೋನಿನ (ಹೋಮ್ ಲೋನ್) ಅಸಲು ಮೊತ್ತವನ್ನು ಮರುಪಾವತಿಸಿದ ನಂತರ ನೀವು ಆದಾಯದಿಂದ ಗರಿಷ್ಠ ₹1,50,000 ಕಡಿತವನ್ನು ಪಡೆಯಬಹುದು. ಸ್ಟ್ಯಾಂಪ್ ಡ್ಯೂಟಿ, ನೋಂದಣಿ ಶುಲ್ಕ ಅಥವಾ ಅಂತಹ ವಸತಿ ಆಸ್ತಿಯನ್ನು ವ್ಯಕ್ತಿಗೆ ವರ್ಗಾಯಿಸುವ ಉದ್ದೇಶಕ್ಕಾಗಿ ಪಾವತಿಸಲಾದ ಇತರ ವೆಚ್ಚಗಳನ್ನು ಕೂಡ ಈ ಮೊತ್ತದ ಅಡಿಯಲ್ಲಿ ಪರಿಗಣಿಸಲಾಗುತ್ತದೆ.
Building Icon

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24

ಈ ವಿಭಾಗದ ಅಡಿಯಲ್ಲಿ, ನೀವು ಹೋಮ್ ಲೋನ್‌ಗೆ ಪಾವತಿಸಿದ ಬಡ್ಡಿಯ ಮೇಲೆ ₹200,000 ವರೆಗೆ ಕಡಿತವನ್ನು ಕ್ಲೈಮ್ ಮಾಡಬಹುದು. ಬಾಡಿಗೆಗೆ ನೀಡಲಾದ ಆಸ್ತಿಗಳಿಗೆ, ಕಡಿತದ ಮೊತ್ತದ ಮೇಲೆ ಯಾವುದೇ ಮಿತಿಯಿಲ್ಲ.
Statistic Document-2

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C

ಹಣಕಾಸು ವರ್ಷದಲ್ಲಿ ಪ್ರಾಪರ್ಟಿ ಲೋನಿನ (ಹೋಮ್ ಲೋನ್) ಅಸಲು ಮೊತ್ತವನ್ನು ಮರುಪಾವತಿಸಿದ ನಂತರ ನೀವು ಆದಾಯದಿಂದ ಗರಿಷ್ಠ ₹1,50,000 ಕಡಿತವನ್ನು ಪಡೆಯಬಹುದು. ಸ್ಟ್ಯಾಂಪ್ ಡ್ಯೂಟಿ, ನೋಂದಣಿ ಶುಲ್ಕ ಅಥವಾ ಅಂತಹ ವಸತಿ ಆಸ್ತಿಯನ್ನು ವ್ಯಕ್ತಿಗೆ ವರ್ಗಾಯಿಸುವ ಉದ್ದೇಶಕ್ಕಾಗಿ ಪಾವತಿಸಲಾದ ಇತರ ವೆಚ್ಚಗಳನ್ನು ಕೂಡ ಈ ಮೊತ್ತದ ಅಡಿಯಲ್ಲಿ ಪರಿಗಣಿಸಲಾಗುತ್ತದೆ.

ಹೋಮ್ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

  • ಎಲ್ಲಾ ಅರ್ಜಿದಾರರ ಪ್ರಸ್ತುತ ಪಾಸ್‌ಪೋರ್ಟ್ ಸೈಜ್ ಫೋಟೋ
  • ಆಸ್ತಿ ಡಾಕ್ಯುಮೆಂಟ್‌ಗಳು: ಅಸಲು ಪ್ರತಿಗಳು
  • ಸರಿಯಾಗಿ ಭರ್ತಿ ಮಾಡಲಾದ ಮತ್ತು ಸಹಿ ಮಾಡಲಾದ ಅಪ್ಲಿಕೇಶನ್ ಫಾರ್ಮ್
  • ಮಾರಾಟ ಪತ್ರ, ಕಾಥಾ, ಮಾಲೀಕತ್ವದ ವರ್ಗಾವಣೆ
  • ಗುರುತಿನ ಪುರಾವೆ: ಆಧಾರ್ ಕಾರ್ಡ್/ ಪಾಸ್‌ಪೋರ್ಟ್/ ಡ್ರೈವಿಂಗ್ ಲೈಸೆನ್ಸ್/ ವೋಟರ್ ID/ PAN ಕಾರ್ಡ್
  • ಬಿಲ್ಡರ್ / ಹೌಸಿಂಗ್ ಸೊಸೈಟಿಯಿಂದ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ (NOC) (ಮೂಲ ಪ್ರತಿ)
  • ಆಧಾರ್ ಕಾರ್ಡ್ ಅಥವಾ ಇತರ OVD ಗಳು. ಅಂದರೆ, ಪಾಸ್‌ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ವೋಟರ್ ID ಕಾರ್ಡ್ ಅಥವಾ ಗುರುತಿನ ಮತ್ತು ವಿಳಾಸದ ವಿವರಗಳನ್ನು ಒಳಗೊಂಡಿರುವ ಸಮಾನ ಇ-ಡಾಕ್ಯುಮೆಂಟ್
  • ಪಾವತಿಸಿದ ಭೂ ತೆರಿಗೆ ರಶೀದಿ
  • ಪ್ರಕ್ರಿಯಾ ಶುಲ್ಕದ ಚೆಕ್
  • ಸ್ವಾಧೀನ ಪ್ರಮಾಣಪತ್ರ

ಸಮ್ಮಾನ್ ಯಶೋಗಾಥೆಗಳು

Prakash
ಪ್ರಕಾಶ್
44 ವರ್ಷ ವಯಸ್ಸು, ದೆಹಲಿ
5ರೇಟಿಂಗ್
ಹೋಮ್ ಲೋನ್‌
ಸಮ್ಮಾನ್ ಕ್ಯಾಪಿಟಲ್ ಹೋಮ್ ಲೋನ್ ಪಡೆಯುವ ಸವಾಲಿನ ಪ್ರಕ್ರಿಯೆಯನ್ನು ಸರಳ ಮತ್ತು ದಕ್ಷವಾಗಿಸಿದೆ. ಅವರ ತಂಡದೊಂದಿಗೆ ಕೆಲಸ ಮಾಡುವುದು ಖುಷಿ ಕೊಟ್ಟಿತು.
Saurabh
ಸೌರಭ್
35 ವರ್ಷ ವಯಸ್ಸು, ಜೈಪುರ
5ರೇಟಿಂಗ್
ಹೋಮ್ ಲೋನ್‌
ಸಹಕಾರಿ ಮನೋಭಾವದ ಸಿಬ್ಬಂದಿ ಮತ್ತು ಉತ್ತಮ ಸೇವೆಗಳು. ನನ್ನ ಅನುಭವ ಅದ್ಭುತವಾಗಿತ್ತು!
Komal
ಕೋಮಲ್
36 ವರ್ಷ ವಯಸ್ಸು, ದೆಹಲಿ
5ರೇಟಿಂಗ್
ಹೋಮ್ ಲೋನ್‌
ಸಮ್ಮಾನ್ ಕ್ಯಾಪಿಟಲ್ ನನ್ನ ಹೋಮ್ ಲೋನ್ ಪ್ರಕ್ರಿಯೆಯನ್ನು ಸರಳಗೊಳಿಸಿತು.
Davinder
ದವಿಂದರ್
38 ವರ್ಷ ವಯಸ್ಸು, ರಾಯಪುರ
5ರೇಟಿಂಗ್
LAP
ಸಮ್ಮಾನ್ ಕ್ಯಾಪಿಟಲ್‌ನೊಂದಿಗೆ ಪ್ರಯಾಣವು ತಡೆರಹಿತವಾಗಿತ್ತು- ಅವರ ಪರಿಣತಿ ಮತ್ತು ಮಾಹಿತಿಯುಕ್ತ ಸೇವೆಯು ನನ್ನ ಹೋಮ್ ಲೋನ್ ಪ್ರಕ್ರಿಯೆಯನ್ನು ಒತ್ತಡ-ರಹಿತವಾಗಿಸಿತು
Rahul
ರಾಹುಲ್
32 ವರ್ಷ ವಯಸ್ಸು, ದಿಸ್ಪುರ್
5ರೇಟಿಂಗ್
ಹೋಮ್ ಲೋನ್‌
ನನ್ನ ಹೋಮ್ ಲೋನ್‌ಗೆ ಅತ್ಯುತ್ತಮ ನಿಯಮಗಳನ್ನು ನೀಡಲು ಸಮ್ಮಾನ್ ಕ್ಯಾಪಿಟಲ್ ಬಹಳಷ್ಟು ಸಹಾಯ ಮಾಡಿದೆ. ಅವರ ಪಾರದರ್ಶಕತೆ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.
Radhakrishna
ರಾಧಾಕೃಷ್ಣ
49 ವರ್ಷ ವಯಸ್ಸು, ವಿಶಾಖಪಟ್ಟಣ
5ರೇಟಿಂಗ್
LAP
ಆರಂಭದಿಂದ ಮುಕ್ತಾಯದವರೆಗೆ ಉನ್ನತ ಮಟ್ಟದ ಸೇವೆ. ಎಲ್ಲರಿಗೂ ಇದನ್ನೇ ಶಿಫಾರಸು ಮಾಡುತ್ತೇನೆ!

ನಮ್ಮ ಅನುಮೋದಿತ ಯೋಜನೆಗಳು

ಯಾವುದೇ ದಾಖಲೆಗಳು ಇಲ್ಲ

ನಿಮ್ಮ ಲೋನನ್ನು ತಿಳಿದುಕೊಳ್ಳಿ
ನಿಮ್ಮ ಲೋನ್ ಕುರಿತಾಗಿ ಎಲ್ಲವನ್ನೂ ಅರ್ಥಮಾಡಿಕೊಳ್ಳಿ

ನಿಮ್ಮ ಸಬಲೀಕರಣವು ನಮ್ಮ ಭರವಸೆಯಾಗಿದೆ

Loan Eligibility

ಹೆಚ್ಚಿನ ಲೋನ್ ಅರ್ಹತೆ

ಹೆಚ್ಚಿನ ಲೋನ್ ಪಡೆಯುವ ಫ್ಲೆಕ್ಸಿಬಿಲಿಟಿಯೊಂದಿಗೆ ನಿಮ್ಮ ಸಾಧ್ಯತೆಗಳನ್ನು ವಿಸ್ತರಿಸುತ್ತೇವೆ.
Instant Sanction

ತ್ವರಿತ ಮಂಜೂರಾತಿ

ತ್ವರಿತ ಅನುಮೋದನೆಗಳೊಂದಿಗೆ ನಿಮ್ಮ ಕನಸುಗಳನ್ನು ಪ್ಲಾನ್‌ಗಳಾಗಿ ಪರಿವರ್ತಿಸುತ್ತೇವೆ.
Interest Rates

ಆಕರ್ಷಕ ಬಡ್ಡಿ ದರಗಳು

ನಿಮ್ಮ ಅಗತ್ಯಗಳಿಗೆ ಸರಿಹೊಂದುವ ದರಗಳೊಂದಿಗೆ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸಶಕ್ತಗೊಳಿಸುತ್ತೇವೆ.
Speedy Processing

ತ್ವರಿತ ಪ್ರಕ್ರಿಯೆ

ನಿಮ್ಮ ಪ್ರಯಾಣವನ್ನು ಸುಲಭವಾಗಿಸುತ್ತೇವೆ ಮತ್ತು ಪ್ರತಿ ಹಂತವನ್ನು ಸರಳಗೊಳಿಸುತ್ತೇವೆ.
Loan Eligibility

ಹೆಚ್ಚಿನ ಲೋನ್ ಅರ್ಹತೆ

ಹೆಚ್ಚಿನ ಲೋನ್ ಪಡೆಯುವ ಫ್ಲೆಕ್ಸಿಬಿಲಿಟಿಯೊಂದಿಗೆ ನಿಮ್ಮ ಸಾಧ್ಯತೆಗಳನ್ನು ವಿಸ್ತರಿಸುತ್ತೇವೆ.
Instant Sanction

ತ್ವರಿತ ಮಂಜೂರಾತಿ

ತ್ವರಿತ ಅನುಮೋದನೆಗಳೊಂದಿಗೆ ನಿಮ್ಮ ಕನಸುಗಳನ್ನು ಪ್ಲಾನ್‌ಗಳಾಗಿ ಪರಿವರ್ತಿಸುತ್ತೇವೆ.
Interest Rates

ಆಕರ್ಷಕ ಬಡ್ಡಿ ದರಗಳು

ನಿಮ್ಮ ಅಗತ್ಯಗಳಿಗೆ ಸರಿಹೊಂದುವ ದರಗಳೊಂದಿಗೆ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸಶಕ್ತಗೊಳಿಸುತ್ತೇವೆ.
Speedy Processing

ತ್ವರಿತ ಪ್ರಕ್ರಿಯೆ

ನಿಮ್ಮ ಪ್ರಯಾಣವನ್ನು ಸುಲಭವಾಗಿಸುತ್ತೇವೆ ಮತ್ತು ಪ್ರತಿ ಹಂತವನ್ನು ಸರಳಗೊಳಿಸುತ್ತೇವೆ.
Loan Eligibility

ಹೆಚ್ಚಿನ ಲೋನ್ ಅರ್ಹತೆ

ಹೆಚ್ಚಿನ ಲೋನ್ ಪಡೆಯುವ ಫ್ಲೆಕ್ಸಿಬಿಲಿಟಿಯೊಂದಿಗೆ ನಿಮ್ಮ ಸಾಧ್ಯತೆಗಳನ್ನು ವಿಸ್ತರಿಸುತ್ತೇವೆ.
Instant Sanction

ತ್ವರಿತ ಮಂಜೂರಾತಿ

ತ್ವರಿತ ಅನುಮೋದನೆಗಳೊಂದಿಗೆ ನಿಮ್ಮ ಕನಸುಗಳನ್ನು ಪ್ಲಾನ್‌ಗಳಾಗಿ ಪರಿವರ್ತಿಸುತ್ತೇವೆ.
Interest Rates

ಆಕರ್ಷಕ ಬಡ್ಡಿ ದರಗಳು

ನಿಮ್ಮ ಅಗತ್ಯಗಳಿಗೆ ಸರಿಹೊಂದುವ ದರಗಳೊಂದಿಗೆ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸಶಕ್ತಗೊಳಿಸುತ್ತೇವೆ.
Speedy Processing

ತ್ವರಿತ ಪ್ರಕ್ರಿಯೆ

ನಿಮ್ಮ ಪ್ರಯಾಣವನ್ನು ಸುಲಭವಾಗಿಸುತ್ತೇವೆ ಮತ್ತು ಪ್ರತಿ ಹಂತವನ್ನು ಸರಳಗೊಳಿಸುತ್ತೇವೆ.

ಸಮ್ಮಾನ್ ಒಳನೋಟಗಳು

ಸಮ್ಮಾನ್ ಕುರಿತಾದ ಸುದ್ದಿಗಳು

ET
The Economic Times Logo
ದಿ ಎಕನಾಮಿಕ್ ಟೈಮ್ಸ್
5 ಮಾರ್ಚ್
ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ರಿಬ್ರ್ಯಾಂಡ್ ಆಗಿದ್ದು,...
ನಾನ್-ಬ್ಯಾಂಕಿಂಗ್ ಫೈನಾನ್ಸ್ ಕಂಪನಿ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ತನ್ನ ಹೆಸರನ್ನು ....
ಇನ್ನಷ್ಟು ತಿಳಿಯಿರಿ
News 1
Times Of India Logo
ಟೈಮ್ಸ್ ಆಫ್ ಇಂಡಿಯಾ
5 ಮಾರ್ಚ್
ಇಂಡಿಯಾಬುಲ್ಸ್ ಹೌಸಿಂಗ್ ಈಗ ಸಮ್ಮಾನ್ ಕ್ಯಾಪಿಟಲ್ ಆಗಿದೆ
ಬುಧವಾರದಂದು ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ತನ್ನ ಹೆಸರು ಬದಲಾವಣೆಯನ್ನು ಘೋಷಿಸಿದ್ದು, ಅಧಿಕೃತವಾಗಿ ತನ್ನ ಹೆಸರನ್ನು ...
ಇನ್ನಷ್ಟು ತಿಳಿಯಿರಿ
ET
The Economic Times Logo
ದಿ ಎಕನಾಮಿಕ್ ಟೈಮ್ಸ್
5 ಮಾರ್ಚ್
ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ರಿಬ್ರ್ಯಾಂಡ್ ಆಗಿದ್ದು,...
ನಾನ್-ಬ್ಯಾಂಕಿಂಗ್ ಫೈನಾನ್ಸ್ ಕಂಪನಿ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ತನ್ನ ಹೆಸರನ್ನು ....
ಇನ್ನಷ್ಟು ತಿಳಿಯಿರಿ
News 1
Times Of India Logo
ಟೈಮ್ಸ್ ಆಫ್ ಇಂಡಿಯಾ
5 ಮಾರ್ಚ್
ಇಂಡಿಯಾಬುಲ್ಸ್ ಹೌಸಿಂಗ್ ಈಗ ಸಮ್ಮಾನ್ ಕ್ಯಾಪಿಟಲ್ ಆಗಿದೆ
ಬುಧವಾರದಂದು ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ತನ್ನ ಹೆಸರು ಬದಲಾವಣೆಯನ್ನು ಘೋಷಿಸಿದ್ದು, ಅಧಿಕೃತವಾಗಿ ತನ್ನ ಹೆಸರನ್ನು ...
ಇನ್ನಷ್ಟು ತಿಳಿಯಿರಿ

FAQ ಗಳು

ನಾನು ಹೋಮ್ ಲೋನ್‌ಗೆ ಯಾವಾಗ ಅಪ್ಲೈ ಮಾಡಬಹುದು?

ಯಾವ ಲೋನ್ ಅವಧಿಯ ಆಯ್ಕೆಗಳು ಲಭ್ಯವಿವೆ?

ನಾನು ಬಡ್ಡಿಯನ್ನು ಹೇಗೆ ಲೆಕ್ಕ ಹಾಕಬಹುದು?

ಈ ಲೋನ್‌ಗೆ ಯಾರು ಕೋ-ಅಪ್ಲೈ ಮಾಡಬಹುದು?

ಲೋನ್ ತೆಗೆದುಕೊಳ್ಳುವಲ್ಲಿ ಒಳಗೊಂಡಿರುವ ಹಂತಗಳು ಯಾವುವು?

ಇನ್ನಷ್ಟು FAQ ಗಳನ್ನು ನೋಡಿ

ಡೌನ್ಲೋಡ್ ಮಾಡಿ
ಸಮ್ಮಾನ್ ಕ್ಯಾಪಿಟಲ್ಆ್ಯಪ್

ಹೆಚ್ಚಿನ ಅರ್ಹತೆ
ತ್ವರಿತ ಅನುಮೋದನೆ
24x7 ಬೆಂಬಲ
ಇಲ್ಲಿಂದ ಆ್ಯಪ್ ಡೌನ್ಲೋಡ್ ಮಾಡಿ
App Download QR Code
ಡೌನ್ಲೋಡ್ ಮಾಡಲು QR ಸ್ಕ್ಯಾನ್ ಮಾಡಿ
Get it on Google PlayDownload on the App Store
Arrow
app

ಸಹಾಯ ಬೇಕೇ?

ನಮ್ಮನ್ನು ಸಂಪರ್ಕಿಸಿ

....
ಒದಗಿಸಲಾದ ಫೋನ್ ನಂಬರ್‌ನಲ್ಲಿ ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್‌ನಿಂದ ಸ್ವಯಂಚಾಲಿತ ಮೆಸೇಜ್‌ಗಳನ್ನು ಪಡೆಯಲು ನಾನು ಒಪ್ಪುತ್ತೇನೆ. ಮೆಸೇಜ್ ಫ್ರೀಕ್ವೆನ್ಸಿ ಬದಲಾಗುತ್ತದೆ, ಮೆಸೇಜ್ ಮತ್ತು ಡೇಟಾ ದರಗಳು ಅನ್ವಯವಾಗಬಹುದು. ಸಹಾಯಕ್ಕಾಗಿ HELP ಎಂದೂ ಮತ್ತು ರದ್ದುಗೊಳಿಸಲು STOP ಎಂದೂ ಉತ್ತರಿಸಿ. ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಮತ್ತು ಗೌಪ್ಯತಾ ನೀತಿಯನ್ನು ಓದಿ.

ಪ್ರತಿ ಹೆಜ್ಜೆಯಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತೇವೆ

ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
whatsapp
ನಮಗೆ ವಾಟ್ಸಾಪ್ ಮಾಡಿ
8929899391 ರಲ್ಲಿ ವಾಟ್ಸಾಪ್
ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
locate-us
ನಮ್ಮ ಬ್ರಾಂಚ್ ಲೊಕೇಟರ್ ಬಳಸಿ
ನಿಮ್ಮ ಹತ್ತಿರದ ಬ್ರಾಂಚ್ ಹುಡುಕಿ
ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
logo
facebook icontwitter iconinstagram iconlinkedin iconyoutube icon
logo
facebook icontwitter iconinstagram iconlinkedin iconyoutube icon
ISO CertifiedSecured By GlobalSign SSL

Shield Icon100% ಸುರಕ್ಷಿತ ಮತ್ತು ಸುಭದ್ರ

ನಿಮ್ಮ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲು ಮತ್ತು ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಒದಗಿಸಲು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಕುಕೀಗಳು ಮತ್ತು ಅಂತಹ ಇತರೆ ತಂತ್ರಜ್ಞಾನಗಳನ್ನು ಬಳಸುತ್ತದೆ. ನಮ್ಮ ಆನ್ಲೈನ್ ಸೇವೆಗಳನ್ನು ಬಳಸುವ ಮೂಲಕ, ನಮ್ಮ ಕುಕೀ ಪಾಲಿಸಿ ಪ್ರಕಾರ ನೀವು ಕುಕೀಗಳ ಬಳಕೆಯನ್ನು ಸಮ್ಮತಿಸುತ್ತೀರಿ