ಮೈಸೂರು ಚಲಿಸುವ ಚಿತ್ರಕಲೆಯಂತೆ ಕಾಣುತ್ತದೆ-ಅದರ ಅರಮನೆಗಳು, ಉದ್ಯಾನವನಗಳು ಮತ್ತು ಶಾಂತಿಯುತ ಬೀದಿಗಳು ಸಾಂಪ್ರದಾಯಿಕ ಹಾಗೂ ಅದ್ಧೂರಿ ಜೀವನ ಶೈಲಿಯನ್ನು ಒದಗಿಸುತ್ತದೆ. ಹೆಬ್ಬಾಳದಿಂದ ವಿಜಯ ನಗರದವರೆಗೆ, ನಗರವು ನಿಧಾನವಾಗಿ ಆಧುನಿಕ ವಿಲ್ಲಾಗಳು ಮತ್ತು ಗೇಟೆಡ್ ಫ್ಲಾಟ್‌ಗಳನ್ನು ಸ್ವಾಗತಿಸುತ್ತಿದೆ. ಮೈಸೂರಿನಲ್ಲಿ ಹೋಮ್ ಲೋನ್‌ಗಳನ್ನು ನೀಡುವ ಮೂಲಕ ಸಮ್ಮಾನ್ ಕ್ಯಾಪಿಟಲ್ ಈ ಪಾರಂಪರಿಕ ನಗರದಲ್ಲಿ ಮನೆಯನ್ನು ಖರೀದಿಸಲು ನಿಮಗೆ ಸಹಾಯ ಮಾಡುತ್ತದೆ. ಸಮ್ಮಾನ್ 90% ವರೆಗಿನ ಫಂಡಿಂಗ್, 8.75% ಆರಂಭಿಕ ಬಡ್ಡಿ, ಶೂನ್ಯ ಅಥವಾ ಕನಿಷ್ಠ ಮುಂಪಾವತಿ ಶುಲ್ಕಗಳು, ವಿಶ್ವಾಸಾರ್ಹ ಹಾಗೂ ಸ್ನೇಹಮಯಿ ಸ್ಥಳೀಯ ಬೆಂಬಲವನ್ನು ಒದಗಿಸುತ್ತದೆ. ಮೈಸೂರಿನಲ್ಲಿ, ನಾವು ಕೇವಲ ಮನೆಗಳಿಗೆ ಹಣಕಾಸು ಒದಗಿಸುವುದಿಲ್ಲ- ಸುಂದರ ಕಥೆಯನ್ನು ಜೀವಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.
*ಆದ್ಯತೆಯ ವಲಯದ ಸಾಲದ ಅಡಿಯಲ್ಲಿ MSME ಗಳು ಅರ್ಹವಾಗುತ್ತಿವೆ
# ಅಂತಿಮ ಬಡ್ಡಿ ದರವು ಪ್ರೊಫೈಲ್, ಲೋನ್ ಮೊತ್ತ, ಕಾಲಾವಧಿ, ಅಂತರ್ಗತ ಭದ್ರತೆ ಮತ್ತು ಇತರ ಅಪಾಯದ ಮಾನದಂಡಗಳನ್ನು ಅವಲಂಬಿಸಿರುತ್ತದೆ.
10k+ ಕ್ಕಿಂತ ಹೆಚ್ಚು ಅನುಮೋದಿತ ಪ್ರಾಜೆಕ್ಟ್‌ಗಳು
ಆಯ್ಕೆ ಮಾಡಲು 4 ಲಕ್ಷಕ್ಕೂ ಹೆಚ್ಚು ಆಸ್ತಿಗಳು
ಸರಳ ದಾಖಲಾತಿ ಪ್ರಕ್ರಿಯೆ
ಫ್ಲೆಕ್ಸಿಬಲ್ ಲೋನ್ ಕಾಲಾವಧಿ ಆಯ್ಕೆಗಳು
ತ್ವರಿತ ಲೋನ್ ಅನುಮೋದನೆಗಳು
ಶೂನ್ಯ ಮರುಪಾವತಿ ಶುಲ್ಕಗಳು
ನಿಮ್ಮ ಸಬಲೀಕರಣವು ನಮ್ಮ ಭರವಸೆಯಾಗಿದೆ
ಹೆಚ್ಚಿನ ಲೋನ್ ಅರ್ಹತೆ
ಹೆಚ್ಚಿನ ಲೋನ್ ಪಡೆಯುವ ಫ್ಲೆಕ್ಸಿಬಿಲಿಟಿಯೊಂದಿಗೆ ನಿಮ್ಮ ಸಾಧ್ಯತೆಗಳನ್ನು ವಿಸ್ತರಿಸುತ್ತೇವೆ.
ತ್ವರಿತ ಮಂಜೂರಾತಿ
ತ್ವರಿತ ಅನುಮೋದನೆಗಳೊಂದಿಗೆ ನಿಮ್ಮ ಕನಸುಗಳನ್ನು ಪ್ಲಾನ್‌ಗಳಾಗಿ ಪರಿವರ್ತಿಸುತ್ತೇವೆ.
ಆಕರ್ಷಕ ಬಡ್ಡಿ ದರಗಳು
ನಿಮ್ಮ ಅಗತ್ಯಗಳಿಗೆ ಸರಿಹೊಂದುವ ದರಗಳೊಂದಿಗೆ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸಶಕ್ತಗೊಳಿಸುತ್ತೇವೆ.
ತ್ವರಿತ ಪ್ರಕ್ರಿಯೆ
ನಿಮ್ಮ ಪ್ರಯಾಣವನ್ನು ಸುಲಭವಾಗಿಸುತ್ತೇವೆ ಮತ್ತು ಪ್ರತಿ ಹಂತವನ್ನು ಸರಳಗೊಳಿಸುತ್ತೇವೆ.

ಮೈಸೂರು ರಿಯಲ್ ಎಸ್ಟೇಟ್‌ನಲ್ಲಿ ನೀವು ಏಕೆ ಹೂಡಿಕೆ ಮಾಡಬೇಕು?
ಪಾರಂಪರಿಕ ನಗರ: ಮೈಸೂರಿನ ಐತಿಹಾಸಿಕ ಮಹತ್ವವು ಇದನ್ನು ಪ್ರವಾಸಿಗರ ನೆಚ್ಚಿನ ಸ್ಥಳವಾಗಿಸಿದೆ.
ಕೈಗೆಟುಕುವ ಜೀವನ: ಮೈಸೂರು ಕಡಿಮೆ ಜೀವನ ವೆಚ್ಚವನ್ನು ನೀಡುವುದರಿಂದ ಇದು ರಿಯಲ್ ಎಸ್ಟೇಟ್ ಹೂಡಿಕೆಗೆ ಆಕರ್ಷಕ ಆಯ್ಕೆಯಾಗಿದೆ.
ಮೂಲಸೌಕರ್ಯ: ಹೆದ್ದಾರಿಗಳು ಮತ್ತು ಸಾರ್ವಜನಿಕ ಸಾರಿಗೆ, ಸಂಪರ್ಕ ಮತ್ತು ಪ್ರವೇಶವನ್ನು ಸುಧಾರಿಸುತ್ತದೆ.
ಸ್ಮಾರ್ಟ್ ಸಿಟಿ ತೊಡಗುವಿಕೆಗಳು: ಸ್ಮಾರ್ಟ್ ಸಿಟಿ ಮಿಷನ್ ಸುಧಾರಿತ ನಗರ ಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಕಾರಣವಾಗುತ್ತಿದೆ.
ಬೆಂಗಳೂರಿಗೆ ಸಾಮೀಪ್ಯ: ಬೆಂಗಳೂರಿಗೆ ಹತ್ತಿರದಲ್ಲಿರುವ ಮೈಸೂರು, ಹೆಚ್ಚಿನ ಆದಾಯದ ಸಾಮರ್ಥ್ಯದೊಂದಿಗೆ ಕಾರ್ಯತಂತ್ರದ ಹೂಡಿಕೆ ಸ್ಥಳದಿಂದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತದೆ
IT ವಲಯ: IT ಕಂಪನಿಗಳು ಮತ್ತು ಟೆಕ್ ಪಾರ್ಕ್‌ಗಳು ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತಿವೆ.
ಹೋಮ್ ಲೋನ್ ತೆಗೆದುಕೊಳ್ಳಲು ಹಂತಗಳು
01/03
ಸುಲಭ ಅಪ್ಲಿಕೇಶನ್
ಕೆಲವೇ ವಿವರಗಳೊಂದಿಗೆ ಹೋಮ್ ಲೋನ್‌ಗೆ ಅಪ್ಲೈ ಮಾಡುವ ನಿಮ್ಮ ಪ್ರಯಾಣವನ್ನು ಆರಂಭಿಸಿ. ನಮ್ಮ ಮಾರ್ಗದರ್ಶಿ ಹಂತಗಳು ನಿಮ್ಮ ಕನಸಿನ ಮನೆಯನ್ನು ಹೊಂದಲು ಸುಗಮ ಆರಂಭವನ್ನು ಖಚಿತಪಡಿಸುತ್ತವೆ.
02/03
ತೊಂದರೆ ರಹಿತ ಡಾಕ್ಯುಮೆಂಟೇಶನ್
ಡಾಕ್ಯುಮೆಂಟೇಶನ್ ಪ್ರಕ್ರಿಯೆಯನ್ನು ಸುಲಭವಾಗಿ ಆರಂಭಿಸಿ. ಅಗತ್ಯ ಮಾಹಿತಿಯನ್ನು ಸಲ್ಲಿಸಿ. ಉಳಿದ ಎಲ್ಲವನ್ನೂ ನಾವು ನಿರ್ವಹಿಸುತ್ತೇವೆ ಹಾಗೂ ಮನೆ ಮಾಲೀಕತ್ವದ ನಿಮ್ಮ ಪ್ರಯಾಣವನ್ನು ಸುಲಭಗೊಳಿಸುತ್ತೇವೆ.
03/03
ತ್ವರಿತ ಮಂಜೂರಾತಿ
ಅಪ್ಲಿಕೇಶನ್‌ನಿಂದ ಅನುಮೋದನೆ ಕಡೆಗೆ ತ್ವರಿತವಾಗಿ ಚಲಿಸಿ. ನಮ್ಮ ತ್ವರಿತ ಮಂಜೂರಾತಿ ಪ್ರಕ್ರಿಯೆಯು ನಿಮ್ಮ ಕನಸಿನ ಮನೆ ಕೇವಲ ಕೆಲವು ಹಂತಗಳ ದೂರದಲ್ಲಿದೆ ಎಂಬುದನ್ನು ಖಚಿತಪಡಿಸುತ್ತದೆ.

ನಿಮ್ಮ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲು ಮತ್ತು ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಒದಗಿಸಲು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಕುಕೀಗಳು ಮತ್ತು ಅಂತಹ ಇತರೆ ತಂತ್ರಜ್ಞಾನಗಳನ್ನು ಬಳಸುತ್ತದೆ. ನಮ್ಮ ಆನ್ಲೈನ್ ಸೇವೆಗಳನ್ನು ಬಳಸುವ ಮೂಲಕ, ನೀವು ಇವುಗಳಿಗೆ ಅನುಗುಣವಾಗಿ ನಮ್ಮ ಕುಕೀಗಳ ಬಳಕೆಯನ್ನು ಸಮ್ಮತಿಸುತ್ತೀರಿ ಕುಕೀ ಪಾಲಿಸಿ