logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ
logo
logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ

ಬೆಂಗಳೂರಿನಲ್ಲಿ ಸಮ್ಮಾನ್ ಕ್ಯಾಪಿಟಲ್ ಹೋಮ್ ಲೋನ್

ಈಗಾಗಲೇ ಅಭಿವೃದ್ಧಿ ಹೊಂದಿದ ವೈಟ್‌ಫೀಲ್ಡ್ ಮತ್ತು ಸರ್ಜಾಪುರದ ಆಕರ್ಷಣೆಯಿಂದ ಹಿಡಿದು, ಎಲೆಕ್ಟ್ರಾನಿಕ್ ಸಿಟಿ ಮತ್ತು ದೇವನಹಳ್ಳಿಯ ವೇಗವಾಗಿ ಬದಲಾಗುತ್ತಿರುವ ನಕ್ಷೆಯೊಂದಿಗೆ ಬೆಂಗಳೂರು ಪ್ರತಿ ದಿಕ್ಕಿನಲ್ಲಿ ಬೆಳೆಯುತ್ತಿದೆ. IT ಪಾರ್ಕ್‌ಗಳ ವಿಸ್ತರಣೆ ಮತ್ತು ಮೆಟ್ರೋ ಮಾರ್ಗಗಳ ಸುಧಾರಣೆಯೊಂದಿಗೆ, ಹೆಚ್ಚಿನ ಕುಟುಂಬಗಳು ಮತ್ತು ಯುವ ವೃತ್ತಿಪರರು ಇಲ್ಲಿ ನೆಲೆಸಲು ಬಯಸುತ್ತಿದ್ದಾರೆ. ಸಮ್ಮಾನ್ ಕ್ಯಾಪಿಟಲ್‌ ತ್ವರಿತ ಅನುಮೋದನೆಗಳು, 90% ವರೆಗಿನ ಫಂಡಿಂಗ್ ಮತ್ತು 8.75% ರಿಂದ ಆರಂಭವಾಗುವ ಹೋಮ್ ಲೋನ್ ದರಗಳೊಂದಿಗೆ ಬೆಂಗಳೂರಿನಲ್ಲಿ ಹೋಮ್ ಲೋನ್ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಬಿಲ್ಡರ್‌ಗಳು ಕಡಿಮೆ ಆರಂಭಿಕ ಬುಕಿಂಗ್ ಮೊತ್ತವನ್ನು ಒದಗಿಸುತ್ತಿದ್ದಾರೆ ಮತ್ತು ಸ್ವಾಧೀನದವರೆಗೆ ಬಡ್ಡಿ ವೆಚ್ಚಗಳನ್ನು ಕವರ್ ಮಾಡುತ್ತಿದ್ದಾರೆ, ಆದ್ದರಿಂದ ನಗರದಲ್ಲಿ ಮನೆ ಹೊಂದುವುದು ಸಾಧ್ಯವಷ್ಟೇ ಅಲ್ಲ-ವಾಸ್ತವವೂ ಆಗಿದೆ.
Building Icon-3

10k+ ಕ್ಕಿಂತ ಹೆಚ್ಚು ಅನುಮೋದಿತ ಪ್ರಾಜೆಕ್ಟ್‌ಗಳು

Home Icon-5

ಆಯ್ಕೆ ಮಾಡಲು 4 ಲಕ್ಷಕ್ಕೂ ಹೆಚ್ಚು ಆಸ್ತಿಗಳು

File

ಸರಳ ದಾಖಲಾತಿ ಪ್ರಕ್ರಿಯೆ

Calendar Icon-4

ಫ್ಲೆಕ್ಸಿಬಲ್ ಲೋನ್ ಕಾಲಾವಧಿ ಆಯ್ಕೆಗಳು

Checklist Document-5

ತ್ವರಿತ ಲೋನ್‌ ಅನುಮೋದನೆಗಳು

Building Icon-4

ಶೂನ್ಯ ಮರುಪಾವತಿ ಶುಲ್ಕಗಳು

*ಆದ್ಯತೆಯ ವಲಯದ ಸಾಲದ ಅಡಿಯಲ್ಲಿ MSME ಗಳು ಅರ್ಹವಾಗುತ್ತಿವೆ
# ಅಂತಿಮ ಬಡ್ಡಿ ದರವು ಪ್ರೊಫೈಲ್, ಲೋನ್ ಮೊತ್ತ, ಕಾಲಾವಧಿ, ಅಂತರ್ಗತ ಭದ್ರತೆ ಮತ್ತು ಇತರ ಅಪಾಯದ ಮಾನದಂಡಗಳನ್ನು ಅವಲಂಬಿಸಿರುತ್ತದೆ.
Building Icon-3

10k+ ಕ್ಕಿಂತ ಹೆಚ್ಚು ಅನುಮೋದಿತ ಪ್ರಾಜೆಕ್ಟ್‌ಗಳು

Home Icon-5

ಆಯ್ಕೆ ಮಾಡಲು 4 ಲಕ್ಷಕ್ಕೂ ಹೆಚ್ಚು ಆಸ್ತಿಗಳು

File

ಸರಳ ದಾಖಲಾತಿ ಪ್ರಕ್ರಿಯೆ

Calendar Icon-4

ಫ್ಲೆಕ್ಸಿಬಲ್ ಲೋನ್ ಕಾಲಾವಧಿ ಆಯ್ಕೆಗಳು

Checklist Document-5

ತ್ವರಿತ ಲೋನ್‌ ಅನುಮೋದನೆಗಳು

Building Icon-4

ಶೂನ್ಯ ಮರುಪಾವತಿ ಶುಲ್ಕಗಳು

ನಿಮ್ಮ ಸಬಲೀಕರಣವು ನಮ್ಮ ಭರವಸೆಯಾಗಿದೆ

Loan Eligibility

ಹೆಚ್ಚಿನ ಲೋನ್ ಅರ್ಹತೆ

ಹೆಚ್ಚಿನ ಲೋನ್ ಪಡೆಯುವ ಫ್ಲೆಕ್ಸಿಬಿಲಿಟಿಯೊಂದಿಗೆ ನಿಮ್ಮ ಸಾಧ್ಯತೆಗಳನ್ನು ವಿಸ್ತರಿಸುತ್ತೇವೆ.
Instant Sanction

ತ್ವರಿತ ಮಂಜೂರಾತಿ

ತ್ವರಿತ ಅನುಮೋದನೆಗಳೊಂದಿಗೆ ನಿಮ್ಮ ಕನಸುಗಳನ್ನು ಪ್ಲಾನ್‌ಗಳಾಗಿ ಪರಿವರ್ತಿಸುತ್ತೇವೆ.
Interest Rates

ಆಕರ್ಷಕ ಬಡ್ಡಿ ದರಗಳು

ನಿಮ್ಮ ಅಗತ್ಯಗಳಿಗೆ ಸರಿಹೊಂದುವ ದರಗಳೊಂದಿಗೆ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸಶಕ್ತಗೊಳಿಸುತ್ತೇವೆ.
Speedy Processing

ತ್ವರಿತ ಪ್ರಕ್ರಿಯೆ

ನಿಮ್ಮ ಪ್ರಯಾಣವನ್ನು ಸುಲಭವಾಗಿಸುತ್ತೇವೆ ಮತ್ತು ಪ್ರತಿ ಹಂತವನ್ನು ಸರಳಗೊಳಿಸುತ್ತೇವೆ.

ನೀವು ಬೆಂಗಳೂರು ರಿಯಲ್ ಎಸ್ಟೇಟ್‌ನಲ್ಲಿ ಏಕೆ ಹೂಡಿಕೆ ಮಾಡಬೇಕು?
  • IT ಮತ್ತು ಟೆಕ್ ರಾಜಧಾನಿ: ಬೆಂಗಳೂರು ಹಲವಾರು ಬಹುರಾಷ್ಟ್ರೀಯ ಕಂಪನಿಗಳು, ಟೆಕ್ ಸ್ಟಾರ್ಟಪ್‌ಗಳು ಮತ್ತು ದಿಗ್ಗಜ IT ಸಂಸ್ಥೆಗಳಿಗೆ ನೆಲೆಯಾಗಿದೆ.
  • ಸ್ಟಾರ್ಟಪ್ ಪರಿಸರ ವ್ಯವಸ್ಥೆ: ನಗರವು ವಾಣಿಜ್ಯ ರಿಯಲ್ ಎಸ್ಟೇಟ್‌ನ ಬೇಡಿಕೆಯನ್ನು ಹೆಚ್ಚಿಸುವ ಉದ್ಯಮಿಗಳು ಮತ್ತು ಹೂಡಿಕೆದಾರರನ್ನು ಆಕರ್ಷಿಸುತ್ತದೆ
  • ಅನುಕೂಲಕರ ಹವಾಮಾನ: ವರ್ಷವಿಡೀ ಅನುಕೂಲಕರವಾಗಿ ಇರುವ ಬೆಂಗಳೂರಿನ ಹವಾಮಾನವು ಇದನ್ನು ಭಾರತದ ಅತ್ಯಂತ ವಾಸಯೋಗ್ಯ ನಗರಗಳಲ್ಲಿ ಒಂದಾಗಿಸಿದೆ
  • ಬಾಡಿಗೆ ಮಾರುಕಟ್ಟೆ: ಕೆಲಸ ಮತ್ತು ಶಿಕ್ಷಣಕ್ಕಾಗಿ ನಗರಕ್ಕೆ ವಲಸೆ ಬರುವ ವೃತ್ತಿಪರರು ಮತ್ತು ಕುಟುಂಬಗಳಿಂದಾಗಿ ಬಾಡಿಗೆ ಮಾರುಕಟ್ಟೆ ಬೆಳೆದಿದೆ
  • ವಸತಿ ಆಯ್ಕೆಗಳು: ಲಕ್ಸುರಿ ಅಪಾರ್ಟ್ಮೆಂಟ್‌ಗಳು ಮತ್ತು ವಿಲ್ಲಾಗಳಿಂದ ಹಿಡಿದು ಕೈಗೆಟುಕುವ ವಸತಿಯವರೆಗೆ, ಬೆಂಗಳೂರು ವಿಶಾಲ ಶ್ರೇಣಿಯ ಆಯ್ಕೆಗಳನ್ನು ಒದಗಿಸುತ್ತದೆ
  • ಸರ್ಕಾರಿ ಉಪಕ್ರಮಗಳು: ಬಿಸಿನೆಸ್ ಪರಿಸರವನ್ನು ಸುಧಾರಿಸುವ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಸಕ್ರಿಯ ತೊಡಗುವಿಕೆಗಳು ಹೂಡಿಕೆದಾರರನ್ನು ಆಕರ್ಷಿಸುತ್ತಿವೆ

ಹೋಮ್ ಲೋನ್ ತೆಗೆದುಕೊಳ್ಳಲು ಹಂತಗಳು

Profile Icon
01/03

ಸುಲಭ ಅಪ್ಲಿಕೇಶನ್

ಕೆಲವೇ ವಿವರಗಳೊಂದಿಗೆ ಹೋಮ್ ಲೋನ್‌ಗೆ ಅಪ್ಲೈ ಮಾಡುವ ನಿಮ್ಮ ಪ್ರಯಾಣವನ್ನು ಆರಂಭಿಸಿ. ನಮ್ಮ ಮಾರ್ಗದರ್ಶಿ ಹಂತಗಳು ನಿಮ್ಮ ಕನಸಿನ ಮನೆಯನ್ನು ಹೊಂದಲು ಸುಗಮ ಆರಂಭವನ್ನು ಖಚಿತಪಡಿಸುತ್ತವೆ.
Document
02/03

ತೊಂದರೆ ರಹಿತ ಡಾಕ್ಯುಮೆಂಟೇಶನ್

ಡಾಕ್ಯುಮೆಂಟೇಶನ್ ಪ್ರಕ್ರಿಯೆಯನ್ನು ಸುಲಭವಾಗಿ ಆರಂಭಿಸಿ. ಅಗತ್ಯ ಮಾಹಿತಿಯನ್ನು ಸಲ್ಲಿಸಿ. ಉಳಿದ ಎಲ್ಲವನ್ನೂ ನಾವು ನಿರ್ವಹಿಸುತ್ತೇವೆ ಹಾಗೂ ಮನೆ ಮಾಲೀಕತ್ವದ ನಿಮ್ಮ ಪ್ರಯಾಣವನ್ನು ಸುಲಭಗೊಳಿಸುತ್ತೇವೆ.
Checklist Document-4
03/03

ತ್ವರಿತ ಮಂಜೂರಾತಿ

ಅಪ್ಲಿಕೇಶನ್‌ನಿಂದ ಅನುಮೋದನೆ ಕಡೆಗೆ ತ್ವರಿತವಾಗಿ ಚಲಿಸಿ. ನಮ್ಮ ತ್ವರಿತ ಮಂಜೂರಾತಿ ಪ್ರಕ್ರಿಯೆಯು ನಿಮ್ಮ ಕನಸಿನ ಮನೆ ಕೇವಲ ಕೆಲವು ಹಂತಗಳ ದೂರದಲ್ಲಿದೆ ಎಂಬುದನ್ನು ಖಚಿತಪಡಿಸುತ್ತದೆ.

ಬೆಂಗಳೂರಿನಲ್ಲಿ ನಮ್ಮ ಅನುಮೋದಿತ ಯೋಜನೆಗಳು

ಯಾವುದೇ ದಾಖಲೆಗಳು ಇಲ್ಲ

FAQ ಗಳು

ಬೆಂಗಳೂರಿನಲ್ಲಿ ಹೋಮ್ ಲೋನ್‌ಗೆ ಬೇಕಾದ ಕನಿಷ್ಠ ಸಂಬಳ ಎಷ್ಟು?

ಹೋಮ್ ಲೋನ್‌ಗೆ ಯಾರು ಸಹ-ಅಪ್ಲೈ ಮಾಡಬಹುದು?

ಬೆಂಗಳೂರಿನಲ್ಲಿ ಹೋಮ್ ಲೋನ್‌ಗಳಿಗೆ 90% ವರೆಗೆ ಹಣಕಾಸು ಲಭ್ಯವಿದೆಯೇ?

ಬೆಂಗಳೂರಿನಲ್ಲಿ ಹೋಮ್ ಲೋನ್ ಅಪ್ಲಿಕೇಶನ್‌ಗೆ ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ?

ಬೆಂಗಳೂರಿನಲ್ಲಿ ಹೋಮ್ ಲೋನ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡುವುದು ಹೇಗೆ?

ಹೋಮ್ ಲೋನ್ ತೆಗೆದುಕೊಳ್ಳುವಲ್ಲಿ ಯಾವ ಹಂತಗಳು ಒಳಗೊಂಡಿವೆ?

ಬೆಂಗಳೂರಿನಲ್ಲಿ ಹೋಮ್ ಲೋನ್ ಅನುಮೋದನೆಗೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಬೆಂಗಳೂರಿನಲ್ಲಿ ಲಭ್ಯವಿರುವ ಗರಿಷ್ಠ ಹೋಮ್ ಲೋನ್ ಮೊತ್ತ ಎಷ್ಟು?

ಲಭ್ಯವಿರುವ ಸಾಮಾನ್ಯ ಲೋನ್ ಅವಧಿ ಎಷ್ಟು?

ಹೋಮ್ ಲೋನ್‌ಗೆ EMI ಲೆಕ್ಕ ಹಾಕುವುದು ಹೇಗೆ?

ಬೆಂಗಳೂರಿನಲ್ಲಿ ಹೋಮ್ ಲೋನ್‌ಗಳಿಗೆ ಪ್ರಸ್ತುತ ಬಡ್ಡಿ ದರ ಎಷ್ಟು?

ಬೆಂಗಳೂರಿನಲ್ಲಿ ಹೋಮ್ ಲೋನ್‌ಗೆ ಲಭ್ಯವಿರುವ ಅತ್ಯಂತ ಕಡಿಮೆ ಬಡ್ಡಿ ದರ ಎಷ್ಟು?

ಬೆಂಗಳೂರಿನಲ್ಲಿ ಸಮ್ಮಾನ್ ಕ್ಯಾಪಿಟಲ್‌ನಿಂದ ಮುಂಚಿತ-ಅನುಮೋದಿತ ಹೋಮ್ ಲೋನ್ ಆಫರ್‌ಗಳು ಯಾವುವು?

ಹೋಮ್ ಲೋನ್‌ಗಳಿಗೆ ಯಾವುದಾದರೂ ಮುಂಪಾವತಿ ಅಥವಾ ಫೋರ್‌ಕ್ಲೋಸರ್ ಶುಲ್ಕಗಳಿವೆಯೇ?

ಬೆಂಗಳೂರಿನಲ್ಲಿ ಸಹಾಯಕ್ಕಾಗಿ ಸಮ್ಮಾನ್ ಕ್ಯಾಪಿಟಲ್ ಅನ್ನು ಸಂಪರ್ಕಿಸುವುದು ಹೇಗೆ?

ಇನ್ನಷ್ಟು FAQ ಗಳನ್ನು ನೋಡಿ

ಸಹಾಯ ಬೇಕೇ?

ನಮ್ಮನ್ನು ಸಂಪರ್ಕಿಸಿ

....
ಒದಗಿಸಲಾದ ಫೋನ್ ನಂಬರ್‌ನಲ್ಲಿ ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್‌ನಿಂದ ಸ್ವಯಂಚಾಲಿತ ಮೆಸೇಜ್‌ಗಳನ್ನು ಪಡೆಯಲು ನಾನು ಒಪ್ಪುತ್ತೇನೆ. ಮೆಸೇಜ್ ಫ್ರೀಕ್ವೆನ್ಸಿ ಬದಲಾಗುತ್ತದೆ, ಮೆಸೇಜ್ ಮತ್ತು ಡೇಟಾ ದರಗಳು ಅನ್ವಯವಾಗಬಹುದು. ಸಹಾಯಕ್ಕಾಗಿ HELP ಎಂದೂ ಮತ್ತು ರದ್ದುಗೊಳಿಸಲು STOP ಎಂದೂ ಉತ್ತರಿಸಿ. ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಮತ್ತು ಗೌಪ್ಯತಾ ನೀತಿಯನ್ನು ಓದಿ.

ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
whatsapp
ನಮಗೆ ವಾಟ್ಸಾಪ್ ಮಾಡಿ
8929899391 ರಲ್ಲಿ ವಾಟ್ಸಾಪ್
ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
locate-us
ನಮ್ಮ ಬ್ರಾಂಚ್ ಲೊಕೇಟರ್ ಬಳಸಿ
ನಿಮ್ಮ ಹತ್ತಿರದ ಬ್ರಾಂಚ್ ಹುಡುಕಿ
ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
logo
facebook icontwitter iconinstagram iconlinkedin iconyoutube icon
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್‌ಗಳು
ಸಂಪನ್ಮೂಲ ಕೇಂದ್ರ
logo
facebook icontwitter iconinstagram iconlinkedin iconyoutube icon
ISO CertifiedSecured By GlobalSign SSL

Shield Icon100% ಸುರಕ್ಷಿತ ಮತ್ತು ಸುಭದ್ರ

ನಿಮ್ಮ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲು ಮತ್ತು ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಒದಗಿಸಲು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಕುಕೀಗಳು ಮತ್ತು ಅಂತಹ ಇತರೆ ತಂತ್ರಜ್ಞಾನಗಳನ್ನು ಬಳಸುತ್ತದೆ. ನಮ್ಮ ಆನ್ಲೈನ್ ಸೇವೆಗಳನ್ನು ಬಳಸುವ ಮೂಲಕ, ನಮ್ಮ ಕುಕೀ ಪಾಲಿಸಿ ಪ್ರಕಾರ ನೀವು ಕುಕೀಗಳ ಬಳಕೆಯನ್ನು ಸಮ್ಮತಿಸುತ್ತೀರಿ