logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ
ಅಪ್ಲೈ
logo
logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ

ಮನೆ ನವೀಕರಣ ಲೋನ್

ನಿಮ್ಮ ಅಸ್ತಿತ್ವದಲ್ಲಿರುವ ವಸತಿ ಆಸ್ತಿಯನ್ನು ನವೀಕರಣ, ಸುಧಾರಣೆ ಅಥವಾ ಅಪ್ಗ್ರೇಡ್ ಮಾಡಲು ನಿಮಗೆ ಸಹಾಯ ಮಾಡುವುದಕ್ಕಾಗಿ ಸಮ್ಮಾನ್ ಕ್ಯಾಪಿಟಲ್ ಮನೆ ನವೀಕರಣ ಲೋನ್‌ಗಳನ್ನು ಒದಗಿಸುತ್ತದೆ. ಈ ಲೋನ್‌ಗಳು ಸಾಮಗ್ರಿಗಳು, ಕಾರ್ಮಿಕರು ಮತ್ತು ಅನುಮತಿಗಳನ್ನು ಒಳಗೊಂಡಂತೆ ವಿವಿಧ ವೆಚ್ಚಗಳನ್ನು ಕವರ್ ಮಾಡುತ್ತವೆ ಹಾಗೂ ನಿಗದಿತ ಮಾಸಿಕ ಪಾವತಿಗಳೊಂದಿಗೆ ವೆಚ್ಚಗಳನ್ನು ನಿರ್ವಹಿಸಲು ನಿಮಗೆ ಅನುಮತಿ ನೀಡುತ್ತವೆ. ಸಮ್ಮಾನ್ ಕ್ಯಾಪಿಟಲ್‌ನ ಮನೆ ನವೀಕರಣ ಲೋನ್‌ನೊಂದಿಗೆ ಹಣಕಾಸಿನ ಒತ್ತಡವಿಲ್ಲದೆ ನಿಮ್ಮ ಮನೆಯ ಮೌಲ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸಿಕೊಳ್ಳಿ.

ಫ್ಲೆಕ್ಸಿಬಲ್ ಲೋನ್ ಕಾಲಾವಧಿ ಆಯ್ಕೆಗಳು

ಸರಳ ಡಾಕ್ಯುಮೆಂಟೇಶನ್

ಶೂನ್ಯ ಮುಂಗಡ ಪಾವತಿ ಶುಲ್ಕಗಳು

ತ್ವರಿತ ಅನುಮೋದನೆ ಮತ್ತು ವಿತರಣೆ

ಮನೆ ನವೀಕರಣ ಲೋನ್‌ಗೆ ಅಪ್ಲೈ ಮಾಡಿ

ಫ್ಲೆಕ್ಸಿಬಲ್ ಲೋನ್ ಕಾಲಾವಧಿ ಆಯ್ಕೆಗಳು

ಸರಳ ಡಾಕ್ಯುಮೆಂಟೇಶನ್

ಶೂನ್ಯ ಮುಂಗಡ ಪಾವತಿ ಶುಲ್ಕಗಳು

ತ್ವರಿತ ಅನುಮೋದನೆ ಮತ್ತು ವಿತರಣೆ

ನಮ್ಮ ಕ್ಯಾಲ್ಕುಲೇಟರ್‌ಗಳೊಂದಿಗೆ ನಿಮ್ಮ ಲೋನ್ ಅನ್ನು ಪ್ಲಾನ್ ಮಾಡಿ

ನಿಮ್ಮ ಯೋಜಿತ ಲೋನ್ ಮೊತ್ತಕ್ಕೆ ಸುಲಭವಾಗಿ ಮಾಸಿಕ ಪಾವತಿಗಳನ್ನು ಅಂದಾಜು ಮಾಡಿ.
ಮಾಸಿಕ ಒಟ್ಟು ಆದಾಯ (₹)
ಕಡಿತಗಳಿಗಿಂತ ಮೊದಲು ನಿಮ್ಮ ಒಟ್ಟು ಮಾಸಿಕ ಗಳಿಕೆಗಳನ್ನು ನಮೂದಿಸಿ.
5k
25k
50k
75k
1L
1.2L
ಕಾಲಾವಧಿ (ವರ್ಷಗಳು ಮತ್ತು ತಿಂಗಳು)
ನೀವು ಲೋನ್ ಮರುಪಾವತಿಸುವ ಅವಧಿಯನ್ನು ನಿರ್ದಿಷ್ಟಪಡಿಸಿ.
1 Y
5 Y
10 Y
15 Y
20 Y
25 Y
ಲೋನ್ ಬಡ್ಡಿ ದರ (%)
ಮಾಸಿಕವನ್ನು ನಿಖರವಾಗಿ ಲೆಕ್ಕ ಹಾಕಲು ವಾರ್ಷಿಕ ಬಡ್ಡಿ ದರವನ್ನು ನಿರ್ದಿಷ್ಟಪಡಿಸಿ.
%
6%
10%
14%
18%
22%
ಇತರ ಮಾಸಿಕ EMI (₹)
ಅಸ್ತಿತ್ವದಲ್ಲಿರುವ ಲೋನ್‌ಗಳು ಅಥವಾ ಸಾಲಗಳಿಗೆ ಒಟ್ಟು ಮಾಸಿಕ ಪಾವತಿಗಳನ್ನು ನಮೂದಿಸಿ.
ನಿಮ್ಮ ಹೋಮ್ ಲೋನ್ ಅರ್ಹತೆ :
0
ನಿಮ್ಮ ಹೋಮ್ ಲೋನ್ EMI ಹೀಗಿರುತ್ತದೆ :
0
ಹಂಚಿಕೊಳ್ಳಿ
ಅಪ್ಲೈ

ಮನೆ ನವೀಕರಣ ಲೋನ್‌ಗೆ ನೀವು ಹೇಗೆ ಅಪ್ಲೈ ಮಾಡಬಹುದು?

01/03

ಸುಲಭ ಅಪ್ಲಿಕೇಶನ್

ಕೆಲವೇ ವಿವರಗಳೊಂದಿಗೆ ಹೋಮ್ ಲೋನ್‌ಗೆ ಅಪ್ಲೈ ಮಾಡುವ ನಿಮ್ಮ ಪ್ರಯಾಣವನ್ನು ಆರಂಭಿಸಿ. ನಮ್ಮ ಮಾರ್ಗದರ್ಶಿ ಹಂತಗಳು ನಿಮ್ಮ ಕನಸಿನ ಮನೆಯನ್ನು ಹೊಂದಲು ಸುಗಮ ಆರಂಭವನ್ನು ಖಚಿತಪಡಿಸುತ್ತವೆ.
02/03

ತೊಂದರೆ ರಹಿತ ಡಾಕ್ಯುಮೆಂಟೇಶನ್

ಡಾಕ್ಯುಮೆಂಟೇಶನ್ ಪ್ರಕ್ರಿಯೆಯನ್ನು ಸುಲಭವಾಗಿ ಆರಂಭಿಸಿ. ಅಗತ್ಯ ಮಾಹಿತಿಯನ್ನು ಸಲ್ಲಿಸಿ. ಉಳಿದ ಎಲ್ಲವನ್ನೂ ನಾವು ನಿರ್ವಹಿಸುತ್ತೇವೆ ಹಾಗೂ ಮನೆ ಮಾಲೀಕತ್ವದ ನಿಮ್ಮ ಪ್ರಯಾಣವನ್ನು ಸುಲಭಗೊಳಿಸುತ್ತೇವೆ.
03/03

ತ್ವರಿತ ಮಂಜೂರಾತಿ

ಅಪ್ಲಿಕೇಶನ್‌ನಿಂದ ಅನುಮೋದನೆ ಕಡೆಗೆ ತ್ವರಿತವಾಗಿ ಚಲಿಸಿ. ನಮ್ಮ ತ್ವರಿತ ಮಂಜೂರಾತಿ ಪ್ರಕ್ರಿಯೆಯು ನಿಮ್ಮ ಕನಸಿನ ಮನೆ ಕೇವಲ ಕೆಲವು ಹಂತಗಳ ದೂರದಲ್ಲಿದೆ ಎಂಬುದನ್ನು ಖಚಿತಪಡಿಸುತ್ತದೆ.

ಪ್ರಮುಖ ಫೀಚರ್ ಮತ್ತು ಪ್ರಯೋಜನಗಳು

ನಿಮ್ಮ ಲೋನ್ ಅರ್ಹತೆಯನ್ನು ಪರಿಶೀಲಿಸಿ

ನಿಮ್ಮ ವಿವರಗಳನ್ನು ಭರ್ತಿ ಮಾಡಿ ಮತ್ತು ಒಂದೇ ಕ್ಲಿಕ್‌ನಲ್ಲಿ ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಪರಿಶೀಲಿಸಿ.

ಆಕರ್ಷಕ ಬಡ್ಡಿ ದರಗಳು

ಸಮ್ಮಾನ್ ಕ್ಯಾಪಿಟಲ್‌ನಿಂದ ಹೋಮ್ ಲೋನ್‌ಗಳು ಆಕರ್ಷಕ ಬಡ್ಡಿ ದರದಲ್ಲಿ ಬರುತ್ತವೆ. ನಾವು ಮಹಿಳೆಯರಿಗೆ ರಿಯಾಯಿತಿ ಬಡ್ಡಿ ದರಗಳನ್ನು ಒದಗಿಸುತ್ತೇವೆ.

ಸುಲಭ ಡಾಕ್ಯುಮೆಂಟೇಶನ್

ಕಠಿಣ ಪೇಪರ್‌ವರ್ಕ್‌ಗೆ ಗುಡ್‌ಬೈ ಹೇಳಿ! ನಿಮ್ಮ ಪೇಪರ್‌ಗಳನ್ನು ಸಹ ಫೈಲ್ ಮಾಡಲು ನಾವು ಇಲ್ಲಿದ್ದೇವೆ.

ದೀರ್ಘ/ಅಲ್ಪಾವಧಿ

ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಕಾಲಾವಧಿಯನ್ನು ಆಯ್ಕೆ ಮಾಡುವ ಫ್ಲೆಕ್ಸಿಬಿಲಿಟಿಯನ್ನು ನಾವು ನಿಮಗೆ ಒದಗಿಸುತ್ತೇವೆ.

ತ್ವರಿತ ಪ್ರಕ್ರಿಯೆ

ನಮ್ಮ ತ್ವರಿತ ಪ್ರಾಪರ್ಟಿ ಲೋನ್ ಅನುಮೋದನೆಯೊಂದಿಗೆ, ನಿಮ್ಮ ಹೋಮ್ ಲೋನ್ ಪಡೆಯುವಲ್ಲಿ ಯಾವುದೇ ಅನಗತ್ಯ ವಿಳಂಬಗಳನ್ನು ನೀವು ಎದುರಿಸುವುದಿಲ್ಲ.

ಲೋನ್ ಮರುಪಾವತಿ ಆಯ್ಕೆಗಳು

ಈ ಯಾವುದೇ ಪಾವತಿ ವಿಧಾನಗಳನ್ನು ಬಳಸಿಕೊಂಡು ನೀವು ಲೋನ್ EMI, ಮುಂಗಡ ಪಾವತಿ ಮತ್ತು ಫ್ಲೆಕ್ಸಿಬಲ್ ಲೋನ್ ಹೂಡಿಕೆ ಯೋಜನೆ ಆಯ್ಕೆಗಳನ್ನು ಪಾವತಿಸಬಹುದು: ಚೆಕ್/ಡ್ರಾಫ್ಟ್‌ಗಳು | NACH/ eNACH | RTGS ಟ್ರಾನ್ಸ್‌ಫರ್ | NEFT ಟ್ರಾನ್ಸ್‌ಫರ್ | ಫಂಡ್ ಟ್ರಾನ್ಸ್‌ಫರ್

ಅರ್ಹತಾ ಮಾನದಂಡ

ನೀವು ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಮನೆ ವಿಸ್ತರಣೆ ಲೋನ್‌ಗಳಿಗೆ ಅಪ್ಲೈ ಮಾಡಬಹುದು. ಆಸ್ತಿಯ ಎಲ್ಲಾ ಮಾಲೀಕರು ಲೋನ್‌ಗೆ ಸಹ-ಅರ್ಜಿದಾರರಾಗಿರಬೇಕು ಎಂಬುದನ್ನು ಗಮನಿಸಿ.

ಲೋನ್ ಅವಧಿ: ಲೋನ್ ಮರುಪಾವತಿಗಳನ್ನು ಗರಿಷ್ಠ 15 ವರ್ಷಗಳ ಅವಧಿಯವರೆಗೆ ವಿಸ್ತರಿಸಬಹುದು. ಲೋನ್ ಅವಧಿಯು ನಿಮ್ಮ ಪ್ರೊಫೈಲ್, ಲೋನ್ ಮೆಚ್ಯೂರಿಟಿ ಸಮಯದಲ್ಲಿ ನಿಮ್ಮ ವಯಸ್ಸು ಮತ್ತು ಲೋನ್ ಮೆಚ್ಯೂರಿಟಿ ಸಮಯದಲ್ಲಿ ಆಸ್ತಿಯ ವಯಸ್ಸು ಮುಂತಾದ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.

ಸಮ್ಮಾನ್ ಕ್ಯಾಪಿಟಲ್‌ನಲ್ಲಿ ಮನೆ ಸುಧಾರಣೆ ಅಥವಾ ಮನೆ ನವೀಕರಣ ಲೋನ್‌ಗೆ ಅಪ್ಲೈ ಮಾಡುವಾಗ ನೀವು ಈ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು:

  • ಆಧಾರ್ ಕಾರ್ಡ್
  • ಮಾನ್ಯ ಡ್ರೈವಿಂಗ್ ಲೈಸೆನ್ಸ್
  • ಮಾನ್ಯ ಪಾಸ್‌ಪೋರ್ಟ್
  • ವೋಟರ್ ID ಕಾರ್ಡ್

ಸಮ್ಮಾನ್ ಯಶೋಗಾಥೆಗಳು

Prakash
ಪ್ರಕಾಶ್
44 ವರ್ಷ ವಯಸ್ಸು, ದೆಹಲಿ
5 ರೇಟಿಂಗ್
ಹೋಮ್ ಲೋನ್‌
ಸಮ್ಮಾನ್ ಕ್ಯಾಪಿಟಲ್ ಹೋಮ್ ಲೋನ್ ಪಡೆಯುವ ಸವಾಲಿನ ಪ್ರಕ್ರಿಯೆಯನ್ನು ಸರಳ ಮತ್ತು ದಕ್ಷವಾಗಿಸಿದೆ. ಅವರ ತಂಡದೊಂದಿಗೆ ಕೆಲಸ ಮಾಡುವುದು ಖುಷಿ ಕೊಟ್ಟಿತು.
Saurabh
ಸೌರಭ್
35 ವರ್ಷ ವಯಸ್ಸು, ಜೈಪುರ
5 ರೇಟಿಂಗ್
ಹೋಮ್ ಲೋನ್‌
ಸಹಕಾರಿ ಮನೋಭಾವದ ಸಿಬ್ಬಂದಿ ಮತ್ತು ಉತ್ತಮ ಸೇವೆಗಳು. ನನ್ನ ಅನುಭವ ಅದ್ಭುತವಾಗಿತ್ತು!
Komal
ಕೋಮಲ್
36 ವರ್ಷ ವಯಸ್ಸು, ದೆಹಲಿ
5 ರೇಟಿಂಗ್
ಹೋಮ್ ಲೋನ್‌
ಸಮ್ಮಾನ್ ಕ್ಯಾಪಿಟಲ್ ನನ್ನ ಹೋಮ್ ಲೋನ್ ಪ್ರಕ್ರಿಯೆಯನ್ನು ಸರಳಗೊಳಿಸಿತು.
Davinder
ದವಿಂದರ್
38 ವರ್ಷ ವಯಸ್ಸು, ರಾಯಪುರ
5 ರೇಟಿಂಗ್
LAP
ಸಮ್ಮಾನ್ ಕ್ಯಾಪಿಟಲ್‌ನೊಂದಿಗೆ ಪ್ರಯಾಣವು ತಡೆರಹಿತವಾಗಿತ್ತು- ಅವರ ಪರಿಣತಿ ಮತ್ತು ಮಾಹಿತಿಯುಕ್ತ ಸೇವೆಯು ನನ್ನ ಹೋಮ್ ಲೋನ್ ಪ್ರಕ್ರಿಯೆಯನ್ನು ಒತ್ತಡ-ರಹಿತವಾಗಿಸಿತು
Rahul
ರಾಹುಲ್
32 ವರ್ಷ ವಯಸ್ಸು, ದಿಸ್ಪುರ್
5 ರೇಟಿಂಗ್
ಹೋಮ್ ಲೋನ್‌
ನನ್ನ ಹೋಮ್ ಲೋನ್‌ಗೆ ಅತ್ಯುತ್ತಮ ನಿಯಮಗಳನ್ನು ನೀಡಲು ಸಮ್ಮಾನ್ ಕ್ಯಾಪಿಟಲ್ ಬಹಳಷ್ಟು ಸಹಾಯ ಮಾಡಿದೆ. ಅವರ ಪಾರದರ್ಶಕತೆ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.
Radhakrishna
ರಾಧಾಕೃಷ್ಣ
49 ವರ್ಷ ವಯಸ್ಸು, ವಿಶಾಖಪಟ್ಟಣ
5 ರೇಟಿಂಗ್
LAP
ಆರಂಭದಿಂದ ಮುಕ್ತಾಯದವರೆಗೆ ಉನ್ನತ ಮಟ್ಟದ ಸೇವೆ. ಎಲ್ಲರಿಗೂ ಇದನ್ನೇ ಶಿಫಾರಸು ಮಾಡುತ್ತೇನೆ!

ನಿಮ್ಮ ಸಬಲೀಕರಣವು ನಮ್ಮ ಭರವಸೆಯಾಗಿದೆ

Loan Eligibility

ಹೆಚ್ಚಿನ ಲೋನ್ ಅರ್ಹತೆ

ಹೆಚ್ಚಿನ ಲೋನ್ ಪಡೆಯುವ ಫ್ಲೆಕ್ಸಿಬಿಲಿಟಿಯೊಂದಿಗೆ ನಿಮ್ಮ ಸಾಧ್ಯತೆಗಳನ್ನು ವಿಸ್ತರಿಸುತ್ತೇವೆ.
Instant Sanction

ತ್ವರಿತ ಮಂಜೂರಾತಿ

ತ್ವರಿತ ಅನುಮೋದನೆಗಳೊಂದಿಗೆ ನಿಮ್ಮ ಕನಸುಗಳನ್ನು ಪ್ಲಾನ್‌ಗಳಾಗಿ ಪರಿವರ್ತಿಸುತ್ತೇವೆ.
Interest Rates

ಆಕರ್ಷಕ ಬಡ್ಡಿ ದರಗಳು

ನಿಮ್ಮ ಅಗತ್ಯಗಳಿಗೆ ಸರಿಹೊಂದುವ ದರಗಳೊಂದಿಗೆ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸಶಕ್ತಗೊಳಿಸುತ್ತೇವೆ.
Speedy Processing

ತ್ವರಿತ ಪ್ರಕ್ರಿಯೆ

ನಿಮ್ಮ ಪ್ರಯಾಣವನ್ನು ಸುಲಭವಾಗಿಸುತ್ತೇವೆ ಮತ್ತು ಪ್ರತಿ ಹಂತವನ್ನು ಸರಳಗೊಳಿಸುತ್ತೇವೆ.

ಸಮ್ಮಾನ್ ಒಳನೋಟಗಳು

Blog 4
ಹೋಮ್ ಲೋನ್‌ಗಳು ನಿಮಗೆ ಸೂಕ್ತವಾಗಿವೆಯೇ?
ನೀವು ಮನೆ ಖರೀದಿಸಲು ನಿರ್ಧರಿಸಿದ್ದೀರಿ ಮತ್ತು ನೀವು ಖರೀದಿಸಲು ಬಯಸುವ ಮನೆಯನ್ನು ಆಯ್ಕೆ ಮಾಡಿದ್ದೀರಿ. ಮುಂದಿನ ಹಂತ ಹೋಮ್ ಲೋನ್‌ಗೆ ಅಪ್ಲೈ ಮಾಡುವುದಾಗಿದೆ.
11 ಏಪ್ರಿಲ್
Blog 10
ಜಂಟಿ ಹೋಮ್ ಲೋನ್‌ನ ಪ್ರಯೋಜನಗಳು
ಜಂಟಿ ಹೋಮ್ ಲೋನ್ ಪ್ರಯೋಜನಗಳು ಮನೆ ಖರೀದಿಯು ಹಣಕಾಸು, ಸ್ಥಳ ಇತ್ಯಾದಿಗಳ ವಿಷಯದಲ್ಲಿ ಬಹಳಷ್ಟು ಪೂರ್ವ ಯೋಜನೆಯನ್ನು ಒಳಗೊಂಡಿರುತ್ತದೆ. ಎಲ್ಲಾ ರೀತಿಯಲ್ಲಿಯೂ ನಾವು ಅದನ್ನು ಸಾಧ್ಯವಾದಷ್ಟು ದೊಡ್ಡದಾಗಿಸಲು ಮತ್ತು ಉತ್ತಮವಾಗಿಸಲು ಬಯಸುತ್ತೇವೆ.
11 ಏಪ್ರಿಲ್
Blog 8
ಈ ಹಬ್ಬದ ಸೀಸನ್‌ನಲ್ಲಿ ಹೋಮ್ ಲೋನ್ ಪಡೆಯುವುದು ಏಕೆ ಅರ್ಥಪೂರ್ಣವಾಗಿದೆ
ಈ ಹಬ್ಬದ ಸೀಸನ್‌ನಲ್ಲಿ ಹೋಮ್ ಲೋನ್ ಪಡೆಯುವುದು ಏಕೆ ಅರ್ಥಪೂರ್ಣವಾಗಿದೆ: ಮನೆಯು ತಲೆಯ ಮೇಲಿನ ಛಾವಣಿಗಿಂತ ಹೆಚ್ಚಿನ ವಿಷಯವಾಗಿದೆ ; ಇದು ನಿಮ್ಮ ಸುರಕ್ಷಾ ಸ್ಥಳವಾಗಿದೆ. ಇದು ಜೀವಮಾನದ ಕನಸುಗಳನ್ನು ಪೋಷಿಸುವ ಸ್ಥಳವಾಗಿದೆ, ಮತ್ತು ನಿಮ್ಮ ಸ್ವಂತದ್ದು ಎಂದು ಕರೆಯುವ ನಿಮ್ಮದೇ ಆದ ಜಾಗವಾಗಿದೆ.
11 ಏಪ್ರಿಲ್
Blog 3
ಹೋಮ್ ಲೋನ್ EMI ಅನ್ನು ಹೇಗೆ ಲೆಕ್ಕ ಹಾಕುವುದು?
ಹೋಮ್ ಲೋನ್ ದೊಡ್ಡ ಮೊತ್ತದ ಲೋನ್ ಆಗಿದೆ. ಇದು ಸಾಮಾನ್ಯವಾಗಿ ಎರಡು ದಶಕಗಳವರೆಗೆ ಮುಂದುವರಿಯುತ್ತದೆ ಮತ್ತು ಅಸಲು ಲೋನ್ ಮೊತ್ತ ಮತ್ತು ಬಡ್ಡಿಯನ್ನು ಪೂರ್ಣವಾಗಿ ಪಾವತಿಸುವವರೆಗೆ ಸಾಲಗಾರರನ್ನು ಹೊಣೆಗಾರರನ್ನಾಗಿ ಮಾಡುತ್ತದೆ.
2 ಏಪ್ರಿಲ್
Blog 5
ನಿಮ್ಮ ಹೋಮ್ ಲೋನ್ ಅನ್ನು ವೇಗವಾಗಿ ಮರುಪಾವತಿಸುವ ಮಾರ್ಗಗಳು
ಹೆಚ್ಚಿನ ಮನೆ ಖರೀದಿದಾರರಂತೆ, ನಿಮ್ಮ ಸ್ವಂತ ಆಸ್ತಿಯನ್ನು ಖರೀದಿಸಲು ನೀವು ಲೋನ್ ಕೂಡ ಪಡೆದಿರಬಹುದು. ಹೌಸಿಂಗ್ ಲೋನ್ ದೀರ್ಘಾವಧಿಯ ಬದ್ಧತೆಯಾಗಿದೆ ಮತ್ತು ಸಾಮಾನ್ಯವಾಗಿ ನಿಮ್ಮ ಮಾಸಿಕ ಆದಾಯದ ಪ್ರಮುಖ ಭಾಗವನ್ನು ಖರ್ಚು ಮಾಡಬೇಕಾಗುತ್ತದೆ
11 ಏಪ್ರಿಲ್
Blog 1
ಹೋಮ್ ಲೋನ್ ಟಾಪ್ ಅಪ್ ಮೇಲೆ ತೆರಿಗೆ ಪ್ರಯೋಜನ
ಹಣಕಾಸಿನ ತುರ್ತುಸ್ಥಿತಿಯು ಅಪರೂಪ ಅಥವಾ ಕೇಳದೆ ಇರುವ ವಿಷಯವಲ್ಲ. ಜೀವನದಲ್ಲಿ ಕೆಲವೊಮ್ಮೆ ಧುತ್ತನೆ ಹಣದ ಅಗತ್ಯ ಎದುರಾಗಬಹುದು. ಇದು ವೈದ್ಯಕೀಯ ತುರ್ತುಸ್ಥಿತಿ, ಅಪಘಾತ, ಅಥವಾ ಬಿಸಿನೆಸ್ ನಷ್ಟ ಅಥವಾ ಅಂತಹ ಇತರ ಸಂದರ್ಭಗಳು ಎದುರಾಗಬಹುದು.
2 ಏಪ್ರಿಲ್

ಸಮ್ಮಾನ್ ಕುರಿತಾದ ಸುದ್ದಿಗಳು

ET
ದಿ ಎಕನಾಮಿಕ್ ಟೈಮ್ಸ್
5 ಮಾರ್ಚ್
ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ರಿಬ್ರ್ಯಾಂಡ್ ಆಗಿದ್ದು,...
ನಾನ್-ಬ್ಯಾಂಕಿಂಗ್ ಫೈನಾನ್ಸ್ ಕಂಪನಿ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ತನ್ನ ಹೆಸರನ್ನು ....
ಇನ್ನಷ್ಟು ತಿಳಿಯಿರಿ
News 1
ಟೈಮ್ಸ್ ಆಫ್ ಇಂಡಿಯಾ
5 ಮಾರ್ಚ್
ಇಂಡಿಯಾಬುಲ್ಸ್ ಹೌಸಿಂಗ್ ಈಗ ಸಮ್ಮಾನ್ ಕ್ಯಾಪಿಟಲ್ ಆಗಿದೆ
ಬುಧವಾರದಂದು ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ತನ್ನ ಹೆಸರು ಬದಲಾವಣೆಯನ್ನು ಘೋಷಿಸಿದ್ದು, ಅಧಿಕೃತವಾಗಿ ತನ್ನ ಹೆಸರನ್ನು ...

FAQ ಗಳು

ಮನೆ ನವೀಕರಣ ಲೋನ್‌ಗೆ ಯಾರು ಅಪ್ಲೈ ಮಾಡಬಹುದು?

ಮನೆ ನವೀಕರಣ ಲೋನ್ ಎಂದರೇನು?

ಮನೆ ನವೀಕರಣ ಲೋನ್‌ಗೆ ಅನುಮೋದನೆ ಪಡೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಮನೆ ನವೀಕರಣ ಲೋನ್‌ನಲ್ಲಿ ಯಾವ ರೀತಿಯ ಮನೆ ಸುಧಾರಣೆ ಪ್ರಾಜೆಕ್ಟ್‌ಗಳನ್ನು ಕವರ್ ಮಾಡಬಹುದು?

ಮನೆ ನವೀಕರಣ ಲೋನ್‌ಗೆ ಅಪ್ಲೈ ಮಾಡಲು ನಾನು ಯಾವ ಡಾಕ್ಯುಮೆಂಟ್‌ಗಳನ್ನು ಹೊಂದಿರಬೇಕು?

ಇನ್ನಷ್ಟು FAQ ಗಳನ್ನು ನೋಡಿ

ಡೌನ್ಲೋಡ್ ಮಾಡಿ
ಸಮ್ಮಾನ್ ಕ್ಯಾಪಿಟಲ್ ಆ್ಯಪ್

ಹೆಚ್ಚಿನ ಅರ್ಹತೆ
ತ್ವರಿತ ಅನುಮೋದನೆ
24x7 ಬೆಂಬಲ
ಇಲ್ಲಿಂದ ಆ್ಯಪ್ ಡೌನ್ಲೋಡ್ ಮಾಡಿ
ಡೌನ್ಲೋಡ್ ಮಾಡಲು QR ಸ್ಕ್ಯಾನ್ ಮಾಡಿ
app

ಸಹಾಯ ಬೇಕೇ?

ನಮ್ಮನ್ನು ಸಂಪರ್ಕಿಸಿ

....
ಒದಗಿಸಲಾದ ಫೋನ್ ನಂಬರ್‌ನಲ್ಲಿ ಸಮ್ಮಾನ್ ಕ್ಯಾಪಿಟಲ್ ಕ್ಯಾಪಿಟಲ್ ಲಿಮಿಟೆಡ್‌ನಿಂದ ಸ್ವಯಂಚಾಲಿತ ಮೆಸೇಜ್‌ಗಳನ್ನು ಪಡೆಯಲು ನಾನು ಒಪ್ಪುತ್ತೇನೆ. ಮೆಸೇಜ್ ಫ್ರೀಕ್ವೆನ್ಸಿ ಬದಲಾಗುತ್ತದೆ, ಮೆಸೇಜ್ ಮತ್ತು ಡೇಟಾ ದರಗಳು ಅನ್ವಯವಾಗಬಹುದು. ಸಹಾಯಕ್ಕಾಗಿ help ಎಂದೂ ಮತ್ತು ರದ್ದುಗೊಳಿಸಲು stop ಎಂದೂ ಉತ್ತರಿಸಿ. ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಮತ್ತು ಗೌಪ್ಯತಾ ನೀತಿಯನ್ನು ಓದಿ.

ಪ್ರತಿ ಹೆಜ್ಜೆಯಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತೇವೆ

ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
whatsapp
ನಮಗೆ ವಾಟ್ಸಾಪ್ ಮಾಡಿ
8929899391 ರಲ್ಲಿ ವಾಟ್ಸಾಪ್
ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
locate-us
ನಮ್ಮ ಬ್ರಾಂಚ್ ಲೊಕೇಟರ್ ಬಳಸಿ
ನಿಮ್ಮ ಹತ್ತಿರದ ಬ್ರಾಂಚ್ ಹುಡುಕಿ
ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
logo
facebook icontwitter iconinstagram iconlinkedin iconyoutube icon
logo
facebook icontwitter iconinstagram iconlinkedin iconyoutube icon
icon
ನಿಮ್ಮ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲು ಮತ್ತು ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಒದಗಿಸಲು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಕುಕೀಗಳು ಮತ್ತು ಅಂತಹ ಇತರೆ ತಂತ್ರಜ್ಞಾನಗಳನ್ನು ಬಳಸುತ್ತದೆ. ನಮ್ಮ ಆನ್ಲೈನ್ ಸೇವೆಗಳನ್ನು ಬಳಸುವ ಮೂಲಕ, ನೀವು ಇವುಗಳಿಗೆ ಅನುಗುಣವಾಗಿ ನಮ್ಮ ಕುಕೀಗಳ ಬಳಕೆಯನ್ನು ಸಮ್ಮತಿಸುತ್ತೀರಿ ಕುಕೀ ಪಾಲಿಸಿ