logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ
logo
logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ

ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಕುರಿತು

"ಸಮ್ಮಾನ್ ಕ್ಯಾಪಿಟಲ್‌ನ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೇವೆಯೊಂದಿಗೆ ನಿಮ್ಮ ಹೋಮ್ ಫೈನಾನ್ಸಿಂಗ್ ಅನ್ನು ಅತ್ಯುತ್ತಮಗೊಳಿಸಿ. ನಿಮ್ಮ ಮಾಸಿಕ ಅಡಮಾನ ಪಾವತಿಗಳನ್ನು ಕಡಿಮೆ ಮಾಡುವ, ಟಾಪ್-ಅಪ್ ಲೋನ್ ಮೂಲಕ ಹೆಚ್ಚುವರಿ ಹಣವನ್ನು ಪಡೆಯುವ ಅಥವಾ ನಿಮ್ಮ ಲೋನ್ ಅವಧಿಯನ್ನು ವಿಸ್ತರಿಸುವ ಗುರಿಯನ್ನು ನೀವು ಹೊಂದಿದ್ದರೆ, ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನಾವು ಸುವ್ಯವಸ್ಥಿತ ಪರಿಹಾರವನ್ನು ಒದಗಿಸುತ್ತೇವೆ. ಯಾವುದೇ ಹಣಕಾಸು ಸಂಸ್ಥೆಯಿಂದ ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನನ್ನು ಸಮ್ಮಾನ್ ಕ್ಯಾಪಿಟಲ್‌ಗೆ ಟ್ರಾನ್ಸ್‌ಫರ್ ಮಾಡಿ ಮತ್ತು ನಮ್ಮ ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ಫ್ಲೆಕ್ಸಿಬಲ್ ಲೋನ್ ಆಯ್ಕೆಗಳ ಪ್ರಯೋಜನ ಪಡೆಯಿರಿ. "
No Cash Icon-2

ಶೂನ್ಯ ಮುಂಗಡ ಪಾವತಿ ಶುಲ್ಕಗಳು

Calendar Icon-2

ಫ್ಲೆಕ್ಸಿಬಲ್ ಲೋನ್ ಕಾಲಾವಧಿ ಆಯ್ಕೆಗಳು

Card Icon-2

ಅನೇಕ ಲೋನ್ ಮರುಪಾವತಿ ಆಯ್ಕೆಗಳು

Growth Icon-1

ಗರಿಷ್ಠ ಲೋನ್ ಟು ವ್ಯಾಲ್ಯೂ

ಹೋಮ್ ಲೋನ್ ಶ್ರೇಣಿ

8.75%* ರಿಂದ

# ಬಡ್ಡಿಯು ಪ್ರೊಫೈಲ್, ಲೋನ್ ಮೊತ್ತ, ಕಾಲಾವಧಿ ಮತ್ತು ಆಸ್ತಿ ಪ್ರಕಾರವನ್ನು ಅವಲಂಬಿಸಿರುತ್ತದೆ.
# ಇದು ಬ್ಯಾಂಕ್‌ಗಳ ಸಹಯೋಗದೊಂದಿಗೆ ಸಹ-ಮೂಲ ವ್ಯವಸ್ಥೆಯ ಅಡಿಯಲ್ಲಿ ನೀಡಲಾಗುವ ದರಗಳನ್ನು ಒಳಗೊಂಡಿದೆ.
No Cash Icon-2

ಶೂನ್ಯ ಮುಂಗಡ ಪಾವತಿ ಶುಲ್ಕಗಳು

Calendar Icon-2

ಫ್ಲೆಕ್ಸಿಬಲ್ ಲೋನ್ ಕಾಲಾವಧಿ ಆಯ್ಕೆಗಳು

Card Icon-2

ಅನೇಕ ಲೋನ್ ಮರುಪಾವತಿ ಆಯ್ಕೆಗಳು

Growth Icon-1

ಗರಿಷ್ಠ ಲೋನ್ ಟು ವ್ಯಾಲ್ಯೂ

ನಮ್ಮ ಕ್ಯಾಲ್ಕುಲೇಟರ್‌ಗಳೊಂದಿಗೆ ನಿಮ್ಮ ಲೋನ್ ಅನ್ನು ಪ್ಲಾನ್ ಮಾಡಿ

ನಿಮ್ಮ ಯೋಜಿತ ಲೋನ್ ಮೊತ್ತಕ್ಕೆ ಸುಲಭವಾಗಿ ಮಾಸಿಕ ಪಾವತಿಗಳನ್ನು ಅಂದಾಜು ಮಾಡಿ.
Image-1
ಲೋನ್ ಮೊತ್ತ (₹)
ನಿಮ್ಮ ಹೋಮ್ ಲೋನ್‌ಗೆ ನಿಮಗೆ ಬೇಕಾದ ಮೊತ್ತವನ್ನು ನಮೂದಿಸಿ
2 L
10 ಕೋಟಿ
20 ಕೋಟಿ
35 ಕೋಟಿ
45 ಕೋಟಿ
ಕಾಲಾವಧಿ (ವರ್ಷಗಳು ಮತ್ತು ತಿಂಗಳು)
ನೀವು ಲೋನ್ ಮರುಪಾವತಿಸುವ ಅವಧಿಯನ್ನು ನಿರ್ದಿಷ್ಟಪಡಿಸಿ.
1 Y
5 Y
10 Y
15 Y
20 Y
25 Y
ಬಡ್ಡಿ ದರ (%)
ಮಾಸಿಕವನ್ನು ನಿಖರವಾಗಿ ಲೆಕ್ಕ ಹಾಕಲು ವಾರ್ಷಿಕ ಬಡ್ಡಿ ದರವನ್ನು ನಿರ್ದಿಷ್ಟಪಡಿಸಿ.
%
6%
10%
14%
18%
22%
ನಿಮ್ಮ EMI:
0
ಒಟ್ಟು ಪಾವತಿ : ₹0
ಪಾವತಿಸಬೇಕಾದ ಬಡ್ಡಿ: ₹ 0
ಈಗ ಅಪ್ಲೈ ಮಾಡಿ
ನಿಮ್ಮ EMI:
0
ಒಟ್ಟು ಪಾವತಿ : ₹ 0
ಪಾವತಿಸಬೇಕಾದ ಬಡ್ಡಿ: ₹ 0
discount icon
ಈಗಲೇ ಪ್ರಕ್ರಿಯಾ ಶುಲ್ಕದ ಮೇಲೆ 10% ರಿಯಾಯಿತಿ ಪಡೆಯಿರಿ
ಈಗ ಅಪ್ಲೈ ಮಾಡಿ
ವರ್ಷ
ಆರಂಭಿಕ ಬ್ಯಾಲೆನ್ಸ್
EMI*12
ವಾರ್ಷಿಕ ಪಾವತಿಸಿದ ಬಡ್ಡಿ
ವಾರ್ಷಿಕವಾಗಿ ಪಾವತಿಸಿದ ಅಸಲು
ಅಂತಿಮ ಬ್ಯಾಲೆನ್ಸ್

ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ತೆಗೆದುಕೊಳ್ಳುವ ಹಂತಗಳು

Profile Icon-2
01/03

ಸುಲಭ ಅಪ್ಲಿಕೇಶನ್

ಕೆಲವೇ ವಿವರಗಳೊಂದಿಗೆ ಹೋಮ್ ಲೋನ್‌ಗೆ ಅಪ್ಲೈ ಮಾಡುವ ನಿಮ್ಮ ಪ್ರಯಾಣವನ್ನು ಆರಂಭಿಸಿ. ನಮ್ಮ ಮಾರ್ಗದರ್ಶಿ ಹಂತಗಳು ನಿಮ್ಮ ಕನಸಿನ ಮನೆಯನ್ನು ಹೊಂದಲು ಸುಗಮ ಆರಂಭವನ್ನು ಖಚಿತಪಡಿಸುತ್ತವೆ.
Documents Icon-1
02/03

ತೊಂದರೆ ರಹಿತ ಡಾಕ್ಯುಮೆಂಟೇಶನ್

ಡಾಕ್ಯುಮೆಂಟೇಶನ್ ಪ್ರಕ್ರಿಯೆಯನ್ನು ಸುಲಭವಾಗಿ ಆರಂಭಿಸಿ. ಅಗತ್ಯ ಮಾಹಿತಿಯನ್ನು ಸಲ್ಲಿಸಿ. ಉಳಿದ ಎಲ್ಲವನ್ನೂ ನಾವು ನಿರ್ವಹಿಸುತ್ತೇವೆ ಹಾಗೂ ಮನೆ ಮಾಲೀಕತ್ವದ ನಿಮ್ಮ ಪ್ರಯಾಣವನ್ನು ಸುಲಭಗೊಳಿಸುತ್ತೇವೆ.
Checklist Document
03/03

ತ್ವರಿತ ಮಂಜೂರಾತಿ

ಅಪ್ಲಿಕೇಶನ್‌ನಿಂದ ಅನುಮೋದನೆ ಕಡೆಗೆ ತ್ವರಿತವಾಗಿ ಚಲಿಸಿ. ನಮ್ಮ ತ್ವರಿತ ಮಂಜೂರಾತಿ ಪ್ರಕ್ರಿಯೆಯು ನಿಮ್ಮ ಕನಸಿನ ಮನೆ ಕೇವಲ ಕೆಲವು ಹಂತಗಳ ದೂರದಲ್ಲಿದೆ ಎಂಬುದನ್ನು ಖಚಿತಪಡಿಸುತ್ತದೆ.

ಪ್ರಮುಖ ಫೀಚರ್ ಮತ್ತು ಪ್ರಯೋಜನಗಳು

Statistic Document

ಆಕರ್ಷಕ ಬಡ್ಡಿ ದರಗಳು

ಸಮ್ಮಾನ್ ಕ್ಯಾಪಿಟಲ್‌ನಿಂದ ಹೋಮ್ ಲೋನ್‌ಗಳು ಆಕರ್ಷಕ ಬಡ್ಡಿ ದರದಲ್ಲಿ ಬರುತ್ತವೆ. ನಾವು ಮಹಿಳೆಯರಿಗೆ ರಿಯಾಯಿತಿ ಬಡ್ಡಿ ದರಗಳನ್ನು ಒದಗಿಸುತ್ತೇವೆ.
Percentage Icon-2

ಯಾವುದೇ ಗುಪ್ತ ಶುಲ್ಕಗಳಿಲ್ಲ

ಕಾರ್ಯಾಚರಣೆಗಳ ಅತ್ಯಂತ ಪಾರದರ್ಶಕತೆಯನ್ನು ನಾವು ನಂಬುತ್ತೇವೆ, ಆದ್ದರಿಂದ ಲೋನ್ ವಿತರಣೆಗಳ ಮೇಲೆ ಯಾವುದೇ ಗುಪ್ತ ಶುಲ್ಕಗಳನ್ನು ವಿಧಿಸುವುದಿಲ್ಲ.
Rupees Icon

ಫ್ಲೆಕ್ಸಿಬಲ್ ಮರುಪಾವತಿ

ನಮ್ಮ ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳು ನಿಮ್ಮ ಜೀವನದ ಎಲ್ಲಾ ಪ್ರಮುಖ ಆದ್ಯತೆಗಳ ಮೇಲೆ ಗಮನಹರಿಸುವುದನ್ನು ಸುಲಭಗೊಳಿಸುತ್ತವೆ.
Card Icon-4

ಲೋನ್ ಮರುಪಾವತಿ ಆಯ್ಕೆಗಳು

ಈ ಯಾವುದೇ ಪಾವತಿ ವಿಧಾನಗಳನ್ನು ಬಳಸಿಕೊಂಡು ನೀವು ಲೋನ್ EMI, ಮುಂಗಡ ಪಾವತಿ ಮತ್ತು ಫ್ಲೆಕ್ಸಿಬಲ್ ಲೋನ್ ಹೂಡಿಕೆ ಯೋಜನೆ ಆಯ್ಕೆಗಳನ್ನು ಪಾವತಿಸಬಹುದು: ಚೆಕ್/ಡ್ರಾಫ್ಟ್‌ಗಳು | NACH/ eNACH | RTGS ಟ್ರಾನ್ಸ್‌ಫರ್ | NEFT ಟ್ರಾನ್ಸ್‌ಫರ್ | ಫಂಡ್ ಟ್ರಾನ್ಸ್‌ಫರ್

ಅರ್ಹತಾ ಮಾನದಂಡ

Eligibility criteria
ಬ್ಯಾಲೆನ್ಸ್ ಟ್ರಾನ್ಸ್‌ಫರ್‌ಗಾಗಿ ಅಪ್ಲಿಕೇಶನ್ ಅನ್ನು ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಸಲ್ಲಿಸಬಹುದು. ಆಸ್ತಿ ಮಾಲೀಕರು ಲೋನಿಗೆ ಅರ್ಜಿದಾರರು/ಸಹ-ಅರ್ಜಿದಾರರಾಗಿರಬೇಕು.

SCL ನಲ್ಲಿ ಹೋಮ್ ಲೋನ್ ಮರುಪಾವತಿಗೆ ಗರಿಷ್ಠ ಕಾಲಾವಧಿ 30 ವರ್ಷಗಳು. ಈ ಅವಧಿಯನ್ನು ಕೆಲವು ಮಾನದಂಡಗಳಿಂದ ವ್ಯಾಖ್ಯಾನಿಸಲಾಗುತ್ತದೆ: ಗ್ರಾಹಕರ ಪ್ರೊಫೈಲ್, ಲೋನ್ ಮೆಚ್ಯೂರಿಟಿ ಸಮಯದಲ್ಲಿ ಆಸ್ತಿಯ ವಯಸ್ಸು, ಗ್ರಾಹಕರ ವಯಸ್ಸು, 30 ವರ್ಷಗಳ ಲೋನ್ ಅವಧಿ (ಗರಿಷ್ಠ ಕಾಲಾವಧಿ)

ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

  • ಎಲ್ಲಾ ಅರ್ಜಿದಾರರ ಪ್ರಸ್ತುತ ಪಾಸ್‌ಪೋರ್ಟ್ ಸೈಜ್ ಫೋಟೋ
  • ಸರಿಯಾಗಿ ಭರ್ತಿ ಮಾಡಲಾದ ಮತ್ತು ಸಹಿ ಮಾಡಲಾದ ಅಪ್ಲಿಕೇಶನ್ ಫಾರ್ಮ್
  • ಗುರುತಿನ ಪುರಾವೆ: ಆಧಾರ್ ಕಾರ್ಡ್/ PAN ಕಾರ್ಡ್/ ಪಾಸ್‌ಪೋರ್ಟ್/ ಡ್ರೈವಿಂಗ್ ಲೈಸೆನ್ಸ್/ ವೋಟರ್ ID
  • ಆಧಾರ್ ಕಾರ್ಡ್ ಅಥವಾ ಇತರ OVD ಗಳು. ಅಂದರೆ, ಪಾಸ್‌ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ವೋಟರ್ ID ಕಾರ್ಡ್ ಅಥವಾ ಗುರುತಿನ ಮತ್ತು ವಿಳಾಸದ ವಿವರಗಳನ್ನು ಒಳಗೊಂಡಿರುವ ಸಮಾನ ಇ-ಡಾಕ್ಯುಮೆಂಟ್
  • ಪ್ರಕ್ರಿಯಾ ಶುಲ್ಕದ ಚೆಕ್
  • ಆಸ್ತಿ ಡಾಕ್ಯುಮೆಂಟ್‌ಗಳು: ನೈಜ ಪ್ರತಿಗಳು
  • ಮಾರಾಟ ಪತ್ರ, ಕಾಥಾ, ಮಾಲೀಕತ್ವದ ವರ್ಗಾವಣೆ
  • ಸ್ವಾಧೀನ ಪ್ರಮಾಣಪತ್ರ
  • ಬಿಲ್ಡರ್ / ಹೌಸಿಂಗ್ ಸೊಸೈಟಿಯಿಂದ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ (NOC) (ಮೂಲ ಪ್ರತಿ)

ಸಮ್ಮಾನ್ ಯಶೋಗಾಥೆಗಳು

Prakash
ಪ್ರಕಾಶ್
44 ವರ್ಷ ವಯಸ್ಸು, ದೆಹಲಿ
5ರೇಟಿಂಗ್
ಹೋಮ್ ಲೋನ್‌
ಸಮ್ಮಾನ್ ಕ್ಯಾಪಿಟಲ್ ಹೋಮ್ ಲೋನ್ ಪಡೆಯುವ ಸವಾಲಿನ ಪ್ರಕ್ರಿಯೆಯನ್ನು ಸರಳ ಮತ್ತು ದಕ್ಷವಾಗಿಸಿದೆ. ಅವರ ತಂಡದೊಂದಿಗೆ ಕೆಲಸ ಮಾಡುವುದು ಖುಷಿ ಕೊಟ್ಟಿತು.
Saurabh
ಸೌರಭ್
35 ವರ್ಷ ವಯಸ್ಸು, ಜೈಪುರ
5ರೇಟಿಂಗ್
ಹೋಮ್ ಲೋನ್‌
ಸಹಕಾರಿ ಮನೋಭಾವದ ಸಿಬ್ಬಂದಿ ಮತ್ತು ಉತ್ತಮ ಸೇವೆಗಳು. ನನ್ನ ಅನುಭವ ಅದ್ಭುತವಾಗಿತ್ತು!
Komal
ಕೋಮಲ್
36 ವರ್ಷ ವಯಸ್ಸು, ದೆಹಲಿ
5ರೇಟಿಂಗ್
ಹೋಮ್ ಲೋನ್‌
ಸಮ್ಮಾನ್ ಕ್ಯಾಪಿಟಲ್ ನನ್ನ ಹೋಮ್ ಲೋನ್ ಪ್ರಕ್ರಿಯೆಯನ್ನು ಸರಳಗೊಳಿಸಿತು.
Davinder
ದವಿಂದರ್
38 ವರ್ಷ ವಯಸ್ಸು, ರಾಯಪುರ
5ರೇಟಿಂಗ್
LAP
ಸಮ್ಮಾನ್ ಕ್ಯಾಪಿಟಲ್‌ನೊಂದಿಗೆ ಪ್ರಯಾಣವು ತಡೆರಹಿತವಾಗಿತ್ತು- ಅವರ ಪರಿಣತಿ ಮತ್ತು ಮಾಹಿತಿಯುಕ್ತ ಸೇವೆಯು ನನ್ನ ಹೋಮ್ ಲೋನ್ ಪ್ರಕ್ರಿಯೆಯನ್ನು ಒತ್ತಡ-ರಹಿತವಾಗಿಸಿತು
Rahul
ರಾಹುಲ್
32 ವರ್ಷ ವಯಸ್ಸು, ದಿಸ್ಪುರ್
5ರೇಟಿಂಗ್
ಹೋಮ್ ಲೋನ್‌
ನನ್ನ ಹೋಮ್ ಲೋನ್‌ಗೆ ಅತ್ಯುತ್ತಮ ನಿಯಮಗಳನ್ನು ನೀಡಲು ಸಮ್ಮಾನ್ ಕ್ಯಾಪಿಟಲ್ ಬಹಳಷ್ಟು ಸಹಾಯ ಮಾಡಿದೆ. ಅವರ ಪಾರದರ್ಶಕತೆ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.
Radhakrishna
ರಾಧಾಕೃಷ್ಣ
49 ವರ್ಷ ವಯಸ್ಸು, ವಿಶಾಖಪಟ್ಟಣ
5ರೇಟಿಂಗ್
LAP
ಆರಂಭದಿಂದ ಮುಕ್ತಾಯದವರೆಗೆ ಉನ್ನತ ಮಟ್ಟದ ಸೇವೆ. ಎಲ್ಲರಿಗೂ ಇದನ್ನೇ ಶಿಫಾರಸು ಮಾಡುತ್ತೇನೆ!

ನಿಮ್ಮ ಸಬಲೀಕರಣವು ನಮ್ಮ ಭರವಸೆಯಾಗಿದೆ

Loan Eligibility

ಹೆಚ್ಚಿನ ಲೋನ್ ಅರ್ಹತೆ

ಹೆಚ್ಚಿನ ಲೋನ್ ಪಡೆಯುವ ಫ್ಲೆಕ್ಸಿಬಿಲಿಟಿಯೊಂದಿಗೆ ನಿಮ್ಮ ಸಾಧ್ಯತೆಗಳನ್ನು ವಿಸ್ತರಿಸುತ್ತೇವೆ.
Instant Sanction

ತ್ವರಿತ ಮಂಜೂರಾತಿ

ತ್ವರಿತ ಅನುಮೋದನೆಗಳೊಂದಿಗೆ ನಿಮ್ಮ ಕನಸುಗಳನ್ನು ಪ್ಲಾನ್‌ಗಳಾಗಿ ಪರಿವರ್ತಿಸುತ್ತೇವೆ.
Interest Rates

ಆಕರ್ಷಕ ಬಡ್ಡಿ ದರಗಳು

ನಿಮ್ಮ ಅಗತ್ಯಗಳಿಗೆ ಸರಿಹೊಂದುವ ದರಗಳೊಂದಿಗೆ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸಶಕ್ತಗೊಳಿಸುತ್ತೇವೆ.
Speedy Processing

ತ್ವರಿತ ಪ್ರಕ್ರಿಯೆ

ನಿಮ್ಮ ಪ್ರಯಾಣವನ್ನು ಸುಲಭವಾಗಿಸುತ್ತೇವೆ ಮತ್ತು ಪ್ರತಿ ಹಂತವನ್ನು ಸರಳಗೊಳಿಸುತ್ತೇವೆ.

ಸಮ್ಮಾನ್ ಒಳನೋಟಗಳು

Blog 6
ಹೋಮ್ ಲೋನ್ ಪ್ರಕ್ರಿಯೆಯನ್ನು ಸುಲಭಗೊಳಿಸಲು 5 ಹಂತದ ಮಾರ್ಗದರ್ಶಿ
ಹೋಮ್ ಲೋನ್ ಪ್ರಕ್ರಿಯೆಯನ್ನು ಸುಲಭಗೊಳಿಸಲು 5 ಹಂತದ ಮಾರ್ಗದರ್ಶಿ- ನೀವು ಮನೆ ಖರೀದಿಸಲು ನಿರ್ಧರಿಸಿದ್ದೀರಿ ಮತ್ತು ಅದು ನಿಮ್ಮ ಉತ್ಸಾಹ ಮತ್ತು ಆತಂಕವನ್ನು ಹೆಚ್ಚಿಸುತ್ತದೆ
11 ಏಪ್ರಿಲ್ 2024
Blog 4
ಹೋಮ್ ಲೋನ್‌ಗಳು ನಿಮಗೆ ಸೂಕ್ತವೇ?
ನೀವು ಮನೆ ಖರೀದಿಸಲು ನಿರ್ಧರಿಸಿದ್ದೀರಿ ಮತ್ತು ನೀವು ಖರೀದಿಸಲು ಬಯಸುವ ಮನೆಯನ್ನು ಆಯ್ಕೆ ಮಾಡಿದ್ದೀರಿ. ಮುಂದಿನ ಹಂತ ಹೋಮ್ ಲೋನ್‌ಗೆ ಅಪ್ಲೈ ಮಾಡುವುದಾಗಿದೆ.
11 ಏಪ್ರಿಲ್ 2024
Blog 7
ನಿಮ್ಮ ಕನಸಿನ ಮನೆಯ ಬಾಗಿಲು ಕೇವಲ 5 ಹೆಜ್ಜೆಗಳ ದೂರದಲ್ಲಿದೆ
ನಿಮ್ಮ ಕನಸಿನ ಮನೆಯ ಬಾಗಿಲು ಕೇವಲ 5 ಹೆಜ್ಜೆಗಳ ದೂರದಲ್ಲಿದೆ: ನಿಮ್ಮ ಸ್ವಂತ ಮನೆಯನ್ನು ಖರೀದಿಸುವುದು ಅಸಾಧ್ಯ ವಿಷಯವಲ್ಲ. ನಿಮ್ಮ ಕನಸಿನ ಮನೆಯು ನಿಮ್ಮ ವ್ಯಾಪ್ತಿಯೊಳಗೆ ಇರುವುದನ್ನು ಖಚಿತಪಡಿಸಿಕೊಳ್ಳಲು ಕೆಲವು ಮಾರ್ಗಗಳು ಇಲ್ಲಿವೆ.
11 ಏಪ್ರಿಲ್ 2024

ಸಮ್ಮಾನ್ ಕುರಿತಾದ ಸುದ್ದಿಗಳು

ET
The Economic Times Logo
ದಿ ಎಕನಾಮಿಕ್ ಟೈಮ್ಸ್
5 ಮಾರ್ಚ್
ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ರಿಬ್ರ್ಯಾಂಡ್ ಆಗಿದ್ದು,...
ನಾನ್-ಬ್ಯಾಂಕಿಂಗ್ ಫೈನಾನ್ಸ್ ಕಂಪನಿ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ತನ್ನ ಹೆಸರನ್ನು ....
ಇನ್ನಷ್ಟು ತಿಳಿಯಿರಿ
News 1
Times Of India Logo
ಟೈಮ್ಸ್ ಆಫ್ ಇಂಡಿಯಾ
5 ಮಾರ್ಚ್
ಇಂಡಿಯಾಬುಲ್ಸ್ ಹೌಸಿಂಗ್ ಈಗ ಸಮ್ಮಾನ್ ಕ್ಯಾಪಿಟಲ್ ಆಗಿದೆ
ಬುಧವಾರದಂದು ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ತನ್ನ ಹೆಸರು ಬದಲಾವಣೆಯನ್ನು ಘೋಷಿಸಿದ್ದು, ಅಧಿಕೃತವಾಗಿ ತನ್ನ ಹೆಸರನ್ನು ...

FAQ ಗಳು

ನಾನು ಪಡೆಯುವ ನಿಖರವಾದ ಲೋನ್ ಮೊತ್ತವನ್ನು ಹೌಸಿಂಗ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನಿರ್ಧರಿಸಬಹುದೇ?

ನಾನು ಬೇರೆ ಸಾಲದಾತರಿಗೆ ಹೌಸಿಂಗ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಬಹುದೇ?

ಲೊಕೇಟರ್‌ನಲ್ಲಿನ ಪ್ರತಿ ಬ್ರಾಂಚ್‌ ಬಗ್ಗೆ ನಾನು ಯಾವ ಮಾಹಿತಿ ಪಡೆಯುತ್ತೇನೆ?

ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್‌ನ ಫಲಿತಾಂಶವನ್ನು ಯಾವ ಅಂಶಗಳು ಪ್ರಭಾವಿಸುತ್ತವೆ?

ನಾನು ಹೋಮ್ ಲೋನ್‌ಗೆ ಯಾವಾಗ ಅಪ್ಲೈ ಮಾಡಬಹುದು?

ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಮತ್ತು ಹೋಮ್ ಲೋನ್ EMI ಕ್ಯಾಲ್ಕುಲೇಟರ್ ನಡುವೆ ವ್ಯತ್ಯಾಸವಿದೆಯೇ?

ಲೋನ್‌ಗೆ ಅಪ್ಲೈ ಮಾಡುವ ಮೊದಲು ನಾನು ಹೋಮ್ ಲೋನ್ ಮೊತ್ತದ ಅರ್ಹತಾ ಕ್ಯಾಲ್ಕುಲೇಟರ್ ಅನ್ನು ಏಕೆ ಬಳಸಬೇಕು?

ಇನ್ನಷ್ಟು FAQ ಗಳನ್ನು ನೋಡಿ

ಡೌನ್ಲೋಡ್ ಮಾಡಿ
ಸಮ್ಮಾನ್ ಕ್ಯಾಪಿಟಲ್ಆ್ಯಪ್

ಹೆಚ್ಚಿನ ಅರ್ಹತೆ
ತ್ವರಿತ ಅನುಮೋದನೆ
24x7 ಬೆಂಬಲ
ಇಲ್ಲಿಂದ ಆ್ಯಪ್ ಡೌನ್ಲೋಡ್ ಮಾಡಿ
App Download QR Code
ಡೌನ್ಲೋಡ್ ಮಾಡಲು QR ಸ್ಕ್ಯಾನ್ ಮಾಡಿ
Get it on Google PlayDownload on the App Store
Arrow
app

ಸಹಾಯ ಬೇಕೇ?

ನಮ್ಮನ್ನು ಸಂಪರ್ಕಿಸಿ

....
ಒದಗಿಸಲಾದ ಫೋನ್ ನಂಬರ್‌ನಲ್ಲಿ ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್‌ನಿಂದ ಸ್ವಯಂಚಾಲಿತ ಮೆಸೇಜ್‌ಗಳನ್ನು ಪಡೆಯಲು ನಾನು ಒಪ್ಪುತ್ತೇನೆ. ಮೆಸೇಜ್ ಫ್ರೀಕ್ವೆನ್ಸಿ ಬದಲಾಗುತ್ತದೆ, ಮೆಸೇಜ್ ಮತ್ತು ಡೇಟಾ ದರಗಳು ಅನ್ವಯವಾಗಬಹುದು. ಸಹಾಯಕ್ಕಾಗಿ HELP ಎಂದೂ ಮತ್ತು ರದ್ದುಗೊಳಿಸಲು STOP ಎಂದೂ ಉತ್ತರಿಸಿ. ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಮತ್ತು ಗೌಪ್ಯತಾ ನೀತಿಯನ್ನು ಓದಿ.

ಪ್ರತಿ ಹೆಜ್ಜೆಯಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತೇವೆ

ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
whatsapp
ನಮಗೆ ವಾಟ್ಸಾಪ್ ಮಾಡಿ
8929899391 ರಲ್ಲಿ ವಾಟ್ಸಾಪ್
ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
locate-us
ನಮ್ಮ ಬ್ರಾಂಚ್ ಲೊಕೇಟರ್ ಬಳಸಿ
ನಿಮ್ಮ ಹತ್ತಿರದ ಬ್ರಾಂಚ್ ಹುಡುಕಿ
ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
logo
facebook icontwitter iconinstagram iconlinkedin iconyoutube icon
logo
facebook icontwitter iconinstagram iconlinkedin iconyoutube icon
ISO CertifiedSecured By GlobalSign SSL

Shield Icon100% ಸುರಕ್ಷಿತ ಮತ್ತು ಸುಭದ್ರ

ನಿಮ್ಮ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲು ಮತ್ತು ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಒದಗಿಸಲು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಕುಕೀಗಳು ಮತ್ತು ಅಂತಹ ಇತರೆ ತಂತ್ರಜ್ಞಾನಗಳನ್ನು ಬಳಸುತ್ತದೆ. ನಮ್ಮ ಆನ್ಲೈನ್ ಸೇವೆಗಳನ್ನು ಬಳಸುವ ಮೂಲಕ, ನಮ್ಮ ಕುಕೀ ಪಾಲಿಸಿ ಪ್ರಕಾರ ನೀವು ಕುಕೀಗಳ ಬಳಕೆಯನ್ನು ಸಮ್ಮತಿಸುತ್ತೀರಿ