logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ
ಅಪ್ಲೈ
logo
logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ

ನಿಮ್ಮ ಅರ್ಹತೆಯನ್ನು ತಕ್ಷಣವೇ ಲೆಕ್ಕ ಹಾಕಿ!

ಸಮ್ಮಾನ್ ಕ್ಯಾಪಿಟಲ್‌ನ ವಿಶ್ವಾಸಾರ್ಹ ಪಾಲುದಾರಿಕೆಯೊಂದಿಗೆ ನೀವು ಅಪ್ಲೈ ಮಾಡಬಹುದಾದ ಲೋನ್ ಮೊತ್ತವನ್ನು ಗರಿಷ್ಠಗೊಳಿಸಿ. ನಿಮ್ಮ ವಿವರಗಳನ್ನು ಭರ್ತಿ ಮಾಡಿ ಮತ್ತು ನಿಮ್ಮ ಕಥೆಯನ್ನು ನಾವು ರಚಿಸುತ್ತೇವೆ.
ಮಾಸಿಕ ಒಟ್ಟು ಆದಾಯ (₹)
ಕಡಿತಗಳಿಗಿಂತ ಮೊದಲು ನಿಮ್ಮ ಒಟ್ಟು ಮಾಸಿಕ ಗಳಿಕೆಗಳನ್ನು ನಮೂದಿಸಿ.
5k
25k
50k
75k
1L
1.2L
ಕಾಲಾವಧಿ (ವರ್ಷಗಳು ಮತ್ತು ತಿಂಗಳು)
ನೀವು ಲೋನ್ ಮರುಪಾವತಿಸುವ ಅವಧಿಯನ್ನು ನಿರ್ದಿಷ್ಟಪಡಿಸಿ.
1 Y
5 Y
10 Y
15 Y
20 Y
25 Y
ಲೋನ್ ಬಡ್ಡಿ ದರ (%)
ಮಾಸಿಕವನ್ನು ನಿಖರವಾಗಿ ಲೆಕ್ಕ ಹಾಕಲು ವಾರ್ಷಿಕ ಬಡ್ಡಿ ದರವನ್ನು ನಿರ್ದಿಷ್ಟಪಡಿಸಿ.
%
6%
10%
14%
18%
22%
ಇತರ ಮಾಸಿಕ EMI (₹)
ಅಸ್ತಿತ್ವದಲ್ಲಿರುವ ಲೋನ್‌ಗಳು ಅಥವಾ ಸಾಲಗಳಿಗೆ ಒಟ್ಟು ಮಾಸಿಕ ಪಾವತಿಗಳನ್ನು ನಮೂದಿಸಿ.
ನಿಮ್ಮ ಹೋಮ್ ಲೋನ್ ಅರ್ಹತೆ :
0
ನಿಮ್ಮ ಹೋಮ್ ಲೋನ್ EMI ಹೀಗಿರುತ್ತದೆ :
0
ಹಂಚಿಕೊಳ್ಳಿ
ಅಪ್ಲೈ
ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಿ

ನಿಮ್ಮ ಕನಸಿನ ಮನೆಯನ್ನು ಹೊಂದುವ ಪ್ರಯಾಣವು ಹಣಕಾಸಿನ ಪ್ಲಾನಿಂಗ್‌‌ನೊಂದಿಗೆ ಆರಂಭವಾಗುತ್ತದೆ. ಕಾಳಜಿಯಿಂದ ರಚಿಸಲಾದ ನಮ್ಮ ಅರ್ಹತಾ ಕ್ಯಾಲ್ಕುಲೇಟರ್ ನಿಮ್ಮ ಹೋಮ್ ಲೋನ್ ಪ್ಲಾನಿಂಗ್‌ಗೆ ಸ್ಪಷ್ಟವಾದ ಆರಂಭಿಕ ಹಂತವನ್ನು ರೂಪಿಸುತ್ತದೆ. ನಿಮ್ಮ ಹಣಕಾಸಿನ ವಿವರಗಳ ಬಗ್ಗೆ ಕೆಲವು ಪ್ರಮುಖ ವಿವರಗಳನ್ನು ಒದಗಿಸುವ ಮೂಲಕ, ನಮ್ಮ ಕ್ಯಾಲ್ಕುಲೇಟರ್ ನೀವು ಅರ್ಹರಾಗಿರುವ ಲೋನ್ ಮೊತ್ತದ ಬಗ್ಗೆ ಚಿತ್ರಣವನ್ನು ಒದಗಿಸುತ್ತದೆ. ಇದು ನಿಮ್ಮ ಸ್ವಂತ ಮನೆಯ ಪ್ರಯಾಣದ ಮೊದಲ ಹೆಜ್ಜೆಯಾಗಿರಲಿದೆ.

FAQ ಗಳು

ನಾನು ಪಡೆಯುವ ನಿಖರವಾದ ಲೋನ್ ಮೊತ್ತವನ್ನು ಹೌಸಿಂಗ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನಿರ್ಧರಿಸಬಹುದೇ?

ನಾನು ಬೇರೆ ಸಾಲದಾತರಿಗೆ ಹೌಸಿಂಗ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಬಹುದೇ?

ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್‌ನ ಫಲಿತಾಂಶವನ್ನು ಯಾವ ಅಂಶಗಳು ಪ್ರಭಾವಿಸುತ್ತವೆ?

ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಮತ್ತು ಹೋಮ್ ಲೋನ್ EMI ಕ್ಯಾಲ್ಕುಲೇಟರ್ ನಡುವೆ ವ್ಯತ್ಯಾಸವಿದೆಯೇ?

ಲೋನ್‌ಗೆ ಅಪ್ಲೈ ಮಾಡುವ ಮೊದಲು ನಾನು ಹೋಮ್ ಲೋನ್ ಮೊತ್ತದ ಅರ್ಹತಾ ಕ್ಯಾಲ್ಕುಲೇಟರ್ ಅನ್ನು ಏಕೆ ಬಳಸಬೇಕು?

logo
facebook icontwitter iconinstagram iconlinkedin iconyoutube icon
logo
facebook icontwitter iconinstagram iconlinkedin iconyoutube icon
icon
ನಿಮ್ಮ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲು ಮತ್ತು ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಒದಗಿಸಲು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಕುಕೀಗಳು ಮತ್ತು ಅಂತಹ ಇತರೆ ತಂತ್ರಜ್ಞಾನಗಳನ್ನು ಬಳಸುತ್ತದೆ. ನಮ್ಮ ಆನ್ಲೈನ್ ಸೇವೆಗಳನ್ನು ಬಳಸುವ ಮೂಲಕ, ನೀವು ಇವುಗಳಿಗೆ ಅನುಗುಣವಾಗಿ ನಮ್ಮ ಕುಕೀಗಳ ಬಳಕೆಯನ್ನು ಸಮ್ಮತಿಸುತ್ತೀರಿ ಕುಕೀ ಪಾಲಿಸಿ