logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ
ಅಪ್ಲೈ
logo
logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ

ಸಮ್ಮಾನ್ ಜೊತೆಗೆ ಕನಸನ್ನು ನನಸಾಗಿ
<span1>ಪರಿವರ್ತಿಸಿ</span1>

ನಿಮ್ಮ ಇಂಡಿಯಾಬುಲ್ಸ್ ಹೋಮ್ ಲೋನ್‌ ಇನ್ಮುಂದೆ
ಸಮ್ಮಾನ್ ಕ್ಯಾಪಿಟಲ್
ನಿಮ್ಮ ಬಿಸಿನೆಸ್ ಬೆಳೆಸಿ
ಜಾಣತನದಿಂದ ಆಸ್ತಿಯನ್ನು ಬಳಸಿ
ಕೆಲವೇ ಹೆಜ್ಜೆಗಳ ದೂರದಲ್ಲಿದೆ
ನಿಮ್ಮ ಕನಸಿನ ಮನೆ
ನಿಮ್ಮ ಆಸ್ತಿಯ ಸಾಮರ್ಥ್ಯ ಬಳಸಿ
ನಿಮ್ಮ ಬಿಸಿನೆಸ್ ಬೆಳೆಸಿ

ನಮ್ಮ ಮೌಲ್ಯ ಮತ್ತು ಕೆಲಸದಲ್ಲಿ ಸಮ್ಮಾನ್

ಸಮ್ಮಾನ್ ಕ್ಯಾಪಿಟಲ್ ವಿಶ್ವಾಸಾರ್ಹ ಪಾಲುದಾರ ಸಂಸ್ಥೆಯಾಗಿದ್ದು, ಲಕ್ಷಾಂತರ ಮನೆ ಮತ್ತು ಬಿಸಿನೆಸ್ ಕನಸುಗಳನ್ನು ಗೌರವಿಸುತ್ತದೆ ಮತ್ತು ಪೋಷಿಸುತ್ತದೆ. ನಮ್ಮೊಂದಿಗೆ, ಪ್ರತಿ ಹಸ್ತಲಾಘವವೂ ಒಂದು ಭರವಸೆಯಾಗಿದೆ ಮತ್ತು ಪ್ರತಿ ಲೋನ್ ಕೂಡಾ ಎಲ್ಲರಿಗೂ ಅವಕಾಶಗಳ ಜೊತೆಗೆ ಕನಸುಗಳನ್ನು ಒಂದುಗೂಡಿಸುವ ಗೌರವದ ಅಡಿಪಾಯವಾಗಿದೆ.
Core 1
Core 2
red arrow

1.4 ದಶಲಕ್ಷ+

ಸಂತೃಪ್ತ ಗ್ರಾಹಕರು
red arrow

ಅತಿದೊಡ್ಡ

ಅಡಮಾನ-ಕೇಂದ್ರೀಕೃತ NBFC ಗಳಲ್ಲಿ ಒಂದಾಗಿದೆ
red arrow

200+

ಭಾರತದಾದ್ಯಂತ ಕಚೇರಿಗಳು
red arrow

0.70 ಟ್ರಿಲಿಯನ್

ಬ್ಯಾಲೆನ್ಸ್ ಶೀಟ್ ಸೈಜ್

ಪ್ರತಿ ಪ್ರಯಾಣಕ್ಕೆ ಅನುಗುಣವಾದ ಲೋನ್‌ಗಳು

ನಿಮ್ಮ ಸಬಲೀಕರಣವು ನಮ್ಮ ಭರವಸೆಯಾಗಿದೆ

ಹೆಚ್ಚಿನ ಲೋನ್ ಅರ್ಹತೆ

ಹೆಚ್ಚಿನ ಲೋನ್ ಪಡೆಯುವ ಫ್ಲೆಕ್ಸಿಬಿಲಿಟಿಯೊಂದಿಗೆ ನಿಮ್ಮ ಸಾಧ್ಯತೆಗಳನ್ನು ವಿಸ್ತರಿಸುತ್ತೇವೆ.

ತ್ವರಿತ ಮಂಜೂರಾತಿ

ತ್ವರಿತ ಅನುಮೋದನೆಗಳೊಂದಿಗೆ ನಿಮ್ಮ ಕನಸುಗಳನ್ನು ಪ್ಲಾನ್‌ಗಳಾಗಿ ಪರಿವರ್ತಿಸುತ್ತೇವೆ.

ಆಕರ್ಷಕ ಬಡ್ಡಿ ದರಗಳು

ನಿಮ್ಮ ಅಗತ್ಯಗಳಿಗೆ ಸರಿಹೊಂದುವ ದರಗಳೊಂದಿಗೆ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸಶಕ್ತಗೊಳಿಸುತ್ತೇವೆ.

ತ್ವರಿತ ಪ್ರಕ್ರಿಯೆ

ಪ್ರತಿ ಹಂತವನ್ನು ಸರಳಗೊಳಿಸುವ ಮೂಲಕ ನಿಮ್ಮ ಪ್ರಯಾಣವನ್ನು ಸುಲಭವಾಗಿಸುವುದು.

ಸಮ್ಮಾನ್ ಕಥೆಗಳು

Prakash
ಪ್ರಕಾಶ್
44 ವರ್ಷ ವಯಸ್ಸು, ದೆಹಲಿ
5 ರೇಟಿಂಗ್
ಹೋಮ್ ಲೋನ್‌
ಸಮ್ಮಾನ್ ಕ್ಯಾಪಿಟಲ್ ಹೋಮ್ ಲೋನ್ ಪಡೆಯುವ ಸವಾಲಿನ ಪ್ರಕ್ರಿಯೆಯನ್ನು ಸರಳ ಮತ್ತು ದಕ್ಷವಾಗಿಸಿದೆ. ಅವರ ತಂಡದೊಂದಿಗೆ ಕೆಲಸ ಮಾಡುವುದು ಖುಷಿ ಕೊಟ್ಟಿತು.
Saurabh
ಸೌರಭ್
35 ವರ್ಷ ವಯಸ್ಸು, ಜೈಪುರ
5 ರೇಟಿಂಗ್
ಹೋಮ್ ಲೋನ್‌
ಸಹಕಾರಿ ಮನೋಭಾವದ ಸಿಬ್ಬಂದಿ ಮತ್ತು ಉತ್ತಮ ಸೇವೆಗಳು. ನನ್ನ ಅನುಭವ ಅದ್ಭುತವಾಗಿತ್ತು!
Komal
ಕೋಮಲ್
36 ವರ್ಷ ವಯಸ್ಸು, ದೆಹಲಿ
5 ರೇಟಿಂಗ್
ಹೋಮ್ ಲೋನ್‌
ಸಮ್ಮಾನ್ ಕ್ಯಾಪಿಟಲ್ ನನ್ನ ಹೋಮ್ ಲೋನ್ ಪ್ರಕ್ರಿಯೆಯನ್ನು ಸರಳಗೊಳಿಸಿತು.
Davinder
ದವಿಂದರ್
38 ವರ್ಷ ವಯಸ್ಸು, ರಾಯಪುರ
5 ರೇಟಿಂಗ್
LAP
ಸಮ್ಮಾನ್ ಕ್ಯಾಪಿಟಲ್‌ನೊಂದಿಗೆ ಪ್ರಯಾಣವು ತಡೆರಹಿತವಾಗಿತ್ತು- ಅವರ ಪರಿಣತಿ ಮತ್ತು ಮಾಹಿತಿಯುಕ್ತ ಸೇವೆಯು ನನ್ನ ಹೋಮ್ ಲೋನ್ ಪ್ರಕ್ರಿಯೆಯನ್ನು ಒತ್ತಡ-ರಹಿತವಾಗಿಸಿತು
Rahul
ರಾಹುಲ್
32 ವರ್ಷ ವಯಸ್ಸು, ದಿಸ್ಪುರ್
5 ರೇಟಿಂಗ್
ಹೋಮ್ ಲೋನ್‌
ನನ್ನ ಹೋಮ್ ಲೋನ್‌ಗೆ ಅತ್ಯುತ್ತಮ ನಿಯಮಗಳನ್ನು ನೀಡಲು ಸಮ್ಮಾನ್ ಕ್ಯಾಪಿಟಲ್ ಬಹಳಷ್ಟು ಸಹಾಯ ಮಾಡಿದೆ. ಅವರ ಪಾರದರ್ಶಕತೆ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.
Radhakrishna
ರಾಧಾಕೃಷ್ಣ
49 ವರ್ಷ ವಯಸ್ಸು, ವಿಶಾಖಪಟ್ಟಣ
5 ರೇಟಿಂಗ್
LAP
ಆರಂಭದಿಂದ ಮುಕ್ತಾಯದವರೆಗೆ ಉನ್ನತ ಮಟ್ಟದ ಸೇವೆ. ಎಲ್ಲರಿಗೂ ಇದನ್ನೇ ಶಿಫಾರಸು ಮಾಡುತ್ತೇನೆ!

ಸಬಲೀಕರಣಕ್ಕಾಗಿ ನಿಮ್ಮ ಮಾರ್ಗದರ್ಶಿ

NCD Image

ಸಮ್ಮಾನ್ ಕುರಿತಾದ ಸುದ್ದಿಗಳು

ET
ದಿ ಎಕನಾಮಿಕ್ ಟೈಮ್ಸ್
5 ಮಾರ್ಚ್
ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ರಿಬ್ರ್ಯಾಂಡ್ ಆಗಿದ್ದು,...
ನಾನ್-ಬ್ಯಾಂಕಿಂಗ್ ಫೈನಾನ್ಸ್ ಕಂಪನಿ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ತನ್ನ ಹೆಸರನ್ನು ....
ಇನ್ನಷ್ಟು ತಿಳಿಯಿರಿ
News 1
ಟೈಮ್ಸ್ ಆಫ್ ಇಂಡಿಯಾ
5 ಮಾರ್ಚ್
ಇಂಡಿಯಾಬುಲ್ಸ್ ಹೌಸಿಂಗ್ ಈಗ ಸಮ್ಮಾನ್ ಕ್ಯಾಪಿಟಲ್ ಆಗಿದೆ
ಬುಧವಾರದಂದು ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ತನ್ನ ಹೆಸರು ಬದಲಾವಣೆಯನ್ನು ಘೋಷಿಸಿದ್ದು, ಅಧಿಕೃತವಾಗಿ ತನ್ನ ಹೆಸರನ್ನು ...

ಡೌನ್ಲೋಡ್ ಮಾಡಿ
ಸಮ್ಮಾನ್ ಕ್ಯಾಪಿಟಲ್ ಆ್ಯಪ್

ಹೆಚ್ಚಿನ ಅರ್ಹತೆ
ತ್ವರಿತ ಅನುಮೋದನೆ
24x7 ಬೆಂಬಲ
ಇಲ್ಲಿಂದ ಆ್ಯಪ್ ಡೌನ್ಲೋಡ್ ಮಾಡಿ
ಡೌನ್ಲೋಡ್ ಮಾಡಲು QR ಸ್ಕ್ಯಾನ್ ಮಾಡಿ
app
ಕನಸುಗಳ ಸಬಲೀಕರಣದ ಪಾಲುದಾರರು
ಭಾರತದ ಆಕಾಂಕ್ಷೆಗಳನ್ನು ಪೂರೈಸಲು ನಮ್ಮೊಂದಿಗೆ ಸೇರಿಕೊಳ್ಳಿ. ಒಟ್ಟಾಗಿ, ನಾವು ಕನಸುಗಳನ್ನು ನನಸಾಗಿಸುತ್ತೇವೆ.
ಕನಸುಗಳನ್ನು ನಿರ್ಮಿಸಲು ನಮ್ಮ ತಂಡಕ್ಕೆ ಸೇರಿ
ಗೌರವದೊಂದಿಗೆ ಹಣಕಾಸನ್ನು ರೂಪಿಸಲು ಸಮ್ಮಾನ್ ಕ್ಯಾಪಿಟಲ್‌ಗೆ ಸೇರಿ. ನಮ್ಮೊಂದಿಗೆ ನಿಮ್ಮ ವೃತ್ತಿಜೀವನವನ್ನು ಬೆಳೆಸಿ.

ಸಹಾಯ ಬೇಕೇ?

ನಮ್ಮನ್ನು ಸಂಪರ್ಕಿಸಿ

....
ಒದಗಿಸಲಾದ ಫೋನ್ ನಂಬರ್‌ನಲ್ಲಿ ಸಮ್ಮಾನ್ ಕ್ಯಾಪಿಟಲ್ ಕ್ಯಾಪಿಟಲ್ ಲಿಮಿಟೆಡ್‌ನಿಂದ ಸ್ವಯಂಚಾಲಿತ ಮೆಸೇಜ್‌ಗಳನ್ನು ಪಡೆಯಲು ನಾನು ಒಪ್ಪುತ್ತೇನೆ. ಮೆಸೇಜ್ ಫ್ರೀಕ್ವೆನ್ಸಿ ಬದಲಾಗುತ್ತದೆ, ಮೆಸೇಜ್ ಮತ್ತು ಡೇಟಾ ದರಗಳು ಅನ್ವಯವಾಗಬಹುದು. ಸಹಾಯಕ್ಕಾಗಿ HELP ಎಂದೂ ಮತ್ತು ರದ್ದುಗೊಳಿಸಲು STOP ಎಂದೂ ಉತ್ತರಿಸಿ. ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಮತ್ತು ಗೌಪ್ಯತಾ ನೀತಿಯನ್ನು ಓದಿ.

ಪ್ರತಿ ಹೆಜ್ಜೆಯಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತೇವೆ

ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
whatsapp
ನಮಗೆ ವಾಟ್ಸಾಪ್ ಮಾಡಿ
8929899391 ರಲ್ಲಿ ವಾಟ್ಸಾಪ್
ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
locate-us
ನಮ್ಮ ಬ್ರಾಂಚ್ ಲೊಕೇಟರ್ ಬಳಸಿ
ನಿಮ್ಮ ಹತ್ತಿರದ ಬ್ರಾಂಚ್ ಹುಡುಕಿ
ನಮಗೆ ಕರೆ ಮಾಡಿ
ಟೋಲ್ ಫ್ರೀ ನಂಬರ್.
call us icon
1800 572 7777
ಸೋಮವಾರದಿಂದ ಶನಿವಾರ – ಬೆಳಿಗ್ಗೆ 9 ರಿಂದ ಸಂಜೆ 6. 2ನೇ ಮತ್ತು 3ನೇ ಶನಿವಾರಗಳು ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ.
logo
facebook icontwitter iconinstagram iconlinkedin iconyoutube icon
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್‌ಗಳು
ಸಂಪನ್ಮೂಲ ಕೇಂದ್ರ
logo
facebook icontwitter iconinstagram iconlinkedin iconyoutube icon

100% ಸುರಕ್ಷಿತ ಮತ್ತು ಸುಭದ್ರ

ನಿಮ್ಮ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲು ಮತ್ತು ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಒದಗಿಸಲು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಕುಕೀಗಳು ಮತ್ತು ಅಂತಹ ಇತರೆ ತಂತ್ರಜ್ಞಾನಗಳನ್ನು ಬಳಸುತ್ತದೆ. ನಮ್ಮ ಆನ್ಲೈನ್ ಸೇವೆಗಳನ್ನು ಬಳಸುವ ಮೂಲಕ, ನೀವು ಇವುಗಳಿಗೆ ಅನುಗುಣವಾಗಿ ನಮ್ಮ ಕುಕೀಗಳ ಬಳಕೆಯನ್ನು ಸಮ್ಮತಿಸುತ್ತೀರಿ ಕುಕೀ ಪಾಲಿಸಿ