ನಿಮ್ಮ ಬಿಸಿನೆಸ್ ಉದ್ಯಮಗಳಿಗೆ ಹಣಕಾಸಿನ ಬೆಂಬಲವನ್ನು ಒದಗಿಸಲು ಸಮ್ಮಾನ್ ಕ್ಯಾಪಿಟಲ್ ಆಸ್ತಿ ಮೇಲೆ ಲೋನ್ (LAP) ಅನ್ನು ಒದಗಿಸುತ್ತದೆ. ನಿಮ್ಮ ಆಸ್ತಿಯ ಮೌಲ್ಯವನ್ನು ಬಳಸಿಕೊಳ್ಳುವ ಮೂಲಕ ಈ ಲೋನ್ ಸ್ಥಿರ ಬಿಸಿನೆಸ್ ಪರಿಸರವನ್ನು ಖಚಿತಪಡಿಸುತ್ತದೆ ಹಾಗೂ ನಿಮ್ಮ ಉದ್ಯಮದ ಮೇಲೆ ಸಂಪೂರ್ಣವಾಗಿ ಗಮನಹರಿಸಲು ನಿಮಗೆ ಅನುಮತಿ ನೀಡುತ್ತದೆ.
ಸಮ್ಮಾನ್ ಕ್ಯಾಪಿಟಲ್‌ನ ಆಸ್ತಿ ಮೇಲಿನ ಲೋನ್ (LAP) ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ನಿಮ್ಮ ಆಸ್ತಿಯ ಮಾರುಕಟ್ಟೆ ಮೌಲ್ಯದ ಮೇಲೆ ಗರಿಷ್ಠ ಹಣಕಾಸನ್ನು ಒದಗಿಸುತ್ತದೆ. ಮನೆಬಾಗಿಲಿನ ಸೇವೆ, ತಡೆರಹಿತ ಆಸ್ತಿ ಸ್ವಾಧೀನ ಮತ್ತು ವೈಯಕ್ತಿಕ ವೆಚ್ಚಗಳಿಗಾಗಿ LAP ಯನ್ನು ಬಳಸುವ ಫ್ಲೆಕ್ಸಿಬಿಲಿಟಿಯೊಂದಿಗೆ, ಇದು ಬಿಸಿನೆಸ್ ಬೆಳವಣಿಗೆಗೆ ಅನುಕೂಲಕರ ಮತ್ತು ದಕ್ಷ ಹಣಕಾಸಿನ ನೆರವನ್ನು ಒದಗಿಸುತ್ತದೆ.