ಹೋಮ್ ಲೋನ್ ವಿಡಿಯೋ ಸೆಂಟರ್

ಹೋಮ್ ಲೋನ್‌ಗಳು, ಅರ್ಹತೆ, ಮರುಪಾವತಿ ಆಯ್ಕೆಗಳು ಮತ್ತು ಇನ್ನೂ ಹೆಚ್ಚಿನದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವ ವಿಡಿಯೋಗಳನ್ನು ಅನ್ವೇಷಿಸಿ.

ವಿಡಿಯೋ ಗ್ಯಾಲರಿ

ನೀವು ನಿಮ್ಮ ವೈಯಕ್ತಿಕ ಆನ್‌ಲೈನ್ ಸಮ್ಮಾನ್ ಕ್ಯಾಪಿಟಲ್ ಅಕೌಂಟ್ ಅನ್ನು ಏಕೆ ರಚಿಸಬೇಕು?

ನಿಮ್ಮ ವೈಯಕ್ತಿಕ ಆನ್‌ಲೈನ್ ಅಕೌಂಟ್ ರಚಿಸುವ ಮೂಲಕ, ನೀವು ನಿಮ್ಮ ಅಕೌಂಟ್ ಸಾರಾಂಶ, ಟ್ರಾನ್ಸಾಕ್ಷನ್ ಹಿಸ್ಟರಿ, ಸಂಪರ್ಕ ವಿವರಗಳನ್ನು ನೋಡಬಹುದು/ಎಡಿಟ್ ಮಾಡಬಹುದು; ನಿಮ್ಮ ತೆರಿಗೆ ಪ್ರಮಾಣಪತ್ರವನ್ನು ನೋಡಬಹುದು/ಡೌನ್ಲೋಡ್ ಮಾಡಬಹುದು, ಬಾಕಿ ಮೊತ್ತವನ್ನು ಪಾವತಿಸಬಹುದು ಮತ್ತು ಇನ್ನೂ ಹೆಚ್ಚಿನವುಗಳನ್ನು ಮಾಡಬಹುದು. ಹೇಗೆ ಎಂದು ತಿಳಿಯಲು ನೋಡಿ.

ನಿಮ್ಮ ಫಿಂಗರ್‌ಪ್ರಿಂಟ್ ಬಳಸಿಕೊಂಡು ಸಮ್ಮಾನ್ ಕ್ಯಾಪಿಟಲ್ ಮೊಬೈಲ್ ಆ್ಯಪ್‌ಗೆ ಲಾಗಿನ್ ಮಾಡುವುದು ಹೇಗೆ

ಪ್ರತಿ ಬಾರಿ ಪಾಸ್ವರ್ಡ್‌ಗಳನ್ನು ಹಾಕುವ ತೊಂದರೆಯನ್ನು ತಪ್ಪಿಸಿ. ನಿಮ್ಮ ಫಿಂಗರ್‌ಪ್ರಿಂಟ್ ಬಳಸಿಕೊಂಡು ಸಮ್ಮಾನ್ ಕ್ಯಾಪಿಟಲ್ ಮೊಬೈಲ್ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ. ತಿಳಿಯಲು ಈ ವಿಡಿಯೋ ನೋಡಿ

ಆನ್‌ಲೈನ್‌ನಲ್ಲಿ ನಿಮ್ಮ ವೈಯಕ್ತಿಕ ಸಮ್ಮಾನ್ ಕ್ಯಾಪಿಟಲ್ ಅಕೌಂಟ್ ರಚಿಸುವುದು ಹೇಗೆ

ನಿಮ್ಮ ವೈಯಕ್ತಿಕ ಆನ್ಲೈನ್ ಹೋಮ್ ಲೋನ್ ಅಕೌಂಟನ್ನು ನೀವು ಹೇಗೆ ರಚಿಸಬಹುದು ಮತ್ತು ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ನಿಮ್ಮ ಎಲ್ಲಾ ಹೋಮ್ ಲೋನ್ ಪ್ರಶ್ನೆಗಳನ್ನು ನಿರ್ವಹಿಸಬಹುದು ಎಂಬುದನ್ನು ತಿಳಿದುಕೊಳ್ಳಲು ವಿಡಿಯೋವನ್ನು ನೋಡಿ. ನಿಮ್ಮ ಸಮ್ಮಾನ್ ಕ್ಯಾಪಿಟಲ್ ಅಕೌಂಟ್ ರಚಿಸಲು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ನಮ್ಮ ಮೊಬೈಲ್ ಆ್ಯಪ್‌ ಡೌನ್ಲೋಡ್ ಮಾಡಿ.

ಹೆಚ್ಚುವರಿ ವಿತರಣೆಗಾಗಿ ಕೋರಿಕೆ ಸಲ್ಲಿಸುವುದು ಹೇಗೆ - ಸಮ್ಮಾನ್ ಕ್ಯಾಪಿಟಲ್

ಈಗ ನೀವು ನಮ್ಮ ವೆಬ್‌ಸೈಟಿನಿಂದ ಅನುಕೂಲಕರವಾಗಿ ಹೆಚ್ಚುವರಿ ವಿತರಣೆಗಾಗಿ ಕೋರಿಕೆಯನ್ನು ಸಲ್ಲಿಸಬಹುದು. ಬ್ರಾಂಚ್‌ಗೆ ಭೇಟಿ ನೀಡುವ ಯಾವುದೇ ತೊಂದರೆಗಳಿಲ್ಲದೆ 'ಹೆಚ್ಚುವರಿ ವಿತರಣೆಗಾಗಿ ಹೇಗೆ ಕೋರಿಕೆ ಸಲ್ಲಿಸುವುದು' ಎಂಬುದನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ.

ಮೀಡಿಯಾ ಮತ್ತು ಪ್ರೆಸ್

ಕಾರ್ಪೊರೇಟ್ ಸಂವಹನಗಳು ಮತ್ತು ಮಾಧ್ಯಮ ವಿಚಾರಣೆಗಳಿಗಾಗಿ.

location icon
ಟವರ್ 1, 18 ನೇ ಫ್ಲೋರ್, ಒನ್ ಇಂಟರ್ನ್ಯಾಷನಲ್ ಸೆಂಟರ್, ಸೇನಾಪತಿ ಬಾಪಟ್ ಮಾರ್ಗ್, ಲೋವರ್ ಪರೇಲ್ ಮುಂಬೈ- 400013
ಈಗ ಕರೆ ಮಾಡಿ
ಲಭ್ಯತೆ ಸೋಮ-ಶನಿ | 9:00 AM - 6:00 PM